ಅಪ್ಪು ಅವರ ಹುಟ್ಟುಹಬ್ಬದ ಸವಿನೆನಪಿನಲ್ಲಿ...
ನಮ್ಮ ನೆನಪಿನಲ್ಲಿ ಸದಾ ನಗುತ್ತಿರುತ್ತಾರೆ. ✨
.
Fond birthday remembrance of Appu...
Always smiling in our memories.
🔗 https://t.co/dflf3WGqLe
#DrPuneethRajkumar#BirthAnniversary
ಕರುನಾಡ ಬಾನದಾರಿಯಲ್ಲಿ ಎಂದಿಗೂ ಬೆಳಗುವ ಹುಣ್ಣಿಮೆಯ ಬೆಳದಿಂಗಳು ನೀವು….🙏🙏🙏
ಸಾವಿರಾರು ಕುಟುಂಬಗಳ ಕಷ್ಟಕ್ಕೆ ಮಿಡಿದ “ ನಿತ್ಯ ಹುಣ್ಣಿಮೆಗೆ” ಹುಟ್ಟು ಹಬ್ಬದ ಶುಭಾಷಯಗಳು🎂🎂🎂🎂🎂🎂🎂♥️♥️🤗🤗🤗🤗🤗
Love u APPU sir♥️🤗 ಕರ್ನಾಟಕರತ್ನ
#powerstar#puneethrajkumarbirthday
Tributes to beloved Appu Power Star Puneeth Rajkumar on his Jayanti.
Appu's warmth and humility have earned him a place in the hearts of millions around the world.
His indelible contribution to Karnataka is a testament to his exceptional personality.
ಹೊಸ VOICE CLONING ತಂತ್ರಜ್ಞಾನ ಬಳಸಿಕೊಂಡು ಇದನ್ನು ಪ್ರಯತ್ನಿಸಿದ್ದೇನೆ ,ಪರಿಪೂರ್ಣವಾಗಿ ಕನ್ನಡದಲ್ಲೇ ಸಂಬಾಷಣೆ ಆಗುವುದರ ಮೇಲೆ ಕೆಲಸ ಮಾಡುತಿದ್ದೇನೆ .. ಶೀಘ್ರದಲ್ಲೇ ಇದನ್ನು ಸಾಧಿಸುವ ಭರವಸೆ ಇದೆ.. ಇದನ್ನು ಎಲ್ಲಾ #ಅಪ್ಪು ಸರ್ ಅಭಿಮಾನಿಗಳಿಗೆ ಅರ್ಪಿಸುತ್ತಿದ್ದೇನೆ.
🙏 ನಗುವಿನ ಸರದಾರ, ನಿಷ್ಕಲ್ಮಶ ಮನಸಿನ ರಾಜಕುಮಾರ, ಪರಮಾತ್ಮ, Power Star ಪ್ರೀತಿಯ ಅಪ್ಪು …. ಕಬ್ಜ ಚಿತ್ರದಲ್ಲಿ ನಮ್ಮ ಜೊತೆ ಕಟೌಟ್ ನಲ್ಲಿ ಸೇರಿದ್ದೀರಿ…. ಹಾಗೇ ಇಡೀ ಚಿತ್ರರಂಗದ ಎಲ್ಲಾ ನಟರ ಅಭಿಮಾನಿಗಳೂ ಪರಸ್ಪರ ಪ್ರೀತಿಯಿಂದ ಗೌರವಿಸುವಂತೆ ಹರಸಿ 🙏
ಮತ್ತೊಮ್ಮೆ ಹುಟ್ಟಿ ಬನ್ನಿ 🙏
What if #DrPuneethRajkumar in #Kabzaa... 👀💥
Cinema starting alli baro tribute video ge theatre full shake hagutte!!...
Cameo idre yenro kathe fullu Chitaal pathal scenes 🫨