ವಿಜಯನಗರ ಜಿಲ್ಲಾ ಗಂಗಾಮತ ಸಮಾಜದ ವತಿಯಿಂದ ಉಡುಪಿ ಜಿಲ್ಲೆಯಲ್ಲಿ ಮೀನುಗಾರ ಸಮಾಜದ ರಾಜ್ಯ ನಾಯಕರಾದ ಶ್ರೀ ಪ್ರಮೋದ್ ಮಧ್ವರಾಜ್ ರವರ ಮೇಲೆ ದಾಖಲಿಸಿದ ಸುಮೊಟೊ ಕೇಸನ್ನು ವಾಪಾಸ್ ಪಡೆಯುವಂತೆ ರಾಜ್ಯಪಾಲರು, ಮುಖ್ಯಮಂತ್ರಿಗಳು, ಗೃಹಮಂತಿಗಳು ಹಾಗೂ ಉಡುಪಿ ಜಿಲ್ಲಾ ಪೊಲೀಸರಿಗೆ ವಿಜಯನಗರ ಜಿಲ್ಲಾಧಿಕಾರಿಗಳ ಮುಖಾಂತರವಾಗಿ ಅಗ್ರಹ ಮಾಡಲಾಯಿತು.
ಪ್ರಮೋದ್ ಮಧ್ವರಾಜ್ ರವರ ವಿಶೇಷ ಮನವಿಯ ಮುಖೇನ ಒಮಾನ್ ದೇಶದಲ್ಲಿ ಹೃದಯಾಘಾತದಿಂದ ನಿಧನರಾದ ಕರಾವಳಿಯ ಯುವಕನ ಮೃತದೇಹ ಭಾರತಕ್ಕೆ ತರುವಲ್ಲಿ ಪ್ರಮೋದ್ ಮಧ್ವರಾಜ್ ರವರ ಮುತುವರ್ಜಿ,
ನಿಖಿಲ್ ಪುರುಷೋತ್ತಮ್ ದೇವಾಡಿಗ ರವರ ಮೃತದೇಹ ಭಾರತಕ್ಕೆ ರವಾನೆ ಕುರಿತು ಭಾರತೀಯ ರಾಯಭಾರ ಕಛೇರಿ ಮಸ್ಕತ್ ನಿಂದ ಪ್ರಮೋದ್ ಮಧ್ವರಾಜ್ ರವರ ಮನವಿಗೆ ಬಂದಿರುವ ಪತ್ರ
ದೀಪಾವಳಿ ಹಬ್ಬದ ಪ್ರಯುಕ್ತ ಉಡುಪಿ ಜಿಲ್ಲೆಯಲ್ಲಿರುವ ಅನಾಥಾಶ್ರಮ, ವೃದ್ಧಾಶ್ರಮ ಹಾಗೂ ಮಕ್ಕಳ ವಸತಿ ನಿಲಯಗಳಿಗೆ ಮಾಜಿ ಸಚಿವರಾದ ಶ್ರೀ ಪ್ರಮೋದ್ ಮಧ್ವರಾಜ್ ರವರು ಉಚಿತವಾಗಿ ಪಟಾಕಿ ವಿತರಿಸಿ ಆಶ್ರಮವಾಸಿಗಳ ಮತ್ತು ಮಕ್ಕಳ ಮುಖದಲ್ಲಿ ದೀಪಾವಳಿಯ ಸಡಗರವನ್ನು ಹೆಚ್ಚಿಸಿದರು.