ಹೊನಲು ಎಂಬುದು ಒಂದು ಲಿಪಿ ಸುದಾರಣೆ ಪ್ರಯೋಗ, ಈ ಪ್ರಯೋಗವನ್ನು ಒಪ್ಪುವ-ಬಿಡುವ ತೀರ್ಮಾನವನ್ನು ಕೊನೆಗೆ ಕನ್ನಡಿಗರೇ ತಾಳುವರು. ಈ ರೀತಿಯ ಪ್ರಯೋಗವೇ ಆಗಬಾರದು, ಕನ್ನಡ ನುಡಿಸಮುದಾಯದಲ್ಲಿ ಈ ಕುರಿತು ಚರ್ಚೆಗಳೂ ಆಗಬಾರದು ಎಂಬ ಮನಸ್ತಿತಿ ಬೇಡವಶ್ಟೇ! - 8/n
@honalunet
Have you noticed the portfolios allotted to Karnataka’s ministers in the first round? Everyone rushed for ‘plum’ departments. Education—the most important portfolio for the state’s future—found no takers. That tells you everything about our political priorities. @CMofKarnataka
🇮🇳📚Two million books, free for anyone to borrow and read.
That's what Anke Gowda, a retired sugar factory worker from India's southern Karnataka state, has accumulated over the past five decades.
"When you start reading books it is addictive, like tasting candy"
🎧 More about libraries https://t.co/DQvfZ0BI4V
Attended a wedding yesterday.
The bride's father must have spent at least ₹12 lakh, and the groom's side probably spent another ₹12 lakh.
Both families are farmers. The groom isn't well settled and still lives in an old house.
Makes you wonder, when will we stop this show-off culture?
https://t.co/II9zSOMkOv
ತಾಯಿನುಡಿ ಕಲಿಕೆಯ ಬಗ್ಗೆ ಒಂದು ಒಳ್ಳೆಯ ಪುಸ್ತಕ. ವಿಧಾನಸೌಧದಲ್ಲಿ ಚರ್ಚೆಗಳಾಗಬೇಕಾದ ವಿಷಯ. ಕಲಿಕೆಯ ಚರ್ಚೆಗಳನ್ನು ಮುಂದೆ ತಂದು ಮುಂದಿನ AI ಜಗತ್ತಿಗೆ ಮಕ್ಕಳನ್ನು ಅಣಿ ಮಾಡೋಣ.
#ಕನ್ನಡಶಾಲೆಉಳಿಸಿ#ತಾಯಿನುಡಿಕಲಿಕೆ
ಮಗುವಿಗೆ ತನ್ನ ತಾಯ್ನುಡಿಯ��್ಲಿ ಶಿಕ್ಷಣ ನೀಡುವುದು ಅದರ ಆತ್ಮವಿಶ್ವಾಸವನ್ನು ಬೆಳೆಸುತ್ತದೆ. ಭಾಷೆ ಕೇವಲ ಮಾತಲ್ಲ, ಅದು ಗುರುತು, ಸಂಸ್ಕೃತಿ, ಆತ್ಮ!!!
#ಕನ್ನಡಶಾಲೆಉಳಿಸಿ
#ವಿಶ್ವತಾಯ್ನುಡಿದಿನ
A nation that ignores its mother tongues weakens its future.
ತಾಯಿನುಡಿ ಕಲಿಕೆಯನ್ನು ಕಡೆಗಣಿಸುವ ದೇಶ, ಅದರ ಮುಂದಿನ ದಿನಗಳನ್ನು ಹಾಳು ಮಾಡಿದಂತೆ.
#ಕನ್ನಡಶಾಲೆಉಳಿಸಿ#ತಾಯಿನುಡಿಕಲಿಕೆ
Education in the mother tongue builds not just knowledge, but confidence and identity.
It is very much required in this age of AI
#ಕನ್ನಡಶಾಲೆಉಳಿಸಿ#ತಾಯಿನುಡಿಕಲಿಕೆ
"Language nest" was used to revive Māori. When inequality stuck this is how they opposed & got justice. Language nest is used across the world by governments to flourish the mother tongue. We are going in opposite direction.
https://t.co/dKP6Z7jT2g
#ಕನ್ನಡಶಾಲೆಉಳಿಸಿ#ತಾಯಿನುಡಿಕಲಿಕೆ
If u interact with kids of 4th std & above, ask them to teach you something from their textbook. 99% of the kids fail to explain if they are not using their mother tongue. Education system has become remember and repeat.
#ಕನ್ನಡಶಾಲೆಉಳಿಸಿ#ತಾಯಿನುಡಿಕಲಿಕೆ
Recently visited some government and aided kannada medium schools. Government has to work on making it flourish instead of closing it. Most of the developed countries are providing education in their mother tongue.
#ಕನ್ನಡಶಾಲೆಉಳಿಸಿ#ತಾಯಿನುಡಿಕಲಿಕೆ
ಇತ್ತೀಚೆಗೆ ಕೆಲವು ಸರ್ಕಾರಿ ಮತ್ತು ಅನುದಾನಿತ ಕನ್ನಡ ಮಾಧ್ಯಮ ಶಾಲೆಗಳಿಗೆ ಭೇಟಿ ನೀಡಿದ್ದೆ. ಸರ್ಕಾರವು ಕನ್ನಡ ಶಾಲೆಗಳನ್ನು ಮುಚ್ಚುವ ಬದಲು ಅದನ್ನು ಅಭ��ವೃದ್ಧಿ ಪಡಿಸುವತ್ತ ಕೆಲಸ ಮಾಡಬೇಕು. ಅಭಿವೃದ್ಧಿ ಹೊಂದಿದ ಹೆಚ್ಚಿನ ದೇಶಗಳು ತಾಯಿನುಡಿಯಲ್ಲೇ ಶಿಕ್ಷಣವನ್ನು ನೀಡುತ್ತಿವೆ.
#ಕನ್ನಡಶಾಲೆಉಳಿಸಿ
#ತಾಯಿನುಡಿಕಲಿಕೆ
ಧಾರವಾಡದಲ್ಲಿರುವ ಬಾಲ ಬಳಗ, ಕನ್ನಡ ಮಾಧ್ಯಮದ ಮಾದರಿ ಶಾಲೆಗಳಲ್ಲಿ ಒಂದು. ಇಂತಹ ಸಾವಿರಾರು ಶಾಲೆಗಳು ಕನ್ನಡ ನಾಡಿನಲ್ಲಿ ತಲೆ ಎತ್ತಬೇಕಿವೆ.
#ಕನ್ನಡಶಾಲೆಉಳಿಸಿ
https://t.co/8y2SDOpj88
ಮೈಸೂರಿನಲ್ಲಿರುವ "ಅರಿವು" ಶಾಲೆ ಕನ್ನಡ ಮಾಧ್ಯಮದಲ್ಲಿ ಕಲಿಕೆ ವ್ಯವಸ್ಥೆ ಕಟ್ಟುತ್ತಿರುವ ಮಾದರಿ ಶಾಲೆಗಳಲ್ಲಿ ಒಂದು.
ಇಂತಹ ಸಾವಿರಾರು ಶಾಲೆಗಳು ಕನ್ನಡ ನಾಡಿನೆಲ್ಲೆಡೆ ಕಾಣುವಂತಾಗಬೇಕ���.
https://t.co/Q5TxuOnDR3
#ಕನ್ನಡಶಾಲೆಉಳಿಸಿ
ಕರ್ನಾಟಕ ಕ್ರಿಕೆಟ್ ತಂಡ ರಣಜಿ ಟ್ರೋಫಿ ಫೈನಲ್ಸ್ ತಲುಪಿದೆ. ಸ್ಟಾರ್ ಸ್ಪೋರ್ಟ್ಸ್ ವಾಹಿನಿಯನ್ನು ಕನ್ನಡದಲ್ಲಿ ಮಾತು ಕಥೆ ಚರ್ಚೆ (ಕಾಮೆಂಟರಿ) ಕೊಡುವಂತೆ ಒತ್ತಾಯಿಸೋಣ @StarSportsIndia.