ಇಂದು ಸಂಸ್ಥೆಗೆ ಬೀದರ್ ವಿಶ್ವವಿದ್ಯಾನಿಲಯದ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳು ಭೇಟಿ ನೀಡಿದ ಸಂದರ್ಭದಲ್ಲಿ ಮಾನ್ಯ ಉಪ ನಿರ್ದೇಶಕರರು ತರಬೇತಿ ರವರು ಸಂಸ್ಥೆಯ ಕಾರ್ಯ ವೈಕರಿಯ ಕುರಿತು ಪರಿಚಯಿಸಿದರು
ಗ್ರಾಮಪಂಚಾಯಿತಿಯ ಅನಕ್ಷರಸ್ಥ ಚುನಾಯಿತ ಪ್ರತಿನಿಧಿಗಳಿಗೆ ʼಸಾಕ್ಷರ ಸನ್ಮಾನʼ ಕಾರ್ಯಕ್ರಮವನ್ನು ದಿನಾಂಕ:1.9.2024 ರಿಂದ 20.10.2024 ರವರೆಗೆ ರಾಜ್ಯದ 21 ಜಿಲ್ಲೆಗಳಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವು ಪ್ರತಿದಿನ 2 ಗಂಟೆಯಂತೆ 50 ದಿನಗಳು ನಡೆಯಲಿದ್ದು, ಒಬ್ಬರು ಒಬ್ಬರಿಗೆ ಬೋಧಿಸುವ(Each One Teach One)ವಿಧಾನದ ಮೂಲಕ ನಡೆಯುತ್ತದೆ
ನೂತನವಾಗಿ ನೇಮಕಗೊಂಡಿರುವ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ತರಬೇತಿ ಕಾರ್ಯಕ್ರಮವನ್ನು ದಿನಾಂಕ: 4/9/24 ಮತ್ತು 5/9/24 ರಂದು ಹಮ್ಮಿಕೊಳ್ಳಲಾಗಿತ್ತು #rdpr#anssird#nird#CEO#zillapanchayathi
ಸಂಸ್ಥೆಯ ವತಿಯಿಂದ ಗ್ರಾಮ ಆರೋಗ್ಯ ತರಬೇತಿಯನ್ನು ದಿನಾಂಕ :26/8/24 ಮತ್ತು 27/8/24 ರಂದು ರಾಜ್ಯದ ವಿವಿಧ ಜಿಲ್ಲಾ ಪಂಚಾಯತಿಗಳಲ್ಲಿ ಆಯೋಜಿಸಲಾಗಿತ್ತು #rdpr#nird#anssird#chamarajanagar
ಸಂಸ್ಥೆಯ ಮಾನ್ಯ ನಿರ್ದೇಶಕರಾದ ಡಾ|| ಅರುಂಧತಿ ಚಂದ್ರಶೇಖರ್
(ಭಾ.ಆ.ಸೇ) ರವರು ಪ್ರಾದೇಶಿಕ ಕೇಂದ್ರ ಕಲಬುರಗಿಗೆ ದಿನಾಂಕ: 20/08/2024ರಂದು ಭೇಟಿ ನೀಡಿ ಬೋಧಕರು/ ಸಿಬ್ಬಂದಿಗಳೊಂದಿಗೆ ಚರ್ಚಿಸಿದರು. ಈ ಸಂದರ್ಭದಲ್ಲಿ ಪ್ರಾದೇಶಿಕ ಕೇಂದ್ರದ ಉಪ ನಿರ್ದೇಶಕರು ಹಾಗೂ ಶ್ರೀಮತಿ ವಸುಂದರದೇವಿರವರು (ಸಮಾಲೋಚಕರು) ಹಾಜರಿದ್ದರು # anssirdpr
ಡಾ. ಅರುಂಧತಿ ಚಂದ್ರಶೇಖರ್, ಮಾನ್ಯ ಆಯುಕ್ತರು (RDPR) ಮತ್ತು ನಿರ್ದೇಶಕರು (ANSSIRD&PR) ರಾಜ್ಯ ಮಟ್ಟದ ಗ್ರಾಮ ಆರೋಗ್ಯ ತರಬೇತಿ ಕಾರ್ಯಕ್ರಮವನ್ನು (5/8/24 ಮತ್ತು6/8/24) ಉದ್ಘಾಟಿಸಿದರು. #rdpr#anssirdpr#nird
RDPR fellows ತರಬೇತಿಯ ಭಾಗವಾಗಿ ಮಾನ್ಯ ಆಯುಕ್ತರು ಪಂಚಾಯತ್ ರಾಜ್ ಮತ್ತು ನಿರ್ದೇಶಕರು (ಅಭಿವೃದ್ಧಿ)KPRC ರವರು ಹಾಗೂ ಸಂಸ್ಥೆಯ ಬೋಧಕರು ಉಪನ್ಯಾಸ ನೀಡಿದರು.ಸಂಸ್ಥೆಯ ಮಾನ್ಯ ನಿರ್ದೇಶಕರು ತರಬೇತಿ ಕುರಿತು ಹಿಮ್ಮಾಹಿತಿ ಪಡೆದರು. #rdpr#MGNREGA#mgnregakarnataka#anssirdpr
ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾನಿಲಯ ಗದಗನವಿದ್ಯಾರ್ಥಿಗಳು ಸಂಸ್ಥೆಗೆ ದಿನಾಂಕ 11/7/2024 ರಂದು ಭೇಟಿ ನೀಡಿದರು #nird#gadag#anssird#rpdr
ಗ್ರಾಮ ಪಂಚಾಯಿತಿಯ ಅರಿವು ಕೇಂದ್ರಗಳಲ್ಲಿ ಎನ್.ಐ.ಒ.ಎಸ್. ಶೈಕ್ಷಣಿಕ ನೆರವು ಕೇಂದ್ರ ಸ್ಥಾಪನೆಯ ತರಬೇತಿಯು ದಿನಾಂಕ: 08-07-2024 ಮತ್ತು 09-07-2024 ರಂದು ನಡೆಯಿತು. #nird#rdpr#anssird#nios
Sri Vikas Anand, IAS joint secretary, Ministry of Panchayati Raj (GOI), addressed the participants at the faculty development program, and Director ANSSIRDPR also presented best practices adapted by the institute on June 28, 2024. #nird#rdpr#anssirdpr#GoI
As a part of the Faculty Development Programme, the institute organized (Trin-Trin) cyclotron for the participants on June 26, 2024, in Mysore City #mopr#rdpr#sird#cyclinglife#Cycling#Cyclothon
The MOPR (GoI) & ANSSIRD&PR (GoK) jointly organized 5 days FDP for the faculty members of SIRDs across the country. The programme was inaugurated by Smt. Uma Mahadevan, IAS, ACS to the GoK. Opening remarks by Smt. Lakshmi Priya, IAS, Director, ANSSIRD #sird#nird#mopr#rpdr
RDPR fellows ತರಬೇತಿಯ ಭಾಗವಾಗಿ ಶ್ರೀ. ಪವನ್ ಕುಮಾರ್ ಮಾಲಪತಿ (ಭಾ.ಆ.ಸೇ),ಆಯುಕ್ತರು,ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ ಅವರು ದಿನಾಂಕ 19/06/2024 ರಂದು ʼಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳʼ ಕುರಿತು ಉಪನ್ಯಾಸ ನೀಡಿದರು #rdpr#MGNREGA#mgnregakarnataka#anssirdpr
RGPR Fellowship ತರಬೇತಿ ಭಾಗವಾಗಿ ದಿ.15/06/2024ರಂದು ಶ್ರೀಮತಿ ಉಮಾ ಮಹದೇವನ್ IAS, ACS(PR) GoK @readingkafka ರವರು ಶಿಬಿರಾರ್ಥಿಗಳನ್ನುದ್ದೇಶಿಸಿ ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮಗಳು ಮತ್ತು ಕಾರ್ಯಕ್ಷೇತ್ರದ ಮಟ್ಟದಲ್ಲಿ ಫೆಲೋಸ್ ಗಳ ಪಾತ್ರದ ಕುರಿತು ಅರ್ಥೈಸಿದರು ಮತ್ತು ತರಬೇತಿ ಹಿಮ್ಮಾಹಿತಿಯನ್ನು ಪಡೆದರು. #anssirdpr