ಮುಸಲ್ಮಾನರ ಹಿತಕ್ಕಾಗಿ ಸಂವಿಧಾನಕ್ಕೆ ವಿರುದ್ಧವಾಗಿ ಮೀಸಲಾತಿ ನೀಡಿದ್ದಾಯ್ತು!! ಈಗ ಮುಸಲ್ಮಾನರ ಏಳಿಗೆಗಾಗಿ ಸಂವಿಧಾನವನ್ನೆ ಬದಲಾಯಿಸುತ್ತೇವೆ ಎನ್ನುತ್ತಿದ್ದಾರೆ ಡಿಸಿಎಂ @DKShivakumar ಅವರು.
ಕಾಂಗ್ರೆಸ್ ಓಲೈಕೆ ಹಾಗೂ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ನಾಳೆ ಭಾರತವನ್ನೇ ತುಂಡರಿಸುತ್ತದೆ ಎಂಬುದಕ್ಕೆ ಡಿ.ಕೆ.ಶಿವಕುಮಾರ್ ಅವರ ಈ ಹೇಳಿಕೆಯೇ ಸಾಕ್ಷಿ.
#SaveConstitution #HalalSarkara #HalalBudget
ಅಂದು ಸಿದ್ದರಾಮಯ್ಯ :- ಪಂಚಮಸಾಲಿ ಮೀಸಲಾತಿ ಸಂವಿಧಾನ ವಿರೋಧಿ.
ಇಂದು ಡಿಕೆಶಿ :- ಮುಸ್ಲಿಮರಿಗೆ ಮೀಸಲಾತಿ ನೀಡಲು ಸಂವಿಧಾನ ಬದಲಾವಣೆ ಮಾಡ್ತೀವಿ.
ಕಾಂಗ್ರೆಸ್ ಮುಸ್ಲಿಮರ ಪಕ್ಷ ಅನ್ನೋದನ್ನ ಪದೇ ಪದೇ ಸಾಬೀತು ಮಾಡುತ್ತೆ🤡
#CongressMukTBharat
ಕರ್ನಾಟಕದ ಚಾಮರಾಜನಗರದ ಹುಡಾ ಪಬ್ಲಿಕ್ ಶಾಲೆಯಲ್ಲಿ ವಿಜ್ಞಾನ ಪ್ರದರ್ಶನ ಶಿಕ್ಷಣ ವ್ಯವಸ್ಥೆಯಲ್ಲಿನ ಅತಿಯಾದ ಇಸ್ಲಾಮೀಕರಣ�� ಪರಿಣಾಮ ಇದು. "ಧರ್ಮವನ್ನು ಶಿಕ್ಷಣದೊಂದಿಗೆ ಬೆರೆಸಬೇಡಿ" ಎಂಬುದು ಹಿಂದೂಗಳಿಗೆ ಮಾತ್ರ, ಭಾರತ ಇಷ್ಟು ಹಿಂದುಳಿದಿರುವುದಕ್ಕೆ ಕಾರಣ.
ಯಾರಾದರೂ ಭಾಷಾ ಭಯೋತ್ಪಾದಕ ಬೊಗಳುತ್ತಾನ/ಳ?
https://t.co/aWyYFEz3lA
ಲಿಂಗಾಯತರಿಗೆ 2ಎ ಮೀಸಲಾತಿ ನೀಡುವುದು ಸಂವಿಧಾನ ಬಾಹಿರ - ಮುಖ್ಯಮಂತ್ರಿ @Siddaramaiah
ಮುಸಲ್ಮಾನರಿಗೆ 4% ಮೀಸಲಾತಿ ನೀಡಲು ಸಂವಿಧಾನವನ್ನೇ ಬದಲಾಯಿಸುತ್ತೇವೆ - ಉಪಮುಖ್ಯಮಂತ್ರಿ @DKShivakumar
ಮುಸಲ್ಮಾನರ ಓಲೈಕೆಗಾಗಿ ಸಂವಿಧಾನವನ್ನೇ ಬದಲಾಯಿಸಲು ಸಿದ್ಧವಿರುವ ಕಾಂಗ್ರೆಸ್ ಸರ್ಕಾರ, ಪಂಚಮಸಾಲಿ ಸಮುದಾಯದವರು ತಮ್ಮ ಹಕ್ಕಾದ 2ಎ ಮೀಸಲಾತಿಗಾಗಿ ಪ್ರತಿಭಟನೆ ಮಾಡಿದಾಗ ನೀಡಿದ್ದು ಲಾಠಿ ಏಟು!!
ಈ ಲಿಂಗಾಯತ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ, ನಾಡಿನ ಬಸವನುಯಾಯಿಗಳು ತಕ್ಕ ಪಾಠ ಕಲಿಸುವ ದಿನಗಳು ದೂರವಿ��್ಲ!
Waqf Board now claiming over 1,10,000 acres across Karnataka
Earlier @BZZameerAhmedK even stated it was CM @siddaramaiah idea to capture poor Hindu farmers lands and hand them over, aligning with manifesto promise.
#BanWAQF