@CMofKarnataka ಯಾದಗೀರ ಜಿಲ್ಲೆ ಶಹಾಪುರ ತಾಲೂಕಿನ ವಿಭೂತಿ ಹಳ್ಳಿಯಲ್ಲಿ ಅಮೃತ ಸರೋವರ ಕಾಮಗಾರಿ ಹೆಸರಲ್ಲಿ ಬೆಟ್ಟ ಗುಡ್ಡಗಳ ಬಗೆದು ಲೂಟಿ ಮಾಡುತ್ತಿರುವ ಲೂಟಿಕಾರರು, ಗಣಿ ತಸ್ಹೀಲ್ದಾರ ಪೊಲಿಸ್ ಅಧಿಕಾರಿಗಳ ಸಾಥ್ ತವು ಲೂಟಿ ನಿಲ್ಲಿಸಬಹುದೇ..?
Kalaburagi, Karnataka: Shiv Sena Karnataka State President Siddalinga Swamiji says, "The Municipal Corporation Mayor and Deputy Mayor elections were scheduled to be held on August 7. The election was postponed after the matter was taken to the High Court, citing the unavailability of Rajya Sabha and Lok Sabha members due to the Parliament session...."
06-05-2026 ರಂದು ಚಿತ್ತಾಪುರ ತಾಲೂಕಿನ ಕೊಂಚೂರ ದಿಗ್ಗಿ ತಂಡಾ ದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿದ ಬೃಹತ್ ಹೊಂಡದಲ್ಲಿ ದಲಿತ ಮಗು ಬಿದ್ದು ಮೃತಪಟ್ಟಿದ್ದಕ್ಕಾಗಿ ನಾವು ಸ್ಥಳಕ್ಕೆ ಭೇಟಿ ನೀಡಿ ದಲಿತ ಕುಟುಂಬಕ್ಕೆ ಪರಿಹಾರ ನೀಡುವುದು ಮತ್ತು ಅಕ್ರಮಗಣಿಗಾರಿಕೆ ನಡೆಸಿದವರ ವಿರುದ್ದ FIR ದಾಖಲಿಸಲು ಒತ್ತಾಯಿಸಿದಕ್ಕಾಗಿ ನಮ್ಮ ಮೇಲೆ FIR,
#ನವದೆಹಲಿ_ಕರ್ನಾಟಕದಲ್ಲಿ_ಶಿವಸೇನೆಯ ಸಂಘಟನಾತ್ಮಕ ಬಲವರ್ಧನೆಗೆ ಒತ್ತು ನೀಡಿ ಡಾ. #ಅಭಿಷೇಕ್ ವರ್ಮಾ ಅವರೊಂದಿಗೆ #ಶಿವಸೇನೆಯ_ಕರ್ನಾಟಕ_ಸಭೆ ನಡೆಸಿ, ಭವಿಷ್ಯದ ಕಾರ್ಯತಂತ್ರ, ಸಂಘಟನಾ ವಿಸ್ತರಣೆ ಮತ್ತು ರಾಜ್ಯದಲ್ಲಿ ಪಕ್ಷದ ಬಲವರ್ಧನೆಗೆ ಸಂಬಂಧಿಸಿದ ಕಾರ್ಯಯೋಜನೆ ಕುರಿತು ಚರ್ಚೆ ಮಾಡಲಾಯಿತು..!
ಗೃಹ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಮೇಲೆ ಕಲಬುರಗಿಯಲ್ಲಿ ದ್ವೇಷ ರಾಜಕಾರಣಕ್ಕಾಗಿ ಭ್ರಷ್ಟಾಚಾರ ದ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ ಸುಳ್ಳು ಅಟ್ರಾಸಿಟಿ ಕೇಸ್ ದಾಖಲಿಸಿ ನೋಟಿಸ್ ನಿಡದೇ ಇಂದು ಹೊರಾಟಗಾರ ಸಿದ್ದು ಹಿರೇಮಠ ಬಂಧನ ಖಂಡನೀಯ..!