ಸರ್ವ ಜನಾಂಗಗಳ ಏಳಿಗೆಗಾಗಿ ಕಾಂಗ್ರೆಸ್ ಬೆಂಬಲಿಸಿರಿ..
ಮತದಾರ ಬಂಧುಗಳ ಗಮನಕ್ಕೆ..🙏
ಇವಿಎಂ ಯಂತ್ರದಲ್ಲಿ ಕ್ರಮ ಸಂಖ್ಯೆ 01, ಹಸ್ತದ ಗುರುತಿಗೆ ಬಟನ್ ಒತ್ತುವ ಮೂಲಕ ಸನ್��ಾನ್ಯ ಹಮೀದ್ ಮುಶ್ರೀಪ್ ಸರ್ ಅವರಿಗೆ ಹರಸಿ, ಆಶೀರ್ವದಿಸಿರಿ.
ಕಾಂಗ್ರೆಸ್ ಬರಲಿದೆ.. ಪ್ರಗತಿ ತರಲಿದೆ..
ದೇಶದ ಮೊಟ್ಟಮೊದಲ ಶಿಕ್ಷಕಿ ಎಂಬ ಖ್ಯಾತಿವೆತ್ತ ಸಾವಿತ್ರಿ ಬಾಯಿ ಫುಲೆ ಅವರ ಪುಣ್ಯಸ್ಮರಣೆಯಂದು ಅವರಿಗೆ ಗೌರವಪೂರ್ವಕ ನಮನಗಳು. ಹೆಣ್ಣುಮಕ್ಕಳಿಗೂ ಶಿಕ್ಷಣ ನೀಡಬೇಕೆಂಬ ಕಳಕಳಿ ಹೊಂದಿದ್ದ ಅವರು ಸಹಸ್ರಾರು ಹೆಣ್ಣು ಮಕ್ಕಳಿಗೆ ಅಕ್ಷರ ಧಾರೆ ಎ��ೆದು ‘ಅಕ್ಷರದ ಅವ್ವ’ ಎನಿಸಿಕೊಂಡಿದ್ದು ಇತಿಹಾಸವಾಗಿದೆ.
#SavithribaiPhule
ನೀವೆಲ್ಲರೂ ನನಗೆ ಮತ್ತು ನನ್ನ ರಾಜಕೀಯ ವೃತ್ತಿಜೀವನಕ್ಕಾಗಿ ನೋವು ತೆಗೆದುಕೊಂಡು ಪ್ರಾರ್ಥಿಸಿದ್ದೀರಿ, ನಾನು ಎಂದೆಂದಿಗೂ ತಮ್ಮ ವಿಶ್ವಾಸಕ್ಕೆ ಋಣಿಯಾಗಿ ಇರುತ್ತೇನೆ.... @INCKarnataka@INCIndia
ಸಮಾಜ ಸೇವೆ ಮಾಡಬೇಕೆಂಬ ಹಂಬಲ, ಜೊತೆಗೆ ಜನಬೆಂಬಲವಿದ್ದಲ್ಲಿ ಯಾರೂ ಬೇಕಿದ್ದರೂ ಜನಪ್ರತಿನಿಧಿಯಾಗಬಹುದು. ಅದೇ ನಮ್ಮ ಪ್ರಜಾಪ್ರಭುತ್ವದ ಮಹತ್ವ. ಈ ಹೇಳಿಕೆಗೆ ಸಾಕ್ಷಿಯಾಗುತ್ತಾರೆ ವಿಜಯಪುರದ ಯುವತಿ ಆರತಿ. ಪೌರ ಕಾರ್ಮಿಕರ ಮಗಳಾದ ಇವರ ಕನಸಿಗೆ ಶಕ್ತಿ ತುಂಬಿದ್ದು ಕಾಂಗ್ರೆಸ್!
ಬಸವನಾಡಿನಲ್ಲಿ ಮಲೆನಾಡ ಸೃಷ್ಟಿ!
ಬಬಲೇಶ್ವರ ಮತ ಕ್ಷೇತ್ರದ ತಿಕೋಟಾ ತಾಲ್ಲೂಕಿನ ಕಳ್ಳಕವಟಗಿ ಗ್ರಾಮದ ಶ್ರೀಸಂಗಮನಾಥನ ದೇವಾಲಯ ಸಮೀಪವಿರುವ ಬಾಂದಾರ ತುಂಬಿ ಹರಿಯುತ್ತಿದ್ದು, ಮಲೆನಾಡಿನ ಸೊಬಗನ್ನು ಸೃಷ್ಟಿಸಿದಂತೆ ಕಾಣುತ್ತದೆ.
ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರ 75ನೇ ವರ್ಷದ ಜನ್ಮದಿನದ ನಿಮಿತ್ತ ದಾವಣಗೆರೆಯಲ್ಲಿ ಆಚರಿಸಲಾಗುತ್ತಿರುವ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ನೀವು ಬನ್ನಿ... ನಿಮ್ಮವರನ್ನೂ ಕರೆತನ್ನಿ...
ಕಾರ್ಯಕ್ರಮವನ್ನು ಯಶಸ್ವಿಗೊಳಿಸಿರೆಂಬ ವಿನಂತಿ.
#Siddaramotsava
ಶ್ರೀ ಸಿದ್ದರಾಮಯ್ಯನವರ 75ನೇ ವರ್ಷಾಚರಣೆ ನಿಮಿತ್ತ ದಾವಣಗೆರೆಯಲ್ಲಿ ಆಚರಿಸಲಾಗುತ್ತಿರುವ ಅಮೃತಮಹೋತ್ಸವ ಕಾರ್ಯಕ್ರಮದ ಬಗ್ಗೆ ಈದಿನ ನಡೆದ ಅಂತಿಮ ತಯಾರಿ ಸಭೆಯಲ್ಲಿ ಶ್ರೀ @siddaramaiah ಅವರ ಜೊತೆ ಭಾಗಿಯಾಗಿದ್ದೆ.
ಸಭೆಯಲ್ಲಿ ಶ್ರೀ @utkhader@BZZameerAhmedK,ರಮಾನಾಥ ರೈ, ಆನಂದ ನ್ಯಾಮಗೌಡ, ಸಂತೋಷ ಲಾಡ್ ಮೊದಲಾದವರು ಉಪಸ್ಥಿತರಿದ್ದರು.
ರಾಜ್ಯದ ಮುಖ್ಯ��ಂತ್ರಿಗಳಾಗಿ ಶ್ರೀ ಸಿದ್ದರಾಮಯ್ಯನವರು 5ವರ್ಷಗಳ ಕಾಲ ಸುಭದ್ರ ಮತ್ತು ಮಾದರಿ ಸರ್ಕಾರವನ್ನು ಕೊಡುವುದರ ಜೊತೆಗೆ ದಕ್ಷ ಆಡಳಿತ ಕೊಟ್ಟು, 169 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿದ್ದು ಐತಿಹಾಸಿಕ. 2/2
@siddaramaiah
ತೊರವಿ ಕೇಸರಾಳ ತಾಂಡಾ ಶ್ರೀ ಕಾಳಿಕಾದೇವಿ ಜಾತ್ರಾಮಹೋತ್ಸದಲ್ಲಿ ದೇವಿಯ ದರ್ಶನ ಪಡೆದು ಜಾತ್ರಾ ಕಮಿಟಿ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ @MBPatil ರವರು
ಟ್ವಿಟರ್ ಜಾಲತಾಣದಲ್ಲಿ ನಾನು ಹಂಚಿಕೊಳ್ಳುತ್ತಿರುವ ಸಂದೇಶಗಳು ಹಾಗೂ ಸಾಮಾಜಿಕ ಸೇವಾ ಕ��ರ್ಯಗಳನ್ನು ಇಷ್ಟಪಟ್ಟು ಅನುಸರಿಸುತ್ತಿರುವ ಎಲ್ಲರಿಗೂ ಆಭಾರಿಯಾಗಿದ್ದೇನೆ. ತಾವೆಲ್ಲರೂ ನನ್ನ ಪೋಸ್ಟ್ ಗಳನ್ನು ಉತ್ತೇಜಿಸುತ್ತಿರುವ ಕಾರಣ ನನ್ನ ಟ್ವಿಟರ್ ಖಾತೆ ಅನುಸರಿಸುತ್ತಿರುವವರ ಸಂಖ್ಯೆ 70 ಸಾವಿರ ದಾಟಿದೆ. ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.