ಮೈಸೂರು ಪುಸ್ತಕ ಹಬ್ಬಕ್ಕೆ ಆತ್ಮೀಯರಾದ ಹುಮಾಯೂನ್ ಸಾರ್ ಜೊತೆಗೆ ಹೋದೆ.
ಪುಸ್ತಕ ಹಬ್ಬದಲ್ಲಿ ಕನ್ನಡ ಪುಸ್ತಕಗಳಿಗಿಂತ ಆಂಗ್ಲ ಭಾಷೆಯ ಪುಸ್ತಕಗಳೇ ಹೆಚ್ಚಿದೆ. ಈ ಪ್ರಮಾದ ಒಂದು ಬಿಟ್ಟರೆ ಉಳಿದ ಎಲ್ಲವೂ ರುಚಿಕರ ಮತ್ತು ಆರೋಗ್ಯಕರ.
#amirasharibannur
ಈದುಲ್ ಫಿತ್ವರ್ ಹಬ್ಬವನ್ನು ಮುದ್ದಟನೂರು ಗ್ರಾಮಸ್ಥರೊಂದಿಗೆ ಆಚರಿಸಲು ಸಾಧ್ಯವಾಯಿತು.
ಧಾರ್ಮಿಕ ಹಬ್ಬಗಳು ನಾಡಿನ ಶಾಂತಿ ಮತ್ತು ಸೌಹಾರ್ದತೆಯ ಸಂಕೇತವಾಗಿದೆ.
#eidmubarak#amirasharibannur#hilightsシ゚
ದಾರುಲ್ ಅಶ್ಅರಿಯಾ ವಿದ್ಯಾರ್ಥಿ ಸಂಘಟನೆ ಸೈಫುಲ್ ಹುದಾ ಆಯೋಜಿಸಲಾಗಿದ್ದ "ತಾತ್ಪರ್ಯ ಕನ್ನಡಿ'' ಪುಸ್ತಕ ವಿಮರ್ಶಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದೆ.
#darulashariya#amirasharibannur