“ನಿಯಮ ಪಾಲಿಸಿ – ಸುರಕ್ಷಿತವಾಗಿ ಪ್ರಯಾಣಿಸಿ”
ಅರಸೀಕೆರೆ ರೈಲ್ವೆ ಪೊಲೀಸ್ ಠಾಣೆಯಿಂದ ಸಾರ್ವಜನಿಕರ ಸುರಕ್ಷತೆಗಾಗಿ ಜಾಗೃತಿ ಅಭಿಯಾನ.
ನಿಮ್ಮ ಸುರಕ್ಷತೆ – ನಮ್ಮ ಬದ್ಧತೆ. 🇮🇳🙏🙏💐💐@KarnatakaCops@SWRRLY@KARailwayPolice
ಈ ದಿನ ರಾಜ್ಯ ಗುಪ್ತ ವಾರ್ತೆ ವಿಭಾಗದಿಂದ ನಾಮ ನಿರ್ದೇಶನಗೊಂಡ ಅಧಿಕಾರಿಗಳೊಂದಿಗೆ ಅರಸೀಕೆರೆ ರೈಲು ನಿಲ್ದಾಣದಲ್ಲಿ Joint Security Review ಕೈಗೊಂಡಿರುತ್ತದೆ.💐💐💐🙏🏻 @KarnatakaCops@SWRRLY@KARailwaypolice@SPHassan
*ಅರಸೀಕೆರೆ ರೈಲ್ವೆ ಪೊಲೀಸ್ ಠಾಣೆ.*
ಹಾಸನ ರೈಲು ನಿಲ್ದಾಣದಲ್ಲಿ
ಇಂದು ದಿನಾಂಕ 05.08.2026 ರಂದು ಬೆಳಿಗ್ಗೆ 11:00 ರಿಂದ ಮಧ್ಯಾಹ್ನ 2:00 ಗಂಟೆಯವರೆಗೆ *ಸ್ಥಳೀಯ ಪೊಲೀಸ್ ಸಂಸ್ಥೆಯ ಆಂತರಿಕ ಭದ್ರತಾ ವಿಭಾಗ (ISD) ವತಿಯಿಂದ* ಹಾಸನ ರೈಲು ನಿಲ್ದಾಣದಲ್ಲಿ ಆಂತರಿಕ ಭದ್ರತಾ ಪರಿಶೀಲನಾ ಸಭೆ ನಡೆಸಲಾಯಿತು ಸರ್.
🙏🏻🙏🏻🙏🏻