ಸಮಸ್ತ ರೈತ ಸಮುದಾಯವನ್ನು ಪ್ರತಿನಿಧಿಸುವಂತಹ ಶಾಸಕ ಪುಟ್ಟಣ್ಣರವರ ಅಕಾಲಿಕ ಮರಣಕ್ಕೆ ಸೋಶಿಯಲ್ ಡೆಮೋಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ತೀವ್ರ ಸಂತಾಪ ವ್ಯಕ್ತಪಡಿಸುತ್ತಿದೆ. ರೈತಪರ ಹಾಗೂ ಕಾವೇರಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಹಾಗೂ ರೈತರ ಧ್ವನಿಯಾಗಿ ವಿಧಾನಸಭೆಯಲ್ಲಿ ಇದ್ದ ಇವರ ಮರಣವು ಕನ್ನಡ ನಾಡಿಗೆ ನಷ್ಟ.
@Jaggesh2 ಚಿತ್ರರಂಗದ ಒಬ್ಬ ನೀಚ ರಾಜಕಾರಣಿಯಾಗಲು ಹೊರಟಿದ್ದೀರಲ್ಲವೇ? ಜಗ್ಗೇಶ್ ರವರೆ.
ಹಿಂದುರಾಷ್ಟ್ರ ಮಾಡುವುದಕ್ಕಾಗಿ ಈ ಮಟ್ಟದ ರಾಜಕಾರಣದ ಅವಶ್ಯಕತೆಯನ್ನು ಬಿಜೆಪಿ ತಮ್ಮಿಂದ ಬಯಸಿತ್ತೇ,ಮಿಸ್ಟರ್ ಜಗ್ಗು.