@AmitShah honorable sir please do regular (permanent) health and family welfare dept Karnataka contractual NHM staff please do suggest regards this issue our CM n health minister 🙏🙏
@AmitShah ಮಾನ್ಯರೆ ತಮಗೆ ಕಳೆದ 38 ದಿನಗಳಿಂದ ಆರೋಗ್ಯ ಇಲಾಖೆಯಲ್ಲಿ ಗುತ್ತಿಗೆ ಆಧಾರದ ನೌಕರರ ಖಾಯಂ ಮಾಡಲು ಮುಷ್ಕರ ಹಮ್ಮಿಕೊಂಡಿದ್ದು ಗೊತ್ತಿಲ್ಲವೆ covid ಸಂದರ್ಭದಲ್ಲಿ ಪ್ರಾಣವನ್ನು ಪನಕಿಟ್ಟು ನಾವು ತೋರಿದ ಕಾರ್ಯ ತಮಗೆ ಕಾನಿಸಲಿಲ್ಲವೇ ದಯವಿಟ್ಟು ನಮ್ಮನ್ನ ಕಾಯಂಗೊಳಿಬೇಕು ಎಂದು ವಿನಮ್ರತೆಯಿಂದ ವಿನಂತಿ 🙏🙏
"ನಮಸ್ತೇ ಶಾ���ದೆ, ಕಾಶ್ಮೀರ ಪುರವಾಸಿನಿ"
ಹಲವಾರು ಶತಮಾನಗಳ ಬಳಿ�� ತಾಯಿ ಶಾರದಾಂಬೆ ತನ್ನ ತವರು ಕಾಶ್ಮೀರದಲ್ಲಿ ವಿರಾಜಮಾನಳಾಗಿದ್ದಾಳೆ. ಇಂತಹ ಅದ್ಭುತಗಳನ್ನು ಪುನರ್ ನಿರ್ಮಿಸಿವುದು @narendramodi ಸರ್ಕಾರದಿಂದ ಮಾತ್ರ ಸಾಧ್ಯ ಎಂಬುದು ಗಮನಾರ್ಹ.
ಮಾನ್ಯ ಮುಖ್ಯಮಂತ್ರಿಗಳೆ ನಿಮಗೆ NHM ಒಳ ಗುತ್ತಿಗೆ ನೌಕರರು ಕಾನಸ್ತಿಲ್ವೆ ಕಳೆದ 38ದಿನದಿಂದ ತಮ್ಮ ಜೀವನಕ್ಕಾಗಿ ಹೋರಾಟ ಮಾಡ್ತವ್ರೆ ದಯವಿಟ್ಟು ಎಲ್ಲಾ ಒಳ ಗುತ್ತಿಗೆ ನೌಕರರ ಖಾಯಂ ಮಾಡಿ ನಮಗೂ ಸಮಾಜದಲ್ಲಿ ಮುಕ್ತವಾಗಿ ಬದುಕಲು ಅವಕಾಶ ನೀಡಿ @nhm_karnataka@CMofKarnataka@BSYBJP@mla_sudhakar@BSBommai
ಕರ್ನಾಟಕದ ಆಟೋ ಚಾಲಕ ಬಾಂಧವರು ಹಗಲಿರುಳೆನ್ನದೆ ದುಡಿಯುತ್ತಾರೆ. ದುಡಿಮೆಯಿಂದಲೇ ಸಂಸಾರ ಸಾಗಿಸಬೇಕಾದ ಅವರಿಗೆ ಆರೋಗ್ಯ ವಿಮೆ ಸವಲತ್ತನ್ನು ಈಗಾಗಲೇ ಒದಗಿಸಲಾಗಿದ್ದು ಅವರ ಮಕ್ಕಳ ಶಿಕ್ಷಣ ಕುರಿತು ಕಾಳಜಿಯಿಂದ ವಿದ್ಯಾನಿಧಿ ಯೋಜನೆಯನ್ನು ಅವರಿಗೂ ವಿಸ್ತರಿಸಲಾಗಿದೆ.
1/2
ಗತವರ್ಷದ ಮೃತಪಾಪವ ಸುಡು, ತೊರೆ;
ಅಪಜಯ ಅವಮಾನಗಳನು ಬಿಡು; ಮರೆ;
ಕಳಚಲಿ ಬೀಳಲಿ ಬಾಳಿನ ಹಳೆಪೊರೆ,
ನವ ವತ್ಸರವನು ಕೂಗಿ ಕರೆ!
ನೂತನ ಶೋಭಾಕೃತ ಸಂವತ್ಸರ ಎಲ್ಲರಿಗೂ ಶುಭವನ್ನುಂಟು ಮಾಡಲಿ, ಎಲ್ಲರ ಬಾಳಲ್ಲಿ ಸುಖ, ಶಾಂತಿ ಹಾಗೂ ನೆಮ್ಮದಿಯನ್ನು ತರಲಿ.
ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
"ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಹಬ್ಬವು ನಿಮ್ಮೆಲ್ಲರ ಬಾಳಿನಲ್ಲಿ ಹೊಸ ಭರವಸೆಯನ್ನು ನೀಡಿ, ಸುಖ, ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿ ಮೂಡಿಸಲಿ ಎಂದು ಪ್ರಾರ್ಥಿಸುತ್ತೇನೆ." ಮುಖ್ಯಮಂತ್ರಿ : @BSBommai
ಮಾನ್ಯ ಮುಖ್ಯಮಂತ್ರಿಗಳು @CMofKarnataka@BSBommai ,ಆರೋಗ್ಯ ಸಚಿವರು @mla_sudhakar ,ಆಯುಕ್ತರು @Comm_dhfwka,ಅಭಿಯಾನ ನಿರ್ದೇಶಕರು,ಸ್ವಾಮಿ ನಾವು ಬಡವರಿಗೆ ಆರೋಗ್ಯ ಸೇವೆ ಒದಗಿಸಿ ಕೊಡುವ #NHM ಆರೋಗ್ಯ ನೌಕರರು,ಯೋಚನೆ ಮಾಡಿ ನಮನ್��ು ಖಾಯಂ ಮಾಡಿ ನಿಮ್ಮ ಋಣ ಈ ಬಡವರು ಯಾವತ್ತೂ ಮರೆಯುದಿಲ್ಲ,ಸಾಯುವವರೆಗೂ ನಾವು ಚಿರಋಣಿಯಾಗಿರುತ್ತೇವೆ.
ಮಾನ್ಯ ಮುಖ್ಯಮಂತ್ರಿಗಳೇ,ಆರೋಗ್ಯ ಇಲಾಖೆಯ #NHM ಒಳಗುತ್ತಿಗೆ ನೌಕರರಾದ ನಾವು 38 ದಿನಗಳಿಂದ ಖಾಯಂ ಹುದ್ದೆಗಾಗಿ ಮುಷ್ಕರ ನಡೆಸುತ್ತಿದ್ದೇವೆ,ದಯವಿಟ್ಟು ನಮ್ಮ ಅಳಲನ್ನು ಅರ್ಥ ಮಾಡ್ಕೊಳ್ಳಿ,ಬರುವ ಸಂಪುಟ ಸಭೆಯಲ್ಲಿ ನಮ್ಮ ಖಾಯಮಾತಿಯ ಬಗ್ಗೆ ನಿರ್ಧಾರ ಕೈಗೊಂಡು ನಮ್ಮ 2 ಲಕ್ಷ ಕುಟುಂಬ ಸದಸ್ಯರಿಗೆ ಸಂತೋಷದ ಸುದ್ದಿಯನ್ನು ಕೊಡಿ ದೇವರೇ 🙏@BSBommai
ಕಳೆದ 30 ದಿನಗಳಿಂದ,ದಿನಾಂಕ 13/02/2023 ರಿಂದ ಆರೋಗ್ಯ ಇಲಾಖೆಯ NHM ( ಎನ್ ಹೆಚ್ ಎಂ) ಒಳಗುತ್ತಿಗೆ ನೌಕರರು ಕಾಯಂ ಹುದ್ದೆಗಾಗಿ ಅನಿರ್ದಿಷ್ಟ ಮುಷ್ಕರಕ್ಕೆ ಹಮ್ಮಿಕೊಂಡು ನಿಮಗೆ ಎಸ್ಟು ಮನವಿ ಸಲ್ಲಿಸಿದರು ನೀವು ಬಾರದೆ ಇರೋದು ನಿರಾಸೆ ಮೂಡಿಸಿದೆ ದಯವಿಟ್ಟು ನಮ್ಮ ಬಗ್ಗೆ ಕಾಳಜಿ ತೋರಿಸಿ🙏😭
@nhm_karnataka ಮೊದಲು NHM ಗುತ್ತಿಗೆ ನೌಕರರ ಖಾಯಂ ಮಾಡಿ ಇಲ್ಲವೇ ಮುಂದಿನ ಚುನಾವಣೆಯಲ್ಲಿ ಮಕಾಡೆ ಮಲಗಿಸ���ಕೆ ನಾವ್ NHM 30000 ಒಳ ಗುತ್ತಿಗೆ ನೌಕರರ ಸಿದ್ಧರಾಗಿದ್ದೇವೆ ಎಂಬುದು ನೆನಪಿರಲಿ
ಕರ್ನಾಟಕವನ್ನು ದೇಶದಲ್ಲೇ ಮಾದರಿಯ ರಾಜ್ಯವನ್ನಾಗಿಸುವ ಸಂಕಲ್ಪ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರದ್ದು. ಮುಂಬರುವ ಚುನಾವಣೆಯಲ್ಲಿ 140 ಕ್ಕೂ ಹೆಚ್ಚು ಸ್ಥಾನ ಗಳಿಸಿ ನವ ಕರ್ನಾಟಕ ನಿರ್ಮಿಸುತ್ತೇವೆ.
- ಶ್ರೀ @BSYBJP#VijayaSankalpaYatre#BJPYeBharavase
@sudhamurty@nhm_karnataka ಮೇಡಂ ದಯವಿಟ್ಟು ಒಳಗುತ್ತಿಗೆ ನೌಕರರ ಖಾಯಂ ಮಾಡಲು ನಮ್ಮ ಹೋರಾಟ ಮಾಡ್ತಿರೋ ಫ್ರೀಡಮ್ ಪಾರ್ಕ್ ಬಂದುನಮಗೆ ಬೆಂಬಲ ಸೂಚಿಸಿ.ನಮಗೆ ಮಾದರಿ ನೀವು ನಮ್ಮಂತ ಎಸ್ಟೋ ಜನರಿಗೆ ದಾರಿದೀಪ ಆಗಿದ್ದೀರಿ ದಯವಿಟ್ಟು ನಮಗೆ ಬೆಂಬಲ ಸೂಚಿಸಿ freedomparkಗೆ ಬನ್ನಿ ನಿಮ್ಮ ಮಕ್ಕಳಿ��ೆ ಬದುಕುಕೊಡಿಸಿ ಹಸಿವಿಂದ ಸಾಯ್ತಾ ಇದ್ದೇವೆ🙏🙏
ನಿಮ್ಮ ಆಮಿಷಕ್ಕೆ ಬಲಿ ಆಗಲ್ಲ. ಮನೆ ಮನೆಗೆ ಹೋಗಿ ಬಿಜೆಪಿ ವಿರೋಧಿ ಕರ್ ಪತ್ರ ಹಂಚುವ ಪರಿಸ್ಥಿತಿ ಕೂಡ ಬರಬಹುದು ನಿಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದು ಅರಿವು ಇರಲಿ ರಾಜ್ಯಕ್ಕೆ ಯಾರೇ ಬಂದು ಹೋದ್ರು ಹಳ್ಳಿಗಳಲ್ಲಿ ದೇವರು ಅಂತ ಪೂಜಿಸೋದು ನಮನ್ನ ಈ ಸಲ ಕಂಡಿತ್ ನೀವು ಬೆಲೆ ತೆತ್ತುವುದು ಖಂಡಿತ ವಿಚಾರಿಸಿ ಖಾಯಂ ಮಾಡಿ 🙏🙏
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ 30000 ಗುತ್ತಿಗೆ ನೌಕರರ ಖಾಯಂ ಮಾಡಿ ಇಲ್ಲವೇ ನಮ್ಮ 30000 ಕುಟುಂಬಗಳ ಮತ ನಿಮಗೆ ಸಿಗಲ್ಲ ರಾಜ್ಯ��ಲ್ಲಿ ಈಗಾಗಲೇ ಬಿಜೆಪಿ ವಿರೋಧಿ ಅಲೆ ಇದೆ ನಾವು ಕೂಡ ಕ್ಷೇತ್ರದಲ್ಲಿ ಕೆಲಸ ಮಾಡುವವರು ಒಂದ್ ಸಲ ಯೋಚನೆ ಮಾಡಿ ನಾವು covid ಸಂದರ್ಭದಲ್ಲಿ ನೀಡಿದ ಸೇವೆ ಗಮನಿಸಿ ಜನರು ನಾವು ಹೇಳಿದ ಹಾಗೆ ಕೇಳ್ತಾರೆ ನಿಮ್ಮ