ಓದಿ,
ನಾಡೋಜ ಎಸ್.ಆರ್. ರಾಮಸ್ವಾಮಿ ಸ್ಮರಣ-ಸಂಚಿಕೆ
#ಉತ್ಥಾನ ಜೂನ್ 2026ರ ಸಂಚಿಕೆ
*
ರಾಮಸ್ವಾಮಿ ಅವರ ಜೀವಿತಕಾರ್ಯದ ಹಲವು ಮುಖಗಳ ಪರಿಚಯ ಈ ವಿಶೇಷಾಂಕದಲ್ಲಿದೆ. ಅವರೊಂದಿಗೆ ನಿಕಟ ಒಡನಾಟ ಹೊಂದಿರುವ ಹಲವು ಲೇಖಕರ ಲೇಖನಗಳು ಈ ಸಂಚಿಕೆಯಲ್ಲಿದೆ.
*
ಇಲ್ಲಿ ಖರೀದಿಸಿ: https://t.co/kN0WeWcVVZ
*
ಬೆಲೆ: 70 (ಮುಖಬೆಲೆ+ ಅಂಚೆವೆಚ್ಚ
ಉತ್ಥಾನ ಜುಲೈ 2026 ಸಂಚಿಕೆ
ಪದ್ಮಭೂಷಣ ಪುರಸ್ಕೃತ ಶತಾವಧಾನಿ ಆರ್. ಗಣೇಶ್: ಅಭಿವಂದನೆ
*
ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಬಹುಶ್ರುತ ಕವಿ-ವಿದ್ವಾಂಸರಾದ ರಾ.ಗಣೇಶ್ ಅವರ ತಪಃಸದೃಶ ಸಾಧನೆಯ ಕೆಲವು ಮುಖ್ಯ ಮಜಲುಗಳನ್ನು ಮೆಲುಕುಹಾಕಿರುವ ಲೇಖನಗಳಿವೆ.
*
ಮಾರುಕಟ್ಟೆಗೆ: ಜೂನ್28
*
#ಉತ್ಥಾನ ದ ಚಂದಾದಾರರಾಗಿ:
https://t.co/k5t8Pq0yht
ದೇಶದ ಜನತೆಯ ಬಾಯಿ ಮುಚ್ಚಿಸಿದ "ಕಾಂಗ್ರೆಸ್ ಸರ್ಕಾರದ ತುರ್ತುಪರಿಸ್ಥಿತಿ"
ಶಾ ಕಮಿಷನ್ ವರದಿ ಆಧಾರಿತ ವಿಶೇಷ ಲೇಖನ.
ಪೂರ್ಣ ಲೇಖನ ಇಲ್ಲಿ ಓದಿ: https://t.co/hmMhWvDXTo
#Emergency1975
ಉತ್ಥಾನ ಜುಲೈ 2026ರ ಸಂಚಿಕೆ - ವಿಶೇಷ ಸಂಚಿಕೆ
"ಪದ್ಮಭೂಷಣ ಪುರಸ್ಕೃತ ಶತಾವಧಾನಿ ಆರ್. ಗಣೇಶ್ : ಅಭಿವಂದನೆ"
*
ನಿಮ್ಮ ಪ್ರತಿಯನ್ನು ಕಾಯ್ದಿರಿಸಿ,
ಇಲ್ಲಿ #ಉತ್ಥಾನ ದ ಚಂದಾದಾರರಾಗಬಹುದು:
https://t.co/k5t8Pq0yht
(ಜೂನ್ 25ರ ಒಳಗೆ ಚಂದಾ ಮಾಡಿಕೊಂಡವರಿಗೆ ಈ ಜುಲೈ 2026 ಸಂಚಿಕೆಯನ್ನು ಕಳುಹಿಸಲಾಗುವುದು.)
ಕೆರೆಮನೆ ಶಿವಾನಂದ ಹೆಗಡೆ ಅವರಿಗೆ ಪ್ರತಿಷ್ಠಿತ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿ ಸಂದಿದೆ. ಅವರಿಗೆ ಅಭಿನಂದನೆಗಳು.
*
ಕೆರೆಮನೆ ಶಿವಾನಂದ ಹೆಗಡೆ ಅವರ ಸಂದರ್ಶನ ಉತ್ಥಾನದ ಏಪ್ರಿಲ್ 2021ರ ಸಂಚಿಕೆಯಲ್ಲಿ ಪ್ರಕಟಿಸಲಾಗಿತ್ತು.
ಆಸಕ್ತರು ಇಲ್ಲಿ ಓದಬಹುದು: https://t.co/rxmcr18nrh
ಅಭಿನಂದನೆಗಳು ಆರ್. ಪ್ರಜ್ಞಾನಂದ
*
ಭಾರತದ ಗ್ರಾಂಡ್ಮಾಸ್ಟರ್ ಪ್ರಜ್ಞಾನಂದ ನಾರ್ವೆಚೆಸ್ ಟೂರ್ನಿ ಯಲ್ಲಿ ಚಾಂಪಿಯನ್ ಆಗಿದ್ಧಾರೆ. ಪ್ರತಿಷ್ಠಿತ ನಾರ್ವೆಚೆಸ್ ಪ್ರಶಸ್ತಿ ಗೆದ್ದ ಮೊದಲ ಭಾರತದಆಟಗಾರ ಎಂಬ ಹಿರಿಮೆಗೆಪಾತ್ರ
ಟೂರ್ನಿಯಲ್ಲಿ ವಿಶ್ವದ ನಂ.1 & 7ಬಾರಿಯ ನಾರ್ವೆಚೆಸ್ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್ಸೇನ್ ಅವರನ್ನು 2ಬಾರಿ ಸೋಲಿಸಿದ್ದರು
"ನಮ್ಮೊಡನಿದ್ದ ಓರ್ವ ಸಂತ"
ನಾಡಿನ ಹಿರಿಯ ಸಾಹಿತಿ-ಪತ್ರಕರ್ತ ಬಾಬು ಕೃಷ್ಣಮೂರ್ತಿ ಅವರ ಲೇಖನ.
ನಿರೀಕ್ಷಿಸಿ,
ನಾಡೋಜ ಎಸ್.ಆರ್. ರಾಮಸ್ವಾಮಿ ಸ್ಮರಣ-ಸಂಚಿಕೆ
ಉತ್ಥಾನ ಜೂನ್ 2026ರ ಸಂಚಿಕೆಯಲ್ಲಿ.
*
ಮಾರುಕಟ್ಟೆಗೆ : ಮೇ 28
*
#ಉತ್ಥಾನ ದ ಚಂದಾದಾರರಾಗಿ: https://t.co/50XbvT03sj
ರಾಮಸ್ವಾಮಿ ಅವರು ಕಳೆದ ಐವತ್ತು ವರ್ಷಗಳ ಕಾಲ ಉತ್ಥಾನ-ರಾಷ್ಟ್ರೋತ್ಥಾನಸಾಹಿತ್ಯವನ್ನು ಮುನ್ನಡೆಸಿ, ಅವಕ್ಕೊಂದು ಐಡೆಂಟಿಟಿ ತಂದುಕೊಟ್ಟವರು. ಡಿವಿಜಿ ಸ್ಥಾಪಿಸಿದ ಗೋಖಲೆ ಸಂಸ್ಥೆಯ ಗೌ| ಕಾರ್ಯದರ್ಶಿಯಾಗಿ ಅದರ ಶ್ರೇಯೋಭಿವೃದ್ದಿಗಾಗಿ ಶ್ರಮಿಸಿದವರು. ಹೀಗೆ ಆರೇಳುದಶಕಗಳ ನಿರಂತರ ಸೇವೆಯಿಂದ ಕನ್ನಡಸಾಹಿತ್ಯವನ್ನೂ ಜನಜೀವನವನ್ನೂ ಶ್ರೀಮಂತಗೊಳಿಸಿದವರು
ಸರ್ವರಿಗೂ ಆದರದ ಸ್ವಾಗತ
"ಅವಿಶ್ರಾಂತ ಧ್ಯೇಯಜೀವಿ - ಮೈ. ಚ. ಜಯದೇವ : ಬದುಕು-ನೆನಪು" - ಪುಸ್ತಕ ಲೋಕಾರ್ಪಣ ಕಾರ್ಯಕ್ರಮ.
ಇದೇ ಮೇ 14, 2026 ಗುರುವಾರ ಸಂಜೆ 6.30ಕ್ಕೆ
ಬೆಂಗಳೂರಿನ ಟೌನ್ ಹಾಲ್ನಲ್ಲಿ.
ನಾಡೋಜ ಎಸ್.ಆರ್. ರಾಮಸ್ವಾಮಿಯವರ ನುಡಿನಮನ ಕಾರ್ಯಕ್ರಮವು ಬೆಂಗಳೂರಿನಲ್ಲಿ ನಡೆಯಿತು. ಹಿರಿಯ ವಿದ್ವಾಂಸರಾದ ಡಾ. ಟಿ ವಿ ವೆಂಕಟಾಚಲ ಶಾಸ್ತ್ರೀ, ಶತಾವಧಾನಿ ಡಾ.ಆರ್. ಗಣೇಶ್, ಆರೆಸ್ಸೆಸ್ ನ ಸಹ-ಸರಕಾರ್ಯವಾಹ ಮುಕುಂದ ಸಿ.ಆರ್, ರಾಷ್ಟ್ರೋತ್ಥಾನದಅಧ್ಯಕ್ಷ ಎಂ.ಪಿ. ಕುಮಾರ್, ಗೋಖಲೆಸಂಸ್ಥೆಯ ಗೌರವಕಾರ್ಯದರ್ಶಿ ವಿ.ನಾಗರಾಜ್ ಉಪಸ್ಥಿತರಿದ್ದರು.
#SRR
ಅವಿಶ್ರಾಂತ ಧ್ಯೇಯಜೀವಿ: ಮೈ ಚ ಜಯದೇವ ಬದುಕು-ನೆನಪು'
ಪುಸ್ತಕದ ಸಾರ್ವಜನಿಕ ಬಿಡುಗಡೆ ಕಾರ್ಯಕ್ರಮ
ಮೇ 14, 2026 ಸಂಜೆ 6.30ಕ್ಕೆ
ಸ್ಥಳ: ಸರ್ ಪುಟ್ಟಣ್ಣಚೆಟ್ಟಿ ಪುರಭವನ, ಬೆಂಗಳೂರು (ಟೌನ್ ಹಾಲ್)
ತಮಗೆ ಆದರದ ಆಮಂತ್ರಣ
ಸ್ವರ್ಗೀಯ ಎಸ್.ಆರ್. ರಾಮಸ್ವಾಮಿ ಅವರಿಗೆ
"ನುಡಿನಮನ" ಕಾರ್ಯಕ್ರಮ
ಮೇ 1, 2026, ಶುಕ್ರವಾರ,
ಸಂಜೆ 5.00 ಗಂಟೆಗೆ.
ಸ್ಥಳ: 'ಕೇಶವಶಿಲ್ಪ' ಸಭಾಂಗಣ,
ರಾಷ್ಟ್ರೋತ್ಥಾನ ಪರಿಷತ್, ಕೆಂಪೇಗೌಡ ನಗರ,
ಬೆಂಗಳೂರು- 560004
ನಮ್ಮೊಂದಿಗೆ,
ಡಾ|| ಟಿ. ವಿ. ವೆಂಕಟಾಚಲ ಶಾಸ್ತ್ರೀ
ಶತಾವಧಾನಿ ಡಾ|| ಆರ್. ಗಣೇಶ್
ಶ್ರೀ ಸಿ.ಆರ್. ಮುಕುಂದ
ಬನ್ನಿ📷
#SRR