Sir ಇದು ನನ್ನ KAS ಉಚಿತ ತರಬೇತಿಯ ಸಂಖ್ಯೆ 2425KASW016298 ಯಾಗಿದ್ದು 59 ಅಂಕಗಳಿಸಿದರು HK ಭಾಗದಲ್ಲಿ ಅಂತಿಮ ಆಯ್ಕೆ ಪಟ್ಟಿಯಲ್ಲಿ ಹೆಸರಿಲ್ಲ
ಇಲಾಖೆ ಯಿಂದ ನಮಗೆ ಇನ್ನೂ ಯಾವದೇ ರೀತಿಯ ಅಂಚೆ ಚೀಟಿ ಬಂದಿಲ್ಲ ನನಗಿಂತಲೂ ಕಡಿಮೆ ಅಂಕಗಳಿಸಿದವರು ಪಟ್ಟಿಯಲಿ ಇದ್ದಾರೆ ದಯವಿಟ್ಟು ಪರಿಶೀಲಿಸಿ 🙏🏻#SocialWelfare_Karnataka
@SWDGoK
KAS ಉಚಿತ ತರಬೇತಿ ಪರೀಕ್ಷೆ ಬರೆದು ಸುಮಾರು 4 ತಿಂಗಳು ಕಳೆದರು ಅದರ ಅಂತಿಮ ಕೌನ್ಸಲಿಂಗ್ ಇನ್ನೂ ನಡೆದಿಲ್ಲ ಇನ್ನೂ ಎಷ್ಟು ಸಮಯ ಬೇಕಾಗುತ್ತದೆ ಸರ್ ಅಂತಿಮವಾಗಿ ತರಬೇತಿ ಕೇಂದ್ರ ಗಳ ಆಯ್ಕೆ
@CMahadevappa KAS ಉಚಿತ ತರಬೇತಿ ಪರೀಕ್ಷೆ ಬರೆದು ಸುಮಾರು 4 ತಿಂಗಳು ಕಳೆದರು ಅದರ ಅಂತಿಮ ಕೌನ್ಸಲಿಂಗ್ ಇನ್ನೂ ನಡೆದಿಲ್ಲ ಇನ್ನೂ ಎಷ್ಟು ಸಮಯ ಬೇಕಾಗುತ್ತದೆsir ಅಂತಿಮವಾಗಿ ತರಬೇತಿ ಕೇಂದ್ರ ಗಳ ಆಯ್ಕೆ ಮಾಡಲಿಕ್ಕೆ #SocialWelfare_Karnataka
KAS ಉಚಿತ ತರಬೇತಿ ಪರೀಕ್ಷೆ ಬರೆದು ಸುಮಾರು 4 ತಿಂಗಳು ಕಳೆದರು ಅದರ ಅಂತಿಮ ಕೌನ್ಸಲಿಂಗ್ ಇನ್ನೂ ನಡೆದಿಲ್ಲ ಇನ್ನೂ ಎಷ್ಟು ಸಮಯ ಬೇಕಾಗುತ್ತದೆ ಸರ್ ಅಂತಿಮವಾಗಿ ತರಬೇತಿ ಕೇಂದ್ರ ಗಳ ಆಯ್ಕೆ ಮಾಡಲಿಕ್ಕೆ #SocialWelfare_Karnataka@CMofKarnataka
KAS ಉಚಿತ ತರಬೇತಿ ಪರೀಕ್ಷೆ ಬರೆದು ಸುಮಾರು 4 ತಿಂಗಳು ಕಳೆದರು ಅದರ ಅಂತಿಮ ಕೌನ್ಸಲಿಂಗ್ ಇನ್ನೂ ನಡೆದಿಲ್ಲ ಇನ್ನೂ ಎಷ್ಟು ಸಮಯ ಬೇಕಾಗುತ್ತದೆ ಅಂತಿಮವಾಗಿ ತರಬೇತಿ ಕೇಂದ್ರ ಗಳ ಆಯ್ಕೆ ಮಾಡಲಿಕ್ಕೆ #SocialWelfare_Karnataka
KAS ಉಚಿತ ತರಬೇತಿ ಪರೀಕ್ಷೆ ಬರೆದು ಸುಮಾರು 4 ತಿಂಗಳು ಕಳೆದರು ಇನ್ನೂ ಅದರ ಕೌಂಸ್ಲಿಂಗ್ ಮಾಡಿ ತರಬೇತಿ ನೀಡಿಲ್ಲ ಇನ್ನೂ ಎಷ್ಟು ದಿನ ಹಾಗುತ್ತೆ ಇದನ್ನು ಕಾರ್ಯ ರೂಪಕ್ಕೆ ತರೋದಿಕ್ಕೆ sir #SocialWelfare_Karnataka#KEA#IGCCD
KAS ಉಚಿತ ತರಬೇತಿ ಪರೀಕ್ಷೆ ಬರೆದು ಸುಮಾರು 4 ತಿಂಗಳು ಕಳೆದರು ಇನ್ನೂ ಅದರ ಕೌಂಸ್ಲಿಂಗ್ ಮಾಡಿ ತರಬೇತಿ ನೀಡಿಲ್ಲ ಇನ್ನೂ ಎಷ್ಟು ದಿನ ಹಾಗುತ್ತೆ ಇದನ್ನು ಕಾರ್ಯ ರೂಪಕ್ಕೆ ತರೋದಿಕ್ಕೆ sir #SocialWelfare_Karnataka
KAS ಉಚಿತ ತರಬೇತಿ ಪರೀಕ್ಷೆ ಬರೆದು ಸುಮಾರು 4 ತಿಂಗಳು ಕಳೆದರು ಇನ್ನೂ ಅದರ ಕೌಂಸ್ಲಿಂಗ್ ಮಾಡಿ ತರಬೇತಿ ನೀಡಿಲ್ಲ ಇನ್ನೂ ಎಷ್ಟು ದಿನ ಹಾಗುತ್ತೆ ಇದನ್ನು ಕಾರ್ಯ ರೂಪಕ್ಕೆ ತರೋದಿಕ್ಕೆ #SocialWelfare_Karnataka
ನೀವು ಹೇಳಿದ 30 ದಿನಗಳಲ್ಲಿ 30ದಿನ ಕಳೆದರು ಕೆ ಎ ಎಸ್ ಉಚಿತ ತರಬೇತಿಯ ಬಗ್ಗೆ ಇನ್ನೂ ಯಾವುದೇ ಮಾಹಿತಿ ಬಂದಿಲ್ಲ ಸರ್, ಯಾವಾಗ ಅಂತಿಮ ಆಯ್ಕೆ ಪಟ್ಟಿ ಬಿಡೋದು, ಕೌನ್ಸಲಿಂಗ್ ನಡೆಸೋದು ಇನ್ನೂ ಎಷ್ಟು ದಿನ ಬೇಕಾಗುತ್ತೆ
#SocialWelfare_Karnataka@kanthakumarr@CMahadevappa
ನೀವು ಹೇಳಿದ 30 ದಿನಗಳಲ್ಲಿ 30ದಿನ ಕಳೆದರು ಕೆ ಎ ಎಸ್ ಉಚಿತ ತರಬೇತಿಯ ಬಗ್ಗೆ ಇನ್ನೂ ಯಾವುದೇ ಮಾಹಿತಿ ಬಂದಿಲ್ಲ ಸರ್, ಯಾವಾಗ ಅಂತಿಮ ಆಯ್ಕೆ ಪಟ್ಟಿ ಬಿಡೋದು, ಕೌನ್ಸಲಿಂಗ್ ನಡೆಸೋದು ಇನ್ನೂ ಎಷ್ಟು ದಿನ ಬೇಕಾಗುತ್ತೆ #SocialWelfare_Karnataka
ನೀವು ಹೇಳಿದ 30 ದಿನಗಳಲ್ಲಿ 30ದಿನ ಕಳೆದರು ಕೆ ಎ ಎಸ್ ಉಚಿತ ತರಬೇತಿಯ ಬಗ್ಗೆ ಇನ್ನೂ ಯಾವುದೇ ಮಾಹಿತಿ ಬಂದಿಲ್ಲ ಸರ್, ಯಾವಾಗ ಅಂತಿಮ ಆಯ್ಕೆ ಪಟ್ಟಿ ಬಿಡೋದು, ಕೌನ್ಸಲಿಂಗ್ ನಡೆಸೋದು ಈಗಾಗಲೇ ಬೇರೆ ನೇಮಕಾತಿ ಪ್ರಾರಂಭ ಮಾಡಲು ಅಂತ ಸರ್ಕಾರ ತಿಳಿಸಿದೆ. ಆದ್ರೂ ಇನ್ನೂ ಬಿಟ್ಟಿಲ್ಲ ಯಾವಾಗ ಬಿಡೋದು ಸರ್ 🙏🏻#SocialWelfare_Karnataka
ನೀವು ಹೇಳಿದ 30 ದಿನಗಳಲ್ಲಿ 30ದಿನ ಕಳೆದರು ಕೆ ಎ ಎಸ್ ಉಚಿತ ತರಬೇತಿಯ ಬಗ್ಗೆ ಇನ್ನೂ ಯಾವುದೇ ಮಾಹಿತಿ ಬಂದಿಲ್ಲ ಸರ್, ಯಾವಾಗ ಅಂತಿಮ ಆಯ್ಕೆ ಪಟ್ಟಿ ಬಿಡೋದು, ಕೌನ್ಸಲಿಂಗ್ ನಡೆಸೋದು ಈಗಾಗಲೇ ಬೇರೆ ನೇಮಕಾತಿ ಪ್ರಾರಂಭ ಮಾಡಲು ಅಂತ ಸರ್ಕಾರ ತಿಳಿಸಿದೆ. ಆದ್ರೂ ಇನ್ನೂ ಬಿಟ್ಟಿಲ್ಲ ಯಾವಾಗ ಬಿಡೋದು ಸರ್ 🙏🏻#SocialWelfare_Karnatak
ನೀವು ಹೇಳಿದ 30 ದಿನಗಳಲ್ಲಿ 15 ದಿನ ಕಳೆದರು ಕೆ ಎ ಎಸ್ ಉಚಿತ ತರಬೇತಿಯ ಬಗ್ಗೆ ಇನ್ನೂ ಯಾವುದೇ ಮಾಹಿತಿ ಬಂದಿಲ್ಲ ಸರ್, ಯಾವಾಗ ಅಂತಿಮ ಆಯ್ಕೆ ಪಟ್ಟಿ ಬಿಡೋದು, ಕೌನ್ಸಲಿಂಗ್ ನಡೆಸೋದು ಈಗಾಗಲೇ ಬೇರೆ ನೇಮಕಾತಿ ಪ್ರಾರಂಭ ಮಾಡಲು ಅಂತ ಸರ್ಕಾರ ತಿಳಿಸಿದೆ. ಆದ್ರೂ ಇನ್ನೂ ಬಿಟ್ಟಿಲ್ಲ ಯಾವಾಗ ಬಿಡೋದು ಸರ್ 🙏🏻#SocialWelfare_Karnataka
ನಮಸ್ತೆ ಸರ್ ಹೀಗಾಗಲೇ ನಾವು ಕೆಇ ಎ ನಡೆಸಿದ ಕಡ್ಡಾಯ ಕನ್ನಡ ಪರೀಕ್ಷೆ ಪಾಸ್ ಆಗಿದ್ದೇವೆ ಅದರೆ ಕೆಇಎ ವತಿಯಿಂದ ನಮಗೆ ಅಂಕಗಳ ಪಟ್ಟಿ ಬಿಟ್ಟಿದ್ದಾರೆ ಹೊರೆತು, ಅದಕೆ ಯಾವುದೇ ಅಂಕಗಳ ಕಾರ್ಡ್ ನೀಡಿಲ್ಲ ಅದು ಹೇಗೆ ಅನ್ವಯ ಆಗುತ್ತದೆ ಮತ್ತು ನಾನು 10ನೇ ತರಗತಿಯಲ್ಲಿ ಕನ್ನಡವನ್ನುಪ್ರಥಮ ಭಾಷೆ ಯಾಗಿಓದಿದ್ದೇನೆ @KEA_karnataka
@KEA Karnataka ನಮಸ್ತೇ ಸರ್, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಎಸ್. ಸಿ, ಎಸ್ ಟಿ ಉಚಿತ ತರಬೇತಿ ಕೆ ಎ ಎಸ್ ತರಬೇತಿಗೆ ಆಯ್ಕೆಗೊಂಡ ಅಭ್ಯರ್ಥಿಯ ಪಟ್ಟಿಯನ್ನು (ಕಲ್ಯಾಣ ಕರ್ನಾಟಕ ಹೊರತುಪಡಿಸಿ )ಯಾವಾಗ ಬಿಡುವಿರಿ ಸರ್ ದಯವಿಟ್ಟು ತಿಳುಹಿಸಿಕೊಡಿ 🙏🏻.