@IPSAgni108 Sc st ಯವರಿಗೆ ಇದು ಗೊತ್ತಾಗಲ್ಲ ಯಾಕೆ ಅಂದರೆ ಅವರ ಮನೆಗೆ ಕೆಲಸಕ್ಕೆ ಜನ ಸಿಗುವುದಿಲ್ಲ ಅದಕ್ಕೆ ಅವರು ನಿಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿ ಅಂತ ಹೇಳುವುದಿಲ್ಲ ಮನೆ ಕೆಲಸಕ್ಕೆ ಕಳುಹಿಸಿ ಎನ್ನುತ್ತಾರೆ....
@Kannadiga71 ಎಲ್ಲರಿಗೂ ಹೃದಯ ಮಿಡಿಯತ್ತೆ ಆದ್ರೆ ಎಲ್ಲರಿಗೂ ಮನೆ ಜವಾಬ್ದಾರಿಗಳ ಮುಂದೆ ಇದು ಯಾವ ದೊಡ್ಡ ಸಮಸ್ಯೆನೆ ಅಲ್ಲ,ಕೆಲಸ ಕಾರ್ಯ ಇಲ್ಲದವರು ಇಂತಹಾ ಕೆಲಸಕ್ಕೆ ಇಳಿಯುತ್ತಾರೆ ಅಷ್ಟೇ.......