Sarthak Goswami has brilliantly exposed how Ethanol production is ruining a beautiful city.
He went to Byrnihat to investigate why a city with less than one lakh people is more polluted than Delhi, Ghaziabad & Lahore.
The reason? There are more than 80 factories in a small area, that are constantly pumping dust particles in the air.
The worst part is that these factories are producing Ethanol, the same product that is being sold as a solution to pollution.
I hope Gadkari can explain this without calling Sarthak a traitor.
ಇವರು ಉಗಿದಿದ್ದು ಯಾವ ವರ್ಗದ ಜನರಿಗೆ ಅಂತ ಗೊತ್ತಾಯ್ತಾ
ಭಯೋತ್ಪದನೆ ಸಂಘ ನಮ್ಮ ಲಿಂಗಾಯಿತ ಇತಿಹಾಸ ಅವರಿಗೆ ಬೇಕಾದಾಗೆ ತಿರುಚಲು ಪ್ರಯತ್ನ ಪಡುತಿದ್ದು ಇದಕ್ಕೆ ಬಿಜೆಪಿ ಬೆಂಬಲ ನೀಡುತ್ತಿದೆ ಇದಕ್ಕೆ ತಕ್ಕ ಪಾಠ ಬಸವಾದಿ ಶರಣರು ಕಲುಸ್ತಾರೆ ನೋಡ್ತಿರಿ
ಅಲ್ರೀ ಪ್ರಧಾನಿ ಅವರೇ ರಾಮಮಂದಿರದ ಕಟ್ಟಡಕ್ಕೆ ಭೂಮಿ ಪೂಜೆ,ಪ್ರಾಣಪ್ರತಿಷ್ಠಾಪನೆ ಕೂಡ ಮಾಡಿದ್ರು
ಈಗ ಮಂದಿರದಲ್ಲಿ ನೂರಾರು ಕೋಟಿ ಕಾಣಿಕೆ ಮಾಯಾ ಆಗಿದೆ ಅಂದಾಗ ಬಾಯಿ ಬಿಡುತ್ತಿಲ್ಲ.
ಏನಾದರೂ ಅವರಿಗೂ ಅದರಲ್ಲಿ ಪಾಲು ಸಿಗ್ತಾ ಇದೆಯಾ?
- ಪ್ರಿಯಾಂಕ್ ಖರ್ಗೆ 🔥🔥
"Traffic affected students" — says HD Kumaraswamy .
Public tv Ranganna's reply : do u remember what happened in 2017 when a JD(S) rally brought Bengaluru to a halt, students nearly missed exams, and thousands were stuck in traffic for hours?
And where was this outrage during the NEET paper leak scandal that shattered the dreams of countless students?
Accountability cannot be seasonal. The same yardstick must apply to everyone.
೨೨ ಲಕ್ಷ ನೀಟ್ ಅಭ್ಯರ್ಥಿಗಳ ಭವಿಷ್ಯದ ಜೊತೆಗೆ ಸರ್ಕಾರ ಚೆಲ್ಲಾಟ ಆಡಿದಾಗ ಸುಮ್ಮನಿದ್ದವರು, ೨೦ ವಿದ್ಯಾರ್ಥಿಗಳು ಆತ್ಮಹತ್ಯೆ ಸುಮ್ಮನಿದ್ದವರು ಈಗ ಈ ವಿಡಿಯೋ ನೋಡಲೇಬೇಕು!
#NEET#neetexam
ಡೈಪರ್ ಸೂರ್ಯ ನಿಗೆ ಮಂಗಳಾರತಿ ಮಾಡಿದ ಪಬ್ಲಿಕ್ರಂಗ.
NEET Paper ಲೀಕ್ ಆಗಿ ಮಕ್ಳು ಸತ್ತಾಗ ಮಾತಾಡಲಿಲ್ಲಪ್ಪ ನೀನು ಆಗ ನಿನ್ ಕಣ್ಣಲಿ ನೀರು ಬತ್ತೋಗಿತ್ತ? ಈಗ ಬಾಯಿನ ಕುಕ್ರಳ್ಳಿ ಕೆರೆ ಅಷ್ಟು ತೆಕ್ಕೊಂಡು ಬಂದು ಅಳ್ತಾ ಇದೀಯ ನಾಚಿಕೆ ಆಗೋಲ್ವಾ ನಿಂಗೆ
ವಿದೇಶಗಳಲ್ಲಿ ನಡೆಯುವ ದೇಶಗಳ ನಡುವಿನ ಮಾತುಕತೆ ಅಥವಾ ಸಮ್ಮೇಳನಕ್ಕೆ ಹೋದಾಗ ಕಣ್ಣು ಮುಚ್ಚಿಕೊಂಡು ಭಾಷಣ ಮಾಡಕ್ಕೆ ಅದು ಚುನಾವಣಾ ಭಾಷಣವಲ್ಲ. ಅಲ್ಲಿ ಮಾತನಾಡುವ ಪ್ರತಿಯೊಂದು ಮಾತು ಪೂರ್ವ ನಿರ್ಧಾರಿತ. ಮೋದಿ ಅಷ್ಟೇ ಅಲ್ಲ ಎಲ್ಲ್ರೂ ಇದನ್ನೆ ಮಾಡೋದು ಸುಮ್ಮನೆ ವಿರೋಧ ಮಾಡಬೇಕಂತಲೇ ವಿರೋಧಿಸುವುದಲ್ಲ.
#ವಿತಂಡವಾದಿಗಳು
ಪ್ರೀತಿಯ @RahulGandhi ಅವರೆ, ಗೋಮುಖ ವ್ಯಾಘ್ರ BJP ಪಕ್ಷವನ್ನು ಸತತವಾಗಿ ಎದುರಿಸುತ್ತ, ಅಡ್ಡದಾರಿ ಹಿಡಿಯದೆ, ಕಳ್ಳಮಾರ್ಗ ಅನುಸರಿಸದೆ,
IT, ED ಸೇರಿದಂತೆ ವೈಯಕ್ತಿಕ ದಾಳಿಗಳಾದಾಗಲೂ ಅಂಜದೆ, ಅಳುಕದೆ, ಸುಳ್ಳು ಭ್ರಷ್ಟಾಚಾರದ ಆರೋಪಗಳಿಗೆ ಎದೆಗುಂದದೆ,
Single Handedly BJP ಯನ್ನು ಮತ್ತು ಅದರ ಸೈದ್ಧಾಂತಿಕ ಪ್ರಾಣವಾದ RSS ಅನ್ನು ಸೋಲಿಸಿ, ಸಂವಿಧಾನವನ್ನು ಎತ್ತಿ ಹಿಡಿಯಲು, ದೇಶದ ತುಂಬ ಪ್ರೀತಿಯ ಅಂಗಡಿ ತೆರೆದಿದ್ದೀರಿ...
ನಮಗೆಲ್ಲ ನಿಮ್ಮ ಅಂಗಡಿಯ ಬಗ್ಗೆ ಮಾರಿಕೊಂಡ ಮಾಧ್ಯಮಗಳು ತಪ್ಪು ಕಲ್ಪನೆ ತುಂಬಿದ್ದವು, ಈಗೀಗಿ ಸತ್ಯದ ಹೊಳಪು ಮೂಡಿದೆ...
ನಾವೂ ನಿಮ್ಮ ಅಂಗಡಿಗೆ ಬಂದಿದ್ದೇವೆ.. ಅಷ್ಟೇ ಅಲ್ಲ ಇನ್ನೂ ಬಹಳಷ್ಟು ಜನ ಬರುತ್ತಾರೆ, ಏಕೆಂದರೆ ಭಾರತ ಶಾಂತಿ ಮತ್ತು ಸಾಮರಸ್ಯ ಬಯಸುವ ರಾಷ್ಟ್ರ. ಅದಕ್ಕೆ ಕಾಂಗ್ರೆಸ್ಸೇ ಸೂಕ್ತವಾದ ಪಕ್ಷ.
ಅದರ ನೇತೃತ್ವ ತಮ್ಮ ಬಳಿಯಿದೆ, ಬ್ರಿಟಿಷರನ್ನೇ ಓಡಿಸಿದ ಪಕ್ಷಕ್ಕೆ BJP ದೊಡ್ಡ ತುತ್ತಲ್ಲ. ಆದಷ್ಟು ಬೇಗ ದೇಶಸೇವೆಯ ಜವಾಬ್ದಾರಿಗೆ ಸಿದ್ಧರಾಗಿರಿ, ಜನ ತಮ್ಮ ಸರ್ಕಾರದಲ್ಲಿ ನೆಮ್ಮದಿ ಕಾಣಲು ಕಾತರದಿಂದ ಕಾಯುತ್ತಿದ್ದಾರೆ.
ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಅಣ್ಣಾ 💐
ಸ್ವಯಂ ಘೋಷಿತ ರಾಷ್ಟ್ರೀಯವಾದಿ ಪತ್ರಕರ್ತ
ಗೋದಿ ಮೀಡಿಯಾ ಒಕ್ಕೂಟದ ರಾಷ್ಟ್ರಾಧ್ಯಕ್ಷ
ಅರ್ನಾಬ್ ಗೋಸಾಮಿ ಒಂದೇ ಒಂದು ಪ್ರಶ್ನೆಗೆ ತಿಕ ಉರ್ಕೊಂಡಿದ್ದನ್ನು ನೋಡೋಕೆ ಒಂತರಾ ಮಜಾ......
#godimedia
⚠️ Trigger Warning ⚠️
"ಬೇರೆ ದೇಶದಲ್ಲಿ ಆಗಿದ್ದಿದ್ರೆ ರೋಡಲ್ಲಿ ನಿಂತು ಕಲ್ಲು ಹೊಡೆದು ಸಾಯಿಸ್ತಿದ್ರು ನಿಮ್ಮನ್ನೆಲ್ಲ" - ರಂಗನಾಥ್
ಮೋದಿ - ಧರ್ಮೇಂದ್ರ ಪ್ರಧಾನ್ - NTA ಗೆ ಕ್ಯಾಕರಿಸಿ ಉಗಿದ ರಂಗನಾಥ್.
🚨 Congress leader Supriya Shirnate slams BJP :
Education's budget share fell from 4.7% to 2.5%, while 90000+ government schools reportedly shut down.
Is this Development or the Dismantling of Public Education ? 🤔