This Ugadi, I’m wishing you a life filled with peace, cheer and laughter.
I pray that you gain might and strength to accept life’s ups and downs.
Happy Ugadi to you!
It's raining heavily from past Many days. Before the situation turns worse please reach home as soon as possible. Rain will be continuing. And in this pandemic it's better that everyone stays at home.
Take care.
Stay safe. @NSUIKarnataka
ದೇಶ ಕಟ್ಟುವ ಮಹತ್ ಕಾರ್ಯದ ಪ್ರಮುಖ ಜವಾಬ್ದಾರಿಯಲ್ಲಿ ಒಂದಾದ Engineer’s ಗಳೆಲ್ಲರಿಗೂ #EngineersDay2020 ಯ ಶುಭಾಶಯಗಳು
KPWD AJ -JE ಪರೀಕ್ಷೆ ಬರೆದು ಪಲಿತಾಂಶಕ್ಕಾಗಿ ಹೊರಾಡುತ್ತಿರುವ ಎಲ್ಲಾ Engineering ವಿಧ್ಯಾರ್ಥಿಗಳಿಗೆ ಆದಷ್ಟು ಬೇಗ ನ್ಯಾಯ ದೊರಕಲಿ ಎಂಬ ಹಾರೈಕೆ.
ಇಂದಿನಿಂದ ಹೊರಾಟದ ಹೊಸ ಹಜ್ಜೆ ಶುರುವಾಗಲಿ. ಜಯ ನಿಮ್ಮದಾಗಲಿ.
Participated VC held by National NSUI RTI team with the presence of NATIONAL PRESIDENT Neeraj Kundan ji And National Convener Deepanshu Bansal ji,Iniyan Robert ji,Sandeep Maurya jii,Discussed various factors to Strengthen the RTI cell & Organisation.
@nsui@Neerajkundan@guptar
NSUI ವಿದ್ಯಾರ್ಥಿ ಕಾಂಗ್ರೆಸ್ ಬೆಂಗಳೂರುದಕ್ಷಿಣ ವಿಧಾನಸಭಾ ಕ್ಷೇತ್ರದ ವತಿಯಿಂದ 74ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಕೋಣನಕುಂಟೆಯಲ್ಲಿ ಪರಿಸರ ಜಾಗೃತಿ ಮೂಡಿಸುವ ಸಲುವಾಗಿ 200ಗಿಡಗಳನ್ನು ಸಾರ್ವಜನಿಕರಿಗೆ ವಿತರಿಸಿ ಸ್ವಾತಂತ್ರ್ಯತ್ಸವಾದ ಶುಭಾಶಯ ಕೋರಿ ಮತ್ತು ಪರಿಸರ ಸಂರಕ್ಷಣೆ ಮಾಡಿ ಎಂದು ಮನವಿ ಮಾಡಲಾಯಿತು.
ಸರ್ವರಿಗೂ ಭಗವಾನ್ ಶ್ರೀ ಕೃಷ್ಣ ಹುಟ್ಟಿದ ಜನ್ಮಾಷ್ಟಮಿಯ ಶುಭ ಹಾರೈಕೆಗಳು. ಶ್ರೀ ಕೃಷ್ಣ ಸರ್ವರಿಗೂ ಒಳಿತನ್ನು ಮಾಡಿ, ಜಗತ್ತಿನ ಎಲ್ಲಾ ಸಂಕಷ್ಟಗಳು ಪರಿಹಾರವಾಗಲಿ ಎಂದು ಆಶಿಸುತ್ತೇನೆ. #HappyJanmashtami#KrishnaJanmashtami2020