@byrathi_suresh@tdkarnataka@KSRSA_GoK The RTO must stop such discriminatory and cheap gimmicks. They should work fairly without succumbing to anyone's pressure.
SHAME... SHAME... RTO!
@byrathi_suresh@tdkarnataka@KSRSA_GoK The RTO, which scared the public into installing HSRP number plates, why isn't it seizing the numerous vehicles that are violating rules? Are government vehicles included in this as well?
@byrathi_suresh@tdkarnataka@KSRSA_GoK The RTO's attitude of giving into the pressure of auto unions & snatching away livelihood of the poor and middle-class people is unacceptable. First, frame proper rules, and then take action. Are these same officials blind to the illegal "tip extortion" demanded by auto drivers?
@byrathi_suresh@tdkarnataka@KSRSA_GoK
Shame on the RTO's Attitude!
The action of RTO officials seizing bike taxis without any prior notice is highly condemnable. The court has only asked to frame rules; it has not banned bike taxis.
@byrathi_suresh@tdkarnataka@KSRSA_GoK ಸಾರ್ವಜನಿಕರನ್ನು ಹೆದರಿಸಿ HSRP ನಂಬರ್ ಪ್ಲೇಟ್ ಹಾಕಿಸಿದ ಆರ್ಟಿಓ, ನಿಯಮ ಪಾಲಿಸದ ಹಲವಾರು ವಾಹನಗಳನ್ನು ಯಾಕೆ ಜಪ್ತಿ ಮಾಡುತ್ತಿಲ್ಲ? ಇದರಲ್ಲಿ ಸರ್ಕಾರಿ ವಾಹನಗಳೂ ಸೇರಿವೆಯೇ? ಆರ್ಟಿಓ ಇಂತಹ ತಾರತಮ್ಯದ ಮತ್ತು ಅಗ್ಗದ ಗಿಮಿಕ್ಗಳನ್ನು ನಿಲ್ಲಿಸಲಿ. ಯಾರ ಒತ್ತಡಕ್ಕೂ ಮಣಿಯದೆ ನ್ಯಾಯಬದ್ಧವಾಗಿ ಕೆಲಸ ಮಾಡಲಿ. SHAME... SHAME... RTO!
@byrathi_suresh@tdkarnataka@KSRSA_GoK ಆರ್ಟಿಓ (RTO) ಧೋರಣೆಗೆ ಧಿಕ್ಕಾರ!
ಯಾವುದೇ ಮುನ್ಸೂಚನೆ ಇಲ್ಲದೆ ಬೈಕ್ ಟ್ಯಾಕ್ಸಿಗಳನ್ನು ಜಪ್ತಿ ಮಾಡುತ್ತಿರುವ ಆರ್ಟಿಓ ಅಧಿಕಾರಿಗಳ ಕ್ರಮ ಅತ್ಯಂತ ಖಂಡನೀಯ. ಕೋರ್ಟ್ ನಿಯಮ ರೂಪಿಸಲು ಹೇಳಿದೆಯೇ ವಿನಃ ಬೈಕ್ ಟ್ಯಾಕ್ಸಿ ನಿಷೇಧಿಸಿಲ್ಲ.
@byrathi_suresh@tdkarnataka@KSRSA_GoK ಆಟೋ ಸಂಘಟನೆಗಳ ಒತ್ತಡಕ್ಕೆ ಮಣಿದು, ಬಡ ಹಾಗೂ ಮಧ್ಯಮ ವರ್ಗದವರ ಹೊಟ್ಟೆಯ ಮೇಲೆ ಹೊಡೆಯುತ್ತಿರುವ ಆರ್ಟಿಓ ಧೋರಣೆ ಸರಿಯಲ್ಲ. ಮೊದಲು ಸೂಕ್ತ ನಿಯಮ ರೂಪಿಸಿ, ನಂತರ ಕ್ರಮ ಕೈಗೊಳ್ಳಿ. ಇದೇ ಅಧಿಕಾರಿಗಳಿಗೆ ಆಟೋದವರು ಕೇಳುವ ಕಾನೂನುಬಾಹಿರ "ಟಿಪ್ಸ್ ಸುಲಿಗೆ" ಕಣ್ಣಿಗೆ ಕಾಣಿಸುತ್ತಿಲ್ಲವೇ?
ಪ್ರತಿ ಬಾರಿಯೂ ಈ ಸಲ ಕಪ್ ನಮ್ದೆ ಎನ್ನುತ್ತಾ ತುಟಿಯವರೆಗೂ ಕಪ್ ತೆಗೆದುಕೊಂಡು ಹೋಗಿ ಗೆಲುವಿನ ಸ್ವಾದವನ್ನು ಸವಿಯುವಲ್ಲಿ ನಿರಾಶರಾಗುತ್ತಿದ್ದ ನಮ್ಮ RCB ಪುರುಷ ಆಟಗಾರರಿಗೆ ನಮ್ಮ RCB ಮಹಿಳಾ ಆಟಗಾರರೇ ಸ್ಫೂರ್ತಿ ಎಂದರೆ ತಪ್ಪಾಗಲಾರದು.RCB ಮಹಿಳಾ ತಂಡ ಗೆದ್ದ ನಂತರವೇ RCB ಪುರುಷ ತಂಡ ಗೆಲ್ಲುತ್ತಿರುವುದೇ ಇದಕ್ಕೆ ಸಾಕ್ಷಿ..ಅವರೇ ಸ್ಫೂರ್ತಿ.
IPL ಪಂದ್ಯದಲ್ಲಿ RCB ಗೆಲುವಿಗೆ ಶ್ರಮಿಸಿದ ನಮ್ಮ ಆಟಗಾರರಿಗೆ ಅಭಿನಂದನೆಗಳು. ಇದರೊಂದಿಗೆ ಕಳೆದ ಬಾರಿಯ ಸಂಭ್ರಮಾಚರಣೆಯಲ್ಲಿ ಮೃತಪಟ್ಟ ನಮ್ಮ ಬಂಧುಗಳಿಗೆ ಶ್ರದ್ಧಾಂಜಲಿ. ಈ ಗೆಲುವು ಅವರುಗಳಿಗೆ ಅರ್ಪಣೆಯಾಗಲಿ.
RCB women’s team is truly ultimate inspiration for our men’s team. Year after year, men came agonizingly close to trophy, only to face heartbreak. Now, they finally following in the women's footsteps. The women showed them how to win, and the men are delivering! 🙌🔴 #RCB#IPL
Congrats to the RCB players for giving it their all to secure this IPL win! 🏆 We also pay tribute to the fans who tragically passed away during past celebrations—this victory is dedicated to you. ❤️
If such systems are installed now, in the future they can become an alternative arrangement to gas. Even after the gas problem is resolved later, it can still help reduce expenses.
Think about it seriously and find a solution.
Think about an alternative to gas (cooking gas):
Amid the war taking place in the Middle East, the “gas” problem starting in our country is something that was expected. In such a situation, blaming any government here can be considered the height of foolishness.
ಈಗ ಇದನ್ನು ಅಳವಡಿಸಿಕೊಂಡಲ್ಲಿ ಬರುವ ದಿನಗಳಲ್ಲಿ ಇದನ್ನು ಗ್ಯಾಸಿಗೆ ಬದಲಿ ವ್ಯವಸ್ಥೆ ಮಾಡಿಕೊಂಡಾಂತಾಗುತ್ತದೆ. ಇದರಿಂದ ಮುಂದೆ ಗ್ಯಾಸಿನ ಸಮಸ್ಯೆ ಸರಿಹೋದ ನಂತರವೂ ಖರ್ಚು ಉಳಿಸಬಹುದು.
ಒಮ್ಮೆ ತಲೆ ಕೆರೆದುಕೊಂಡು ಯೋಚಿಸಿ...
ಗ್ಯಾಸಿಗೆ (ಅಡುಗೆ ಅನಿಲ) ಬದಲಿ ಮಾರ್ಗ ಯೋಚಿಸಲಿ:
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ನಡುವೆ ನಮ್ಮ ದೇಶದಲ್ಲಿ "ಗ್ಯಾಸ್" ಟ್ರಬಲ್ ಶುರುವಾಗಿರುವುದು ನಿರೀಕ್ಷಿತವೇ ಆಗಿದೆ. ಇದಕ್ಕೆ ನಮ್ಮಲ್ಲಿ ಯಾವುದೇ ಸರ್ಕಾರವನ್ನು ದೂರುವುದು ಮೂರ್ಖತನದ ಪರಮಾವಧಿ ಎನ್ನಬಹುದು.
ಇದಕ್ಕಾಗಿ ಹೋಟೆಲ್ಗಳನ್ನು ಮುಚ್ಚುವುದು ಅನಿವಾರ್ಯವೇ... ಯೋಚಿಸಲಿ... ಕೆಲವರು ಸೌದೆಗೆ ಮಾರು ಹೋಗಿದ್ದಾರೆ. ಇದು ಬದಲಿ ಮಾರ್ಗವಲ್ಲ. ಅಪಾಯಕಾರಿ. ಬೇರೆ ಪರಿಹಾರ ಮಾರ್ಗೋಪಾಯಗಳನ್ನು ಹುಡುಕಲಿ.
ಈಗ ಹೇಗಿದ್ದರೂ ಬೇಸಿಗೆ ಕಾಲ... ಸುಡು ಬಿಸಿಲು. ಇದೇ ಸಂಧರ್ಭದಲ್ಲಿ ಸೌರಶಕ್ತಿಯಿಂದ (ಸೋಲಾರ್ನಿಂದ) ಸ್ಟವ್ ಉರಿಸಲು ಸಾಧ್ಯವೇ ಎಂದು ಯೋಚಿಸಲಿ.