Congratulations to the legendary Anant Nag Ji on being conferred the Dadasaheb Phalke Award.
For several decades, his effortless performances, remarkable versatility and brilliance have left a very strong mark on Indian cinema, particularly Kannada cinema. In whichever role he has played, he brought rare depth and authenticity.
This is indeed a richly deserved honour for a truly distinguished artist.
https://t.co/V1qtFp0ZkB
ನಾಡಿನ ಸಮಸ್ತ ಜನತೆಗೆ ಗಣೇಶ ಚತುರ್ಥಿಯ ಹಾರ್ದಿಕ ಶುಭಾ��ಯಗಳು.
ವಿಘ್ನವಿನಾಶಕ ಶ್ರೀ ಗಣೇಶನ ಕೃಪೆಯಿಂದ ಎಲ್ಲರ ಜೀವನದಲ್ಲಿ ಸುಖ, ಶಾಂತಿ, ಆರೋಗ್ಯ ಮತ್ತು ಸಮೃದ್ಧಿ ನೆಲೆಸಲಿ ಎಂದು ಪ್ರಾರ್ಥಿಸುತ್ತೇನೆ.
#GaneshaChaturthi2026
ಕಾಂಗ್ರೆಸ್ ಮುಕ್ತ ಕರ್ನಾಟಕ ಸಂಕಲ್ಪಕ್ಕೆ ಮುನ್ನುಡಿ...
ಬಳ್ಳಾರಿಯ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಸೆಪ್ಟೆಂಬರ್ 10 ರಂದು ಮಧ್ಯಾಹ್ನ 4 ಗಂಟೆಗೆ ನಡೆಯಲಿರುವ ಬಳ್ಳಾರಿ ಚಲೋ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಸಹಸ್ರ ಸಂಖ್ಯೆಯಲ್ಲಿ ಪಾಲ್ಗೊಳ್ಳೋಣ.
#BallariChalo#CongressFailsKarnataka
ಭ್ರಷ್ಟ, ಜನವಿರೋಧಿ, ರೈತ ವಿರೋಧಿ, ದಲಿತ ವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ನಡೆಯುತ್ತಿರುವ ಬಳ್ಳಾರಿ ಚಲೋ ಪಾ��ಯಾತ್ರೆಯು ನಾಳೆ ಸಮಾರೋಪಗೊಳ್ಳಲಿದೆ. ಈ ಐತಿಹಾಸಿಕ ಪಾದಯಾತ್ರೆಯ ಸಮಾರೋಪ ಕಾರ್ಯಕ್ರಮದಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸೋಣ.
- ಶ್ರೀ @BYVijayendra, ರಾಜ್ಯಾಧ್ಯಕ್ಷರು
#BallariChalo
#CongressFailsKarnataka
'ಬಳ್ಳಾರಿ ಚಲೋ' ಜನಾಂದೋಲನಾ ಪಾದಯಾತ್ರೆ ಕಂಪ್ಲಿ ಕ್ಷೇತ್ರವನ್ನು ಪ್ರವೇಶಿಸುತ್ತಿದ್ದಂತೆ, ಈ ಭಾಗದ ನಮ್ಮ ಕೃಷಿಕರ ಹಾಗೂ ಜನರ ಜೀವನಾಡಿಯಾಗಿರುವ ಪವಿತ್ರ ತುಂಗಭದ್ರೆಗೆ ವಂದಿಸುವ ಪರಮ ಸೌಭಾಗ್ಯ ನಮ್ಮೆಲ್ಲರಿಗೂ ಸಿ��್ಕಿತು. ತಾಯಿ ತುಂಗಭದ್ರೆಗೆ ನಮಿಸಿ, ಭಕ್ತಿ-ಭಾವಗಳಿಂದ ಗಂಗಾಪೂಜೆ ಹಾಗೂ ಬಾಗಿನ ಅರ್ಪಿಸಿ, ನಮ್ಮ ಅನ್ನದಾತರಿಗೆ ಬೆಳೆಯುವ ಬೆಳೆಗಳಿಗೆ ಜೀವಜಲವಾಗಿ, ನಾಡಿಗೆ ಸಮೃದ್ಧಿ ನೀಡುವ ಜೀವನದಿಯಾಗಿ ಸದಾ ಕರುಣಿಸೆಂದು ತಾಯಿ ತುಂಗಭದ್ರೆಯಲ್ಲಿ ಪ್ರಾರ್ಥಿಸಲಾಯಿತು.
#BallariChalo
ನಾಡಿನ ಭವಿಷ್ಯದ ಶಕ್ತಿ ಹಾಗೂ ಯುವ ಸಾಮರ್ಥ್ಯದೊಂದಿಗೆ ಆತ್ಮೀಯ ಸಂಭಾಷಣೆ!
'ಬಳ್ಳಾರಿ ಚಲೋ' ಪಾದಯಾತ್ರೆಯ ನಡುವೆ, ಕಂಪ್ಲಿ ತಾಲೂಕಿನ ವಿನೋಬನಗರದಲ್ಲಿ ನಾಡಿನ ನವ ಚೈತನ್ಯರಾಗಿರುವ ಯುವ ಮಿತ್ರರೊಂದಿಗೆ ಸಂವಾದ ನಡೆಸಿ ಅವರ ದೃಷ್ಟಿಕೋನ, ಕನಸು-ಆಕಾಂಕ್ಷೆಗಳ ಬಗ್ಗೆ ತಿಳಿದುಕೊಳ್ಳಲಾಯಿತು. ನಮ್ಮ ಯುವಜನತೆಯ ಪ್ರತಿಭೆ, ಕೌಶಲ್ಯ, ಅಪಾರ ಉತ್ಸಾಹ, ಸೃಜನಶೀಲತೆ ಹಾಗೂ ರಾಷ್ಟ್ರನಿರ್ಮಾಣದ ಸ್ಪಂದನವೇ ವಿಕಸಿತ ಭಾರತಕ್ಕೆ ನೈಜ ಶಕ್ತಿ.
#BallariChalo #BJP4Students #BYVwithStudents
‘ಬಳ್ಳಾರಿ ಚಲೋ’ ಪಾದಯಾತ್ರೆಯ 6ನೇ ದಿನದ ಪ್ರಾರಂಭ; ನಮ್ಮ ಕುರಿಗಾಯಿ ಬಂಧುಗಳೊಂದಿಗೆ ಸಂವಾದ
ಬಿಸಿಲು, ಮಳೆ ಎನ್ನದೆ ವರ್ಷಪೂರ್ತಿ ಬಯಲುಗಳಲ್ಲೇ ಜೀವನ ಕಳೆಯುವ ನಮ್ಮ ಕುರಿಗಾಯಿಗಳ ಬದುಕಿನ ವಾಸ್ತವತೆ, ಸವಾಲುಗಳನ್ನು ನೇರವಾಗಿ ಅವರಿಂದಲೇ ತಿಳಿದುಕೊಳ್ಳುವ ನಿಟ್ಟಿನಲ್ಲಿ ಗಂಗಾವತಿ ಬಳಿ ಮರಳಿ ಗ್ರಾಮದಲ್ಲಿ ನೆಲೆಸಿರುವ ಕುರಿಗಾಯಿಗಳ ಜೊತೆ ನೇರ ಸಂವಾದ ನಡೆಸಲಾಯಿತು. ಕುರಿ ಮೇಯಿಸಲು ಸ್ಥಳದ ಅಭಾವ, ಗೋಮಾಳಗಳ ಅತಿಕ್ರಮಣ, ಕಳ್ಳತನದ ಭೀತಿ ಮೊದಲಾದ ಸವಾಲುಗಳಿಂದ ತತ್ತರಿಸಿರುವ ಈ ಶ್ರಮಿಕರ ಧ್ವನಿಯಾಗುವುದು ನಮ್ಮ ಕರ್ತವ್ಯ.
ಶ್ರಮಜೀವಿಗಳ ಕಣ್ಣೀರಿಗೆ ಬೆಲೆ ನೀಡದ, ಅವರ ಹಿತರಕ್ಷಣೆಯನ್ನು ಮರೆತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ನಮ್ಮ ಹೋರಾಟ ನಡೆಯುತ್ತಿದ್ದು, ಕುರಿಗಾಯಿಗಳೂ ಸೇರಿದಂತೆ ಧ್ವನಿಯಿಲ್ಲದ ನಿರ್ಲಕ್ಷಿತ ವರ್ಗಗಳ ಜನರ ಧ್ವನಿಯಾಗಿ, ಅವರೆಲ್ಲರ ಬದುಕಿಗೆ ಸೂಕ್ತ ರಕ್ಷಣೆ ಮತ್ತು ಆರ್ಥಿಕ ಭದ್ರತೆ ಒದಗಿಸುವ ಬೇಡಿಕೆಯೊಂದಿಗೆ ನಮ್ಮ ಜನಾಂದೋಲನ ಮುನ್ನಡೆಯಲಿದೆ.
BIG BREAKING 🚨 HM Amit Shah resolves long-pending issue of water sharing from the Son River between Bihar and Jharkhand.
According to the agreement, out of 7.75 million acre feet of water, Bihar will get 5.57 MAF and Jharkhand will get 2 MAF.
The Gazette Notification is here!
Once again I thank our Union Railway Ministry led by Shri @AshwiniVaishnaw@VSOMANNA_BJP for enabling this long sought change.
Mangaluru & all its Railway enthusiasts and passengers looked forward to it for years now.
May this change to @SWRRLY enable better jurisdiction, greater connectivity & enhanced ease of travel in the days to come.
19 एकड़ जमीन कांग्रेस के राष्ट्रीय अध्यक्ष @kharge की पत्नी, दोनों पुत्रों तथा दामाद के "सिद्धार्थ विहार ट्रस्ट" को निशुल्क देने से बड़ा भ्रष्टाचार क्या होगा ?
@RahulGandhi@siddaramaiah@DKShivakumar को राज्यसभा सदस्य @LaharSingh_MP के द्वारा ��गाए गए आरोप का जबाब देना ही होगा
"ನಾಳೆಯಿಂದ ನಮ್ಮ ಬಿಜೆಪಿ ಪಕ್ಷದ ಸದಸ್ಯತ್ವ ಅಭಿಯಾನ ದೇಶದಾದ್ಯಂತ ನಡೆಯಲಿದ್ದು, ಪಕ್ಷದ ಸದಸ್ಯತ���ವ ಪಡೆಯಲು 88 00 00 2024 ಸಂಖ್ಯೆಗೆ ಮಿಸ್ಡ್ ಕಾಲ್ ನೀಡಿ ತಪ್ಪದೇ ನೋಂದಾಯಿಸಿಕೊಳ್ಳಿ.
#bjpmembershipdrive2024 #bjpmembershipcampaign
ಕೆಪಿಎಸ್ಸಿ ಪರೀಕ್ಷೆಯನ್ನು ಮುಂದೂಡಬೇಕೆಂದು ಕೋರಿ ಪ್ರತಿಭಟನೆ ನಡೆಸುತ್ತಿದ್ದ ಪರೀಕ್ಷಾರ್ಥಿಗಳನ್ನು ವಿಜಯನಗರ ಪೊಲೀಸರು ಬಂಧಿಸಿರುವ ಕ್ರಮ ಖಂಡಿಸಿ ಬಿಜೆಪಿ ಯುವ ಮೋರ್��ಾ ವತಿಯಿಂದ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿರುವ ಪೊಲೀಸರ ಕ್ರೌರ್ಯದ ವಿರುದ್ಧ ಪ್ರತಿಭಟನೆ ನಡೆಯಿತು.
ಈ ಸಂದರ್ಭದಲ್ಲಿ ಯುವ ಮೋರ್ಚಾ ರಾಜ್ಯ ಅಧ್ಯಕ್ಷರಾದ ಶ್ರೀ @dheerajmuniraj ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಸಂದೀಪ್ ರವಿ, ಯುವ ಮೋರ್ಚಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಕೆಎಎಸ್ ಪೂರ್ವಭಾವಿ ಪರೀಕ್ಷೆ ನಡೆಸಲು ತರಾತುರಿಯಲ್ಲಿ ದಿನಾಂಕ ಪ್ರಕಟಿಸಿರುವ ಕೆ.ಪಿ.ಎಸ್.ಸಿ ನಡೆ ಖಂಡಿಸಿ ಹಾಗೂ ಪರೀಕ್ಷೆ ಮುಂದೂಡುವಂತೆ ರಾಜ್ಯ @INCKarnataka ಆಗ್ರಹಿಸಿ ಸಾವಿರಾರು ಉದ್ಯೋಗಾಕಾಂಕ್ಷಿಗಳ ಪರವಾಗಿ ಪ್ರತಿಭಟನೆ ನಡೆಸಲು ಮುಂದಾಗಿದ್ದ ಬಿಜೆಪಿ ಕಾರ್ಯಕರ್ತ��� ಮೇಲೆ ಹಲ್ಲೆ ನಡೆಸಿರುವ ಪೊಲೀಸರ ಕ್ರಮ ಖಂಡನೀಯ.
ಸಾವಿರಾರು ಉದ್ಯೋಗಾಕಾಂಕ್ಷಿಗಳ ಅಳಲು ಆಲಿಸದ ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮತ್ತವರ ಸಹೋದ್ಯೋಗಿ ನಿಷ್ಪ್ರಯೋಜಕ ಮಂತ್ರಿಗಳೇ ರಾಜೀನಾಮೆ ಕೊಟ್ಟು ತೊಲಗಿ. ಪೊಲೀಸರ ಮೂಲಕ ಗೂಂಡಾಗಿರಿಗೆ ಮುಂದಾಗಿರುವ ನಿಮ್ಮ 'ಕೈ' ಸರ್ಕಾರದ ಕ್ರೂರತ್ವ ಇನ್ನೆಷ್ಟು ದಿನ ತೋರಿಸುವಿರಿ?
ದೌರ್ಜನ್ಯ, ದಬ್ಬಾಳಿಕೆ, ಆಮಿಷಗಳ ಅಡ್ಡದಾರಿ ರಾಜಕೀಯದಿಂದಲೇ ಬಂದಿರುವ ನಿಮ್ಮ ವಿರುದ್ಧ ಬೀದಿಗಿಳಿದಿರುವ ನಾಡಿನ ಸಹಸ್ರಾರು ಉದ್ಯೋಗಾಕಾಂಕ್ಷಿಗಳ ಪರ ನ್ಯಾಯ ಕೇಳಿದ ಬಿಜೆಪಿ ಕಾರ್ಯಕರ್ತರ ಮೇಲೆ ನಿಮ್ಮ ದಬ್ಬಾಳಿಕೆಯಿಂದ ಉದುರಿದ ಒಂದೊಂದೂ ರಕ್ತದ ಹನಿಗೂ ಬೆಲೆ ತೆರಬೇಕಾದ ಕಾಲ ದೂರವಿಲ್ಲ.
ಇನ್ನಾದರೂ ಭಂಡತನ ಬಿಟ್ಟು ತಕ್ಷಣವೇ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ಪೊಲೀಸರನ್ನು ವಜಾಗೊಳಿಸಿ ಪ್ರತಿಭಟನಾ ನಿರತ ಉದ್ಯೋಗಾಕಾಂಕ್ಷಿಗಳ ಸಮಸ್ಯೆಗೆ ಸ್ಪಂದಿಸಿ.
#CongressFailesKarnataka
ಕೆಪಿಎಸ್ಸಿ ಪರೀಕ್ಷೆಯನ್ನು ಮುಂದೂಡಬೇಕೆಂದು ಕೋರಿ ಯುವ ಮೋರ್ಚಾ ರಾಷ್ಟೀಯ ಅಧ್ಯಕ್ಷರು ಹಾಗೂ ಸಂಸದರಾದ ಶ್ರೀ @Tejasvi_Surya ಯುವ ಮೋರ್ಚಾ ರಾಜ್ಯ ಅಧ್ಯಕ್ಷರು ಹಾಗೂ ಶಾಸಕರಾದ ಶ್ರೀ @dheerajmuniraj ಅವರುಗಳು ಗೌರವಾನ್ವಿತ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯ��ರ್ಶಿ ಶ್ರೀ ಸಂದೀಪ್ ರವಿ ಸೇರಿದಂತೆ ಯುವ ಮೋರ್ಚಾ ಪದಾಧಿಕಾರಿಗಳು ಮತ್ತು ಪರೀಕ್ಷಾರ್ಥಿಗಳು ಉಪಸ್ಥಿತರಿದ್ದರು.
ಬಿಜೆಪಿ ಮುಖಂಡರು ಹಾಗೂ ಕೇಂದ್ರ ಸಚಿವರಾದ ಶ್ರೀ ಪ್ರಹ್ಲಾದ್ ಜೋಶಿ ಅವರು ಕಾಂಗ್ರೆಸ್ ಸರ್ಕಾರ ಬೀಳಿಸಲು ಶಾಸಕರಿಗೆ 50 ರಿಂದ 100 ಕೋಟಿ ರೂ ಹಣದ ಆಮಿಷವೊಡ್ಡುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕ ರವಿಕುಮಾರ್ ಗೌಡ (ರವಿ ಗಣಿಗ) ಅವರು ರಾಜಕೀಯ ದುರುದ್ದೇಶದಿಂದ ತೇಜೋವಧೆ ಮಾಡುವ ದೃಷ್ಟಿಯಿಂದ ಸುಳ್ಳು ಆರೋಪ ಮಾಡಿರುವುದರ ವಿರುದ್ಧ ಬಿಜೆಪಿ ದೂರು ದಾಖಲಿಸಿದೆ.
- ಶ್ರೀ @PRajeevBJP , ರಾಜ್ಯ ಪ್ರಧಾನ ಕಾರ್ಯದರ್ಶಿಗಳು.