ಹೇಳುವುದು ಒಂದು 🤔
ಮಾಡುವುದು ಇನ್ನೊಂದು 😂😂😂
@ShivAroor Thanks for Video 😁
ನಮ್ಮ ಹಾಲಿ ಮುಖ್ಮಂತ್ರಿ ಹೇಳವರೇ
ಕ್ರಮ ಆಗುತ್ತಾ. ..?
ಇಲ್ಲಾ ಅವರದೇ ಕಾರ್ಯಕ್ರಮ ಅಂತ ಸುಮ್ಮನೆ ಇರ್ತೀರ ಅಲ್ವಾ ??😂😂
ರೂಲ್ಸ್ ಕೆಲವರಿಗೆ ಮಾತ್ರ ನಾ?
ಅಥವ ಪರ್ಮಿಷನ್ ಕೊಟ್ಟಿದೀರಾ?
@GBA_office@BlrCityPolice@DKShivakumar@CPBlr
ಇವನ ಭವಿಷ್ಯ ರೂಪಿಸಿ ಕೊಳ್ಳಲು ತನ್ನ ಮುಸ್ಲಿಂ ಹೆಸರನ್ನ (ಮುಚ್ಚಿಟ್ಟು )ಬದಲಿಸಿಕೊಂಡು ಹಿಂದು ಹೆಸರು ಬಳಸಿ ಪತ್ರಕರ್ತನ
ತರೋ ಫೋಸ್ ಕೊಡೊ ಇವನಿಗೆ ಜನ ನೆ ಸರಿಯಾಗಿ ಪಾಠ ಕಲಿಸುತ್ತಾರೆ 💁
ಇಂತವನ ಸಹಾಯದಿಂದ ಕನ್ನಡನಾಡು ಕಟ್ಟೋ ಪ್ರಯತ್ನ ಮಾಡೋ ಕರವೇಗೂ ಜನ ಪಾಠ
ಕಲಿಸದೇ ಬಿಡಲ್ಲ.
ಕರವೇ ಯಾಕೆ KPSC ಕರ್ಮ ಕಾಂಡಕ್ಕೆ ಇಲ್ಲಿನ ಕೈ ಸರಕಾರಕ್ಕೆ ಪಾಠ ಕಲಿಸಲಿಲ್ಲ 😁😁
ಜನ ಎಲ್ಲಾ ಗಮನಿಸ್ತಾರೆ 😇🤔
ಬಿಜೆಪಿ ಬರೋಕೆ ಮುಂಚೆ ಅಂಬಾನಿ ಅದಾನಿ ಗುಜರಾತ್ ನಲ್ಲಿ ಆಟೋ ಓಡಿಸುತ್ತಾ ಇದ್ರು ಅನಿಸುತ್ತೆ 😂😂😂
ಅಂಬಾನಿ ಅದಾನಿ ಸೋಂಪಾಗಿ
ಬೆಳೆದಿದ್ದು ಕಾಂಗ್ರೆಸ್ ಕಾಲದಲ್ಲಿ. ..💁
ಕಾಂಗ್ರೆಸ್ ಅದಿ ನಾಯಕರು ಯಾರ ಖಾಸಗಿ ವಿಮಾನ ಉಪಯೋಗಿಸುತ ಇದ್ರು ಅನ್ನೋದು ಜನಕ್ಕೆ ಗೊತ್ತು 💁
ಇಲ್ಲದೆ ಹೋದರೆ ನಮ್ಮ ಮುಂದಿನ ಮುಖ್ಯಮಂತ್ರಿ ಅವರ ಖಾಸಗಿ ಕಾರ್ಯಕ್ರಮಕ್ಕೆ ಯಾಕೆ ಹೋಗಿದ್ರು!
ಉದ್ಯಮಿಗಳು ಯಾರ ಪರ ಅಲ್ಲಾ
ವಿರೋಧ ಕೂಡ ಅಲ್ಲಾ 💁
ಅವ್ರು ಅವರ ಸಿರಿವಂತಿಕೆಯನ್ನು ಉಳಿಸಿ ಕೊಳ್ಳೋದರ ಪರ ಅಷ್ಟೇ 😁
ನೋಡಣ ಕಾಂಗ್ರೆಸ್ ಸರಕಾರಗಳು ಅವರ ಬಂಡವಾಳ ಬೇಡ ಅಂತ ಒಂದು ನಿಯಮ ಹೊರಡಿಸಲಿ - ವಿಧಾನ ಸಭೆಯಲ್ಲಿ ನಿಂತು 😊
ಸರ್ವರಿಗೆ ಸಮಬಾಳು
ಸರ್ವರಿಗೆ ಸಮಪಾಲು - ಕಾಂಗ್ರೆಸ್ ನಿಂದ ಪ್ರಾರಂಭ ಆಗಲಿ - 1413 ಕೋಟಿ ಕಡು ಬಡವರಿಗೆ ಹಂಚಲಿ.
ಬೂಟಾಟಿಕೆಯ ✋ಸಿದ್ಧಾಂತ 😔
ಅಣ್ಣಾಮಲೈ ರಾಜೀನಾಮೆ ಕೊಟ್ಟವರೇ
ಅಂತ ಒಬ್ರು. .
ಕೊಟ್ಟಿಲ್ಲ ಅಂತ ಇನ್ನೊಬ್ರು 💁
ನಮ್ಮ ಪ್ರಕಾರ ಅವ್ರು ಬಿಜೆಪಿ ಬಿಡಬೇಕು 🥺
ಯಾಕಂದ್ರೆ ಬಿಜೆಪಿ ಹೈ ಕಮಾಂಡ್ ತಾನು ತಗೆದು ಕೊಳ್ಳೋ ಎಲ್ಲಾ ನಿರ್ಧಾರ ಸರಿ ಅನ್ನೋ ಭ್ರಮೆ ಇಂದ ಹೊರಗೆ ತರಿಸೋಕೆ ಇವ್ರೇ ಸರಿ!
ಬಿಜೆಪಿಗೆ ತಿಳಿತಾ ಇಲ್ಲಾ ಅನಿಸುತ್ತೆ NEET ಪೇಪರ್ ಲೀಕ್ ಆದ ಮೇಲೆ ಗ್ರೌಂಡ್ ಲೆವೆಲ್ನಲ್ಲಿ ಅವರ ವಿರುದ್ಧ ಒಂದು ಮೆಲ್ಲಗಿನ ಅಲೆ ಎದ್ದಿದೆ - ಆದ್ರೆ ಇನ್ನು ಅವ್ರು WB ಗೆಲುವಿನ ಗುಂಗಲ್ಲೇ ಇದ್ದರೆ!
ಜನ ಬುದ್ದಿ ಕಲಿಸೋದು ಗ್ಯಾರೆಂಟಿ.
ನೆನಪಿರಲಿ - ಅಂತ ಚಾಣಕ್ಯ ಸತ್ತಿದ್ದು ಕೂಡ ಗುಡುಸಲಿಗೆ ಇಟ್ಟ ಬೆಂಕಿ ಇಂದಲೇ.
ಅದು ಬಿಜೆಪಿ ಅನ್ನೋ ರಾಜಕೀಯ ಚಾಣಕ್ಯ ಪಕ್ಷ
ಕಿಡಿಯನ್ನು - ಕೆನ್ನಾಲಿಗೆ ಆಗೋ ಅಷ್ಟ್ರಲ್ಲಿ ಸರಿ ಮಾಡಿಕೊಂಡ್ರೆ ಓಕೆ 💁
ಇಲ್ಲಾ ಬೂದಿ ಆಗಿ - ರಾಜಕೀಯವಾಗಿ 😊
@annamalai_k #ಅಣ್ಣಾಮಲೈ