Official X Handle of Mangaluru City Police | Pl call us on 08242220801/08242220830 for queries/suggestions/information | In case of emergency #Dail112 |
Report drug activity quickly and confidentially!
Scan the QR code or click the link below to submit your tip:
[Link: https://t.co/kY2am0CEiX]
#Reportdrugactivity#DrugfreeMangaluru
ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣಾ ಎ ಎಸ್ ಐ ಆನಂದ ಸಪಲ್ಯ ರವರು ಹಂಪನಕಟ್ಟೆ ಬಳಿ ಸಾರ್ವಜನಿಕರಿಗೆ ಸಂಚಾರ ನಿಯಮಗಳ ಪಾಲನೆ ಬಗ್ಗೆ ಹಾಗೂ “ತುರ್ತು ಸ್ಪಂದನಾ ವ್ಯವಸ್ಥೆ-112 ಮತ್ತು ಪಿಎಂ ರಹಾತ್ ಯೋಜನೆ ಅಡಿ ಒಂದುವರೆ ಲಕ್ಷ ಕ್ಯಾಶ್ ಲೆಸ್ ವಿಮೆ ಇರುವುದಾಗಿ ಮಾಹಿತಿ ನೀಡಿ ಜಾಗೃತಿ ಮೂಡಿಸಲಾಯಿತು. @acptrafficmgc
ಮಂಗಳೂರು ನಗರದ ಸಂಚಾರ ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ತೊಕ್ಕೊಟ್ಟು ಜಂಕ್ಷನ್ ನಲ್ಲಿ ಬ್ಲೂ ಲೈನ್ಸ್ ಸಿಬ್ಬಂದಿಗೆ ಎ.ಎಸ್.ಐ ಸಂತೋಷ್ ರವರು ರಸ್ತೆ ಸುರಕ್ಷತೆ, ಸಂಚಾರ ನಿಯಮಗಳ ಪಾಲನೆ, “ತುರ್ತು ಸ್ಪಂದನಾ ವ್ಯವಸ್ಥೆ-112” ಮತ್ತು ಡಿಜಿಟಲ್/ಸೈಬರ್ ವಂಚನೆ-1930” ಬಗ್ಗೆ ಜಾಗೃತಿ ಮೂಡಿಸಿರುತ್ತಾರೆ.@acptrafficmgc
ಮಂಗಳೂರು ನಗರದ ಸಂಚಾರ ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ತೋಕೊಟ್ಟು ಓವರ್ ಬ್ರಿಡ್ಜ್ ಬಳಿ ಎ.ಎಸ್.ಐ ಬಾಲಕೃಷ್ಣ ರವರು ಆಟೋ ಚಾಲಕರಿಗೆ ರಸ್ತೆ ಸುರಕ್ಷತೆ, ಸಂಚಾರ ನಿಯಮಗಳ ಪಾಲನೆ, “ತುರ್ತು ಸ್ಪಂದನಾ ವ್ಯವಸ್ಥೆ-112” ಮತ್ತು ಡಿಜಿಟಲ್/ಸೈಬರ್ ವಂಚನೆ-1930” ಬಗ್ಗೆ ಜಾಗೃತಿ ಮೂಡಿಸಿರುತ್ತಾರೆ.@acptrafficmgc
ಮಂಗಳೂರು ನಗರದ ಸಂಚಾರ ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ತೋಕೊಟ್ಟು ಬಳಿ ಎ.ಎಸ್.ಐ ಯಶವಂತ ರವರು ಶಾಲಾ ಮಕ್ಕಳಿಗೆ ರಸ್ತೆ ಸುರಕ್ಷತೆ, ಸಂಚಾರ ನಿಯಮಗಳ ಪಾಲನೆ, “ತುರ್ತು ಸ್ಪಂದನಾ ವ್ಯವಸ್ಥೆ-112” ಮತ್ತು ಡಿಜಿಟಲ್/ಸೈಬರ್ ವಂಚನೆ-1930” ಬಗ್ಗೆ ಜಾಗೃತಿ ಮೂಡಿಸಿರುತ್ತಾರೆ.@acptrafficmgc
ಮಂಗಳೂರು ನಗರದ ಸಂಚಾರ ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ತೋಕೊಟ್ಟು ಓವರ್ ಬ್ರಿಡ್ಜ್ ಬಳಿ ಮ.ಎ.ಎಸ್.ಐ ಮಂಜುಳ ರವರು ಸಾರ್ವಜನಿಕರಿಗೆ ರಸ್ತೆ ಸುರಕ್ಷತೆ, ಸಂಚಾರ ನಿಯಮಗಳ ಪಾಲನೆ, “ತುರ್ತು ಸ್ಪಂದನಾ ವ್ಯವಸ್ಥೆ-112” ಮತ್ತು ಡಿಜಿಟಲ್/ಸೈಬರ್ ವಂಚನೆ-1930” ಬಗ್ಗೆ ಜಾಗೃತಿ ಮೂಡಿಸಿರುತ್ತಾರೆ.@acptrafficmgc
ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣಾ ಎ ಎಸ್ ಐ ಆನಂದ ಸಪಲ್ಯ ರವರು ವೆನ್ಲಾಕ್ ಆಸ್ಪತ್ರೆ ಬಳಿ ಸಾರ್ವಜನಿಕರಿಗೆ ಸಂಚಾರ ನಿಯಮಗಳ ಪಾಲನೆ ಬಗ್ಗೆ ಹಾಗೂ “ತುರ್ತು ಸ್ಪಂದನಾ ವ್ಯವಸ್ಥೆ-112ಮತ್ತು ಪಿಎಂ ರಹಾತ್ ಯೋಜನೆ ಅಡಿ ಒಂದುವರೆ ಲಕ್ಷ ಕ್ಯಾಶ್ ಲೆಸ್ ವಿಮೆ ಇರುವುದಾಗಿ ಮಾಹಿತಿ ನೀಡಿ ಜಾಗೃತಿ ಮೂಡಿಸಲಾಯಿತು. @acptrafficmgc
ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣಾ ಎ ಎಸ್ ಐ ಪಾಲ್ ರಾಜ್ ರವರು ಕೆ ಪಿ ಟಿ ಬಳಿ ಶಾಲಾ ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆ ಬಗ್ಗೆ ಹಾಗೂ ರಸ್ತೆ ಅಪಘಾತದಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿ ಸರ್ಜರಿಗೆ ಒಳಪಟ್ಟಲ್ಲಿ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ರಹತ್ ವಿಮಾ ಯೋಜನೆ ಲಭ್ಯವಿರುದಾಗಿ ಮಾಹಿತಿ ನೀಡಿ ಜಾಗೃತಿ ಮೂಡಿಸಲಾಯಿತು.@acptrafficmgc
ಮಂಗಳೂರು ನಗರದ ಸಂಚಾರ ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ತೋಕೊಟ್ಟು ಬಳಿ ಶಾಲಾ ಮಕ್ಕಳು ಸಂಚರಿಸುವ ಬಸ್ಸಿನಲ್ಲಿ ಎ.ಎಸ್.ಐ ಸಂತೋಷ್ ರವರು ಶಾಲಾ ಮಕ್ಕಳಿಗೆ ರಸ್ತೆ ಸುರಕ್ಷತೆ, ಸಂಚಾರ ನಿಯಮಗಳ ಪಾಲನೆ, “ತುರ್ತು ಸ್ಪಂದನಾ ವ್ಯವಸ್ಥೆ-112” ಮತ್ತು ಡಿಜಿಟಲ್/ಸೈಬರ್ ವಂಚನೆ-1930” ಬಗ್ಗೆ ಜಾಗೃತಿ ಮೂಡಿಸಿರುತ್ತಾರೆ.@acptrafficmgc
ಮಂಗಳೂರು ನಗರದ ಸಂಚಾರ ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ವಾಮಂಜೂರ ಬಳಿ ಎ.ಎಸ್.ಐ ಯಶವಂತ ರವರು ಆಟೋ ಚಾಲಕರಿಗೆ ರಸ್ತೆ ಸುರಕ್ಷತೆ, ಸಂಚಾರ ನಿಯಮಗಳ ಪಾಲನೆ, “ತುರ್ತು ಸ್ಪಂದನಾ ವ್ಯವಸ್ಥೆ-112” ಮತ್ತು ಡಿಜಿಟಲ್/ಸೈಬರ್ ವಂಚನೆ-1930” ಬಗ್ಗೆ ಜಾಗೃತಿ ಮೂಡಿಸಿರುತ್ತಾರೆ. @acptrafficmgc
ಮಂಗಳೂರು ನಗರದ ಸಂಚಾರ ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ಪಂಪವೆಲ್ ಬಳಿ ಮ.ಎ.ಎಸ್.ಐ ಮಂಜುಳ ರವರು ಸಾರ್ವಜನಿಕರಿಗೆ ರಸ್ತೆ ಸುರಕ್ಷತೆ, ಸಂಚಾರ ನಿಯಮಗಳ ಪಾಲನೆ, “ತುರ್ತು ಸ್ಪಂದನಾ ವ್ಯವಸ್ಥೆ-112” ಮತ್ತು ಡಿಜಿಟಲ್/ಸೈಬರ್ ವಂಚನೆ-1930” ಬಗ್ಗೆ ಜಾಗೃತಿ ಮೂಡಿಸಿರುತ್ತಾರೆ.@acptrafficmgc
ಮಂಗಳೂರು ನಗರದ ಸಂಚಾರ ಪೂರ್ವ ಪೊಲೀಸ್ ಠಾಣೆಯ ಎ.ಎಸ್.ಐ ಸುರೇಶ್ ಕುಮಾರ್ ರವರು ಮಿಲಾಗ್ರಿಸ್ ಕಾಲೇಜು ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆಯ ಬಗ್ಗೆ ಹಾಗೂ “ತುರ್ತು ಸ್ಪಂದನಾ ವ್ಯವಸ್ಥೆ-112” ಮತ್ತು ಡಿಜಿಟಲ್/ಸೈಬರ್ ವಂಚನೆಬಗ್ಗೆ ಪಿಎಂ ರಹತ್ ಯೋಜನೆ ಬಗ್ಗೆ ವಿವರವಾದ ಮಾಹಿತಿ ನೀಡಿ ಜಾಗೃತಿ ಮೂಡಿಸಲಾಯಿತು.@acptrafficmgc.
ಮಂಗಳೂರು ನಗರದ ಸಂಚಾರ ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ತೋಕೊಟ್ಟು ಓವರ್ ಬ್ರಿಡ್ಜ್ ಬಳಿ ಎ.ಎಸ್.ಐ ಬಾಲಕೃಷ್ಣ ರವರು ಶಾಲಾ ಮಕ್ಕಳಿಗೆ ರಸ್ತೆ ಸುರಕ್ಷತೆ, ಸಂಚಾರ ನಿಯಮಗಳ ಪಾಲನೆ, “ತುರ್ತು ಸ್ಪಂದನಾ ವ್ಯವಸ್ಥೆ-112” ಮತ್ತು ಡಿಜಿಟಲ್/ಸೈಬರ್ ವಂಚನೆ-1930” ಬಗ್ಗೆ ಜಾಗೃತಿ ಮೂಡಿಸಿರುತ್ತಾರೆ.@acptrafficmgc
ಠಾಣಾ ಎಎಸ್ಐ ಆದ ದೇವಿ ಪ್ರಸಾದ್ ರವರು ಬಿಜಿ ಸ್ಕೂಲ್ ಬಳಿ ಕಾಲೇಜು ವಿದ್ಯಾರ್ಥಿಗಳಿಗೆ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಜಾಗೃತಿ ಮೂಡಿಸುತ್ತಾರೆ @dcptrafficmgc@compolmlr@acptrafficmgc
ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣಾ ಎ ಎಸ್ ಐ ಆನಂದ ಸಪಲ್ಯ ರವರು ರೈಲ್ವೆ ಸ್ಟೇಷನ್ ಬಳಿ ಸಾರ್ವಜನಿಕರಿಗೆ ಸಂಚಾರ ನಿಯಮಗಳ ಪಾಲನೆ ಬಗ್ಗೆ ಹಾಗೂ “ತುರ್ತು ಸ್ಪಂದನಾ ವ್ಯವಸ್ಥೆ-112 ಮತ್ತು ಪಿಎಂ ರಹಾತ್ ಯೋಜನೆ ಅಡಿ ಒಂದುವರೆ ಲಕ್ಷ ಕ್ಯಾಶ್ ಲೆಸ್ ವಿಮೆ ಇರುವುದಾಗಿ ಮಾಹಿತಿ ನೀಡಿ ಜಾಗೃತಿ ಮೂಡಿಸಲಾಯಿತು. @acptrafficmgc
ಮಂಗಳೂರು ನಗರದ ಸಂಚಾರ ಪೂರ್ವ ಪೊಲೀಸ್ ಠಾಣೆಯ ಎ.ಎಸ್.ಐ ಕರುಣೇಶ್ ಕುಮಾರ್ ರವರು ಕರಾವಳಿ ಸರ್ಕಲ್ ಬಳಿ ಯೆನಪೋಯ ಕಾಲೇಜು ವಿದ್ಯಾರ್ಥಿಗಳಿಗೆ ಸಂಚಾರ ನಿಯಮಗಳ ಪಾಲನೆಯ ಬಗ್ಗೆ &“ತುರ್ತು ಸ್ಪಂದನಾ ವ್ಯವಸ್ಥೆ-112” ಮತ್ತು ಡಿಜಿಟಲ್/ಸೈಬರ್ ವಂಚನೆ ಬಗ್ಗೆ ಪಿಎಂ ರಹತ್ ಯೋಜನೆ ಬಗ್ಗೆ ವಿವರವಾದ ಮಾಹಿತಿ ನೀಡಿ ಜಾಗೃತಿ ಮೂಡಿಸಲಾಯಿತು.@acptrafficmgc
ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣಾ ಎ ಎಸ್ ಐ ಪಾಲ್ ರಾಜ್ ರವರು ಪದವು ಶಾಲಾ ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆ ಬಗ್ಗೆ ಹಾಗೂ ರಸ್ತೆ ಅಪಘಾತದಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿ ಸರ್ಜರಿಗೆ ಒಳಪಟ್ಟಲ್ಲಿ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ರಹತ್ ವಿಮಾ ಯೋಜನೆ ಲಭ್ಯವಿರುದಾಗಿ ಮಾಹಿತಿ ನೀಡಿ ಜಾಗೃತಿ ಮೂಡಿಸಲಾಯಿತು.@acptrafficmgc
ಮಂಗಳೂರು ನಗರದ ಸಂಚಾರ ಪೂರ್ವ ಪೊಲೀಸ್ ಠಾಣೆಯ ಎಎಸ್ಐ ಉದಯ ಕುಮಾರ್ ರವರು ಕೆಪಿಟಿ ಬಳಿ ಕೆಪಿಟಿ ವಿದ್ಯಾರ್ಥಿಗಳಿಗೆ ಸಂಚಾರ ನಿಯಮಗಳ ಬಗ್ಗೆ ಹಾಗೂ “ತುರ್ತು ಸ್ಪಂದನಾ ವ್ಯವಸ್ಥೆ-112” ಮತ್ತು ಡಿಜಿಟಲ್/ಸೈಬರ್ ವಂಚನೆ ಬಗ್ಗೆ ಪಿಎಂ ರಹತ್ ಯೋಜನೆ ಬಗ್ಗೆ ವಿವರವಾದ ಮಾಹಿತಿ ನೀಡಿ ಜಾಗೃತಿ ಮೂಡಿಸಲಾಯಿತು.@acptrafficmgc
ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣಾ ಎ ಎಸ್ ಐ ಯಾದವ್ ರವರು ಪದವು ಜಂಕ್ಷನ್ ಕಾಲೇಜು ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆ ಬಗ್ಗೆ ಹಾಗೂ ರಸ್ತೆ ಅಪಘಾತದಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿ ಸರ್ಜರಿಗೆ ಒಳಪಟ್ಟಲ್ಲಿ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ರಹತ್ ವಿಮಾ ಯೋಜನೆ ಲಭ್ಯವಿರುದಾಗಿ ಮಾಹಿತಿ ನೀಡಿ ಜಾಗೃತಿ ಮೂಡಿಸಲಾಯಿತು.@acptrafficmgc