ಕರಾವಳಿಯಲ್ಲಿ ಅಭಿವೃದ್ಧಿಯ ಅಲೆ
ಮಂಗಳೂರಿನ ಪ್ರಜಾಸೌಧದಲ್ಲಿ ಸನ್ಮಾನ್ಯ ಮುಖ್ಯಮಂತ್ರಿ ಶ್ರೀ @DKShivakumar ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕರಾವಳಿ ಭಾಗದ ಪ್ರವಾಸೋದ್ಯಮ, ಬಂಡವಾಳ ಹೂಡಿಕೆ, ಆರೋಗ್ಯ, ಭಾಷೆ ಸೇರಿದಂತೆ ಸರ್ವತೋಮುಖ ಅಭಿವೃದ್ಧಿಗಾಗಿ ತೆಗೆದುಕೊಂಡಿರುವ ಪ್ರಮುಖ ತೀರ್ಮಾನಗಳು ಮತ್ತು ಅನುಮೋದನೆಗೊಂಡ ಯೋಜನೆಗಳು ಇಂತಿವೆ:
#CabinetInMangaluru | #ದೃಢಕರ್ನಾಟಕದಸಂಕಲ್ಪ
ತುಳುನಾಡು ಎಂದು ಕರೆಸಿಕೊಳ್ಳುವ ದಕ್ಷಿಣ ಕನ್ನಡ ಮತ್ತು ಉಡುಪಿ ಭಾಗದ ಜನರಲ್ಲಿ ಇರುವ ಮಾನವೀಯತೆ, ಹೃದಯ ಶ್ರೀಮಂತಿಕೆ ಪ್ರಪಂಚದ ಯಾವ ಮೂಲೆಯ ಜನರಲ್ಲೂ ಇರಲು ಸಾಧ್ಯವಿಲ್ಲ. ಶಿಕ್ಷಣ ಕ್ಷೇತ್ರ, ಬ್ಯಾಂಕಿಂಗ್ ಕ್ಷೇತ್ರ, ಆರೋಗ್ಯ ಕ್ಷೇತ್ರ ಪ್ರತಿಯೊಂದು ಕ್ಷೇತ್ರದಲ್ಲೂ ನಂಬರ್ 1 ಎಂದು ಕರೆಸಿಕೊಂಡವರು.
Hire some people, keep #Tulu translators in Karnataka Assembly. Tulu belongs to Karnataka as much as Kannada.
MLAs who are willing to speak tulu in the assembly should be allowed.
Even google has Tulu translation service now.
#TuluOfficialinKA_KL@utkhader@CMofKarnataka
ರಾಜಕೀಯಕ್ಕಾಗಿ ಕೋಟಿ-ಕೋಟಿ ತೆರಿಗೆ ಹಣದಿಂದ ಬೆಳಗಾವಿಯಲ್ಲಿ ಅಧಿವೇಶನ ಮಾಡ್ಬಹುದಾದ್ರೆ,
2ನೇ ಅತೀ ಹೆಚ್ಚು ಆದಾಯ ನೀಡುವ ತುಳುನಾಡಿನ-ಮಂಗಳೂರಲ್ಲಿ, ತುಳುವಲ್ಲಿ ಅಧಿವೇಶನ ಯಾಕೆ ಮಾಡ್ಬಾರ್ದು?
ಪ್ರಾಚೀನ ಭಾಷೆ-ಸ೦ಸ್ಕ್ರತಿಯ ತುಳುವಿಗೆ ಸಮಾನ ಹಕ್ಕು-ಸ್ಥಾನಮಾನ ನೀಡಿ, ಇಲ್ಲಾ ತುಳು ರಾಜ್ಯ ಮಾಡಿ ಅಷ್ಟೇ.
#TuluOfficialinKA#TulunadState
Most of the Tulu people of Karnataka speak or understand Kannad, but devisha shetty is a proud daughter of Tulunad who openly faced the imposition of Kannada without using a single Kannada word here.😁 Adake anek Racist kannadigarige thika uridide😁
#suryakumaryadav
🔥💛❤️
ಕನ್ನಡಿಗರು ಹಾಗೂ ತುಳು ಭಾಷಿಕರ
ಮಧ್ಯೆ ತಂದಿಡುತ್ತಿರುವ ಕೆಲವರಿಗೆ @KicchaSudeep ಅವರ ಈ ಮಾತು.!
“ನಮ್ಮ ತುಳುನಾಡಿಗೆ ಅಂದ್ಬಿಟ್ಟು ನಮ್ಮನ್ನ ಹೊರಗಿನವರನ್ನಾಗಿ ಮಾಡ್ತಿದ್ದಾರೆ‚
ತುಳುನಾಡು ನಮ್ಮ ಕರ್ನಾಟಕದಲ್ಲಿದೆ‚
ಕರ್ನಾಟಕ ನಮ್ಮ ಹೃದಯದಲ್ಲಿ ತಾನೇ ಇದೆ.!”
ನಮ್ಮ ತುಳು ನಮ್ಮ ಕನ್ನಡ
ನಮ್ಮೆಲ್ಲರ ಕರ್ನಾಟಕ..✊💛❤️
#ಕಿಚ್ಚ