So much love coming in for Mangala Sangama from the Kannada version of #Ramayana. I am reading every single message with a wide smile on my face! Grateful and blessed 🙏🏻❤️
ದೃವ್ ವಿಕ್ರಂ ತಮಿಳು ನುಡಿಯಲ್ಲಿ ಹೇಳಿದ್ದಿದ್ರು ಅಲ್ಲಿರೋ ಕನ್ನಡದ ನಟ - ನಟಿಯರಿಗೆ ಚನ್ನಾಗಿ ಅರ್ಥ ಆಗ್ತಾ ಇತ್ತು. ಆದ್ರೆ ಕನ್ನಡದಲ್ಲೇ ಹೇಳ್ಬೇಕು ಅಂತಾ ಹೇಳಿದ್ದು ಇಷ್ಟ ಆಯ್ತು..
#vikram#kannadiga 💛❤️
Warm greetings to the sisters and brothers of Karnataka on the occasion of Karnataka Rajyotsava!
Karnataka’s rich cultural heritage, remarkable spirit of enterprise and contributions across diverse fields are a source of pride for our nation.
May the state continue to prosper and play an important role in India’s journey towards a Viksit Bharat.
ಕರ್ನಾಟಕದ ನನ್ನ ಸಹೋದರ ಮತ್ತು ಸಹೋದರಿಯರಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.
ವೈಭವೋಪೇತ ಇತಿಹಾಸ ಮತ್ತು ಸಂಸ್ಕೃತಿಗೆ ಹೆಸರಾಗಿರುವ ಕರುನಾಡಿನ ಜನರು ತಮ್ಮ ಕಠಿಣ ಶ್ರಮ ಮತ್ತು ಭಾರತದ ಜಾಗತಿಕ ಸ್ಥಾನಮಾನಕ್ಕೆ ಕೊಡುಗೆ ನೀಡುವ ಮೂಲಕ ತಮ್ಮ ಪರಂಪರೆಯನ್ನು ಬೆಳಗಿಸಿದ್ದಾರೆ. ರಾಜ್ಯದ ನಿರಂತರ ಪ್ರಗತಿಗಾಗಿ ಪ್ರಾರ್ಥಿಸುತ್ತೇನೆ.
Best wishes to our sisters and brothers of Karnataka on Kannada Rajyotsava.
A state with glorious history and culture, Karnataka's people have lived up to their legacy through hard work and contributions to India's global stature. Praying for the continued progress of the state.
Warm greetings to the people of Karnataka on the joyous occasion of Kannada Rajyotsava!
Karnataka is a land of rich traditions, remarkable achievements and immense possibilities. Its glorious heritage and timeless customs have enriched our nation’s cultural fabric.
The people of Karnataka have distinguished themselves through their hard work, enterprise and remarkable skills, especially in futuristic sectors. From information technology, biotechnology and aerospace to artificial intelligence, advanced manufacturing and StartUps, the people of Karnataka have time and again shown their dexterity. They are at the forefront of providing solutions to pressing global challenges.
May this special occasion bring joy and prosperity in the lives of the people.
ಕನ್ನಡ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಕರ್ನಾಟಕದ ಜನತೆಗೆ ಹೃತ್ಪೂರ್ವಕ ಶುಭಾಶಯಗಳು!
ಕರ್ನಾಟಕವು ಶ್ರೀಮಂತ ಪರಂಪರೆ, ಗಮನಾರ್ಹ ಸಾಧನೆಗಳು ಮತ್ತು ಅಪಾರ ಸಾಧ್ಯತೆಗಳ ನಾಡಾಗಿದೆ. ಇದರ ವೈಭವೋಪೇತ ಪಾರಂಪರಿಕ ಶ್ರೇಷ್ಠತೆ ಹಾಗೂ ಸಾರ್ವಕಾಲಿಕ ಆಚಾರ, ವಿಚಾರಗಳು ನಮ್ಮ ದೇಶದ ಸಾಂಸ್ಕೃತಿಕ ಭವ್ಯತೆಯನ್ನು ಮತ್ತಷ್ಟು ಶ್ರೀಮಂತಗೊಳಿಸಿವೆ.
ಕರ್ನಾಟಕದ ಜನರು ತಮ್ಮ ಕಠಿಣ ಪರಿಶ್ರಮ, ಉದ್ಯಮಶೀಲತೆ ಮತ್ತು ವಿಶೇಷವಾಗಿ ಭವಿಷ್ಯದ ವಲಯಗಳಲ್ಲಿನ ಅದ್ಭುತ ಕೌಶಲ್ಯಗಳ ಮೂಲಕ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದಾರೆ. ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಬಾಹ���ಯಾಕಾಶ ಕ್ಷೇತ್ರದಿಂದ ಹಿಡಿದು ಕೃತಕ ಬುದ್ಧಿಮತ್ತೆ, ಸುಧಾರಿತ ಉತ್ಪಾದನೆ ಹಾಗೂ ಸ್ಟಾರ್ಟ್ಅಪ್ಗಳವರೆಗೆ, ಕರ್ನಾಟಕದ ಜನರು ತಮ್ಮ ಚಾಣಾಕ್ಷತೆ ಹಾಗೂ ನೈಪುಣ್ಯತೆಯನ್ನು ಪದೇ ಪದೇ ಪ್ರದರ್ಶಿಸಿದ್ದಾರೆ. ಅವರು ಜಾಗತಿಕ ಮಟ್ಟದ ಜಟಿಲ ಸವಾಲುಗಳಿಗೆ ಪರಿಹಾರಗಳನ್ನು ಒದಗಿಸುವಲ್ಲಿ ಮುಂಚೂಣಿಯಲ್ಲಿದ್ದಾರೆ.
ಈ ವಿಶೇಷ ಸಂದರ್ಭವು ಜನರ ಜೀವನದಲ್ಲಿ ಸಂತಸ ಮತ್ತು ಸಮೃದ್ಧಿಯನ್ನು ತರಲಿ ಎಂದು ಹಾರೈಸುತ್ತೇನೆ.
ನಮ್ಮ ನಾಡು, ನಮ್ಮ ನುಡಿ, ನಮ್ಮ ಹೆಮ್ಮೆ. ಕನ್ನಡದ ಕಂಪು ಹೀಗೆಯೇ ವಿಶ್ವದಾದ್ಯಂತ ಹರಡಲಿ. ✨
ಎಲ್ಲಾ ಕನ್ನಡಿಗರಿಗೂ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು! 💛❤️
Celebrating the rich heritage, vibrant culture and glorious history of our state. Wishing everyone a very Happy Karnataka Rajyotsava! ❤️🔥
#PlayBold #ನಮ್ಮRCB
Thank you so much gurugale... The amount of knowledge I gained from working with you is what gave me the confidence to make this film... Forever indebted ☺️ Thank you so much for your continued support at all stages... #Rudhirvana
Agni assisted me during making of SSE Side B, and I remember his passion for cinema. He is ready with his debut feature 'Rudhiravana'
I know he has put a ton of passion, blood, sweat, and tears to make this film.
I'm incredibly proud and happy to present the first teaser of #Rudhiravana to the world. Here's wishing Agni and the entire team the very best. Can't wait for all of you to experience this on the big screen! Its got the superb @GowdaPaavana in the lead.
All the very best @Agni_cool
https://t.co/YjvZbGbbMl