ದಾರಿದೀಪೋಕ್ತಿ
ಬೇರೆಯವರು ನಮ್ಮನ್ನು ಅರ್ಥ ಮಾಡಿಕೊಳ್ಳಲಿ ಎಂದು ಬಯಸಬಾರದು. ನಮ್ಮನ್ನು ಅರ್ಥ ಮಾಡಿಕೊಳ್ಳುವುದು, ಬಿಡುವುದು ಬೇರೆಯವರಿಗೆ ಬಿಟ್ಟ ವಿಷಯ. ಆದರೆ ಸಾಧ್ಯವಾದಷ್ಟು ಮಟ್ಟಿಗೆ ನಾವೇ ಬೇರೆಯವರನ್ನು ಅರ್ಥ ಮಾಡಿಕೊಳ್ಳಬೇಕು. ಅದು ನಮ್ಮ ಕರ್ತವ್ಯಮತ್ತು ಸರಿಯಾದ ಕ್ರಮ ಕೂಡ.
Gen Bipin Rawat was an outstanding soldier. A true patriot, he greatly contributed to modernising our armed forces and security apparatus. His insights and perspectives on strategic matters were exceptional. His passing away has saddened me deeply. Om Shanti.
ಹಿಂದಿನದನ್ನು ನೆನೆಸಿಕೊಂಡು, ಅಯ್ಯ��� ನಾನು ಹಾಗೆ ಮಾಡಬಾರದಿತ್ತು ಅಂತಾ ನಿಮ್ಮ ಬಗ್ಗೆ ಬೇಸರಪಡುವವರು ನೀವಾದರೆ…..ಒಳ್ಳೆಯದೇ.
ಅದರರ್ಥ ನೀವು ಆ ಹಂತದಿಂದ ಮುಂದೆ ಬೆಳೆದಿದ್ದೀರಿ ಅಂತಾ.
ಸದಾ ಪ್ರೀತಿಯನ್ನು ಹಂಚುತ್ತಾ, ನಮ್ಮಿಂದ ಆದಷ್ಟು ಪರೋಪಕಾರ ಮಾಡಿಕೊಂಡು, ಅನ್ಯರಿಗೆ ನಮ್ಮಿಂದ ಅಪಕಾರ ಆಗದಂತೆ, ಸದಾ ನಮ್ಮ ಆತ್ಮಸಾಕ್ಷಿಗೆ ಬದ್ಧರಾಗಿ ಬಾಳೋಣ.
ನಮ್ಮ ಆತ್ಮಸಾಕ್ಷಿಯನ್ನು ಪರಿಶುದ್ಧವಾಗಿರಿಸಿಕೊಳ್ಳಲು ನಮ್ಮಿಂದಾದಷ್ಟು, ಮಾಹಿತಿ ಮತ್ತು ಅರಿವುಗಳಿಗೂ ಮೀರಿದ ಜ್ಞಾನವನ್ನು ದಕ್ಕಿಸಿಕೊಳ���ಳೋಣ.
How much ever its hard to maintain silence , whatsoever , don't speak ill of others.
ಮೌನವಾಗಿರೋದಕ್ಕೆ ಎಷ್ಟೇ ಕಷ್ಟವಾದ್ರೂ , ಏನೇ ಆಗ್ಲಿ , ಬೇರೇಯವರ ಬಗ್ಗೆ ಕೆಟ್ಡದಾಗಿ ಮಾತಾಡ್ಬೇಡಿ.
ಮೈಸೂರು ದಸರಾ ಉತ್ಸವದ ಜಂಬೂಸವಾರಿ ಮೆರವಣಿಗೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಮೈಸೂರು ಜಿಲ್ಲಾ ಪಂಚಾಯಿತಿ ವತಿಯಿಂದ ಸ್ತಬ್ಧಚಿತ್ರದ ಮೂಲಕ ನಾಡಿನ ಎಲ್ಲಾ ಕೊರೊನಾ ಯೋಧರಿಗೆ ಕೃತಜ್ಞತೆ ಸಲ್ಲಿಸಲಾಯಿತು.
@DHFWKA
Breath - joyfully
Think - deeply
Live - purposefully
Love - endlessly
Give - unconditionally
You will see the chronic restlessness disappearing. At that state there is no anger, jealousy, sadness and excitement.
There is only the ‘you’ minus ego.
Dalit MLA house from Cong ransacked . Rioters from minority community . 3 leaders from Cong arrested . 4 SDPI leaders arrested. But @INCKarnataka doesn’t want to condemn rioters, wants no arrest, wants release of arrested. Secularism of Cong = appeasement. #CongressSupportsRiots
ಗೃಹ ಸಾಲದ ಇಎಂಐ ಪಾವತಿ ಅವಧಿಯಲ್ಲಿ 6 ಲಕ್ಷ ರೂಪಾಯಿಗಳವರೆಗೆ ರಿಯಾಯಿತಿ ಪಡೆಯುತ್ತಿರುವುದು ಇದೇ ಮೊದಲ ಬಾರಿಯಾಗಿದೆ. ಕಳೆದ ವರ್ಷವಷ್ಟೇ, ಸಾವಿರಾರು ಅಪೂರ್ಣ ಮನೆಗಳನ್ನು ಪೂರ್ಣಗೊಳಿಸಲು 25 ಸಾವಿರ ಕೋಟಿ ರೂಪಾಯಿಗಳ ನಿಧಿಯನ್ನು ಸ್ಥಾಪಿಸಲಾಗಿದೆ - #PM@narendramodi
Why Bollywood gang hasn’t tweeted for #RamJanmabhoomiMandir?
Who makes them stars? Where does there maximum revenue come from? Why such pathetic behaviour? Do they deserve your love?
Today it will be the joint presence Rishi , Raja & Samaja ( Saints , King & Society ) for Bhumipujan of #SriRamMandir at Ayodhya . Unapologetic , mutual trust , common goal of these three is what held this civilisation afloat thus far . Again it’s reenergised . #JaiShriRam