@BCNagesh_bjp#Justice_for_GPSTR_Aspirants@BCNagesh_bjp@BSBommai
GPTR ನೇಮಕಾತಿಯ ಅಂತಿಮಪಟ್ಟಿ ಬಿಡುಗಡೆಗಿದ್ದ ತಡೆಯಾಜ್ಞೆ ಈಗಾಗಲೇ ತೆರವಾಗಿರುವುದರಿಂದ ಸರ್ಕಾರ 13,000+ಅಭ್ಯರ್ಥಿಗಳ ಜೀವನ &ಮಕ್ಕಳ ಗುಣಮಟ್ಟದ ಶಿಕ್ಷಣವನ್ನು ಗಮನದಲ್ಲಿಟ್ಟುಕೊಂಡು ಚುನಾವಣೆಯೊಳಗೆ ಆದೇಶಪತ್ರ ದೊರಕುವಂತೆ ಪ್ರಕ್ರಿಯೆ ಬೇಗ ಮುಗಿಸಲು ಮನವಿ