ನನ್ನ ಚೊಚ್ಚಲ ಪುಸ್ತಕವನ್ನು ನಾಡಿನ ಮಾಜಿ ಮುಖ್ಯಮಂತ್ರಿ, ಮುತ್ಸದ್ಧಿ ರಾಜಕಾರಣಿಗಳಾದ ಶ್ರೀ ಸಿದ್ಧರಾಮಯ್ಯರವರಿಗೆ ನೀಡಿದ ಸಂದರ್ಭ ✨
ಪುಸ್ತಕದ ಉದ್ದೇಶವನ್ನು ಅವರಿಗೆ ವಿವರಿಸಿ, ಅವರಿಂದ ಆಶೀರ್ವಾದ ಪಡೆದಿದ್ದು ಮರೆಯಲಾಗದ ಕ್ಷಣ.
ಅವರ ಕನ್ನಡ ಪ್ರೇಮ, ಸಂವಿಧಾನ ಬದ್ಧತೆ ನಮಗೆಲ್ಲರಿಗೂ ಸ್ಫೂರ್ತಿ! ❤️
Today, I proudly dedicated my book to my respected senior, Shri C. H. Hanumantharaya.
He is a constant source of encouragement and inspiration.
In a touching full-circle moment, he had dedicated his own book to young lawyers like me.
ನನ್ನ ಪುಸ್ತಕವನ್ನು ಹಿರಿಯ ವಕೀಲರಾದ ಸಿ. ಎಚ್. ಹನುಮಂತರಾಯರಿಗೆ ಗೌರವಪೂರ್ವಕವಾಗಿ ಅರ್ಪಿಸಿದ್ದೇನೆ.
ನನ್ನ ಮೊದಲ ಇಂಟರ್ನ್ಶಿಪ್ ಅನ್ನು ಅವರ ಕೆಳಗೆ ಮಾಡಿದ್ದೆ, ಅವರು ಅಂದಿನಿಂದ ನನ್ನ ಪ್ರೀತಿಯ ಸೀನಿಯರ್ ಹಾಗು ನಾಡು ಕಂಡ ಮುತ್ಸದ್ಧಿ.
ಅವರ ಪುಸ್ತಕವನ್ನು ನನ್ನಂತ ಯುವ ವಕೀಲರಿಗೆ ಅವರು ಅರ್ಪಿಸಿರುವುದು ಮತ್ತೊಂದು ವಿಶೇಷ.
ನೂರಕ್ಕು ಹೆಚ್ಚು pre-order ಪುಸ್ತಕಗಳಿಗೆ ಪ್ರೀತಿಯಿಂದ ಸಹಿ ಹಾಕಿದ್ದೇನೆ…..
ಇನ್ನು order ಮಾಡದೇ ಇದ್ದರೆ ಮಾಡಿ, ನಿಮ್ಮ ಬೆಂಬಲ ನನಗೆ ಸ್ಫೂರ್ತಿ.
Link to order: https://t.co/g1a5ugR8yW
ನಮ್ಮ ಒಲವು ಬುಕ್ಸ್ ಜಾಲತಾಣದಲ್ಲಿ ಕನ್ನಡ ಮತ್ತು ಇಂಗ್ಲೀಷ್ ಎರಡೂ ನುಡಿಯಲ್ಲಿ ಸೇವೆ ಲಭ್ಯವಿದೆ.
ಕನ್ನಡ ಸಾಹಿತ್ಯದ ಎಲ್ಲಾ ವಿಭಾಗದ ಪುಸ್ತಕಗಳನ್ನು ಒಂದೇ ಸೂರಿನಡಿ ಓದುಗರಿಗೆ ತಲುಪಿಸುವ ನಿಟ್ಟಿನಲ್ಲಿ ಹೊಸದಾಗಿ ಶುರು ಮಾಡಿದ್ದೇವೆ.
ನಿಮ್ಮೆಲ್ಲರ ಪ್ರೀತಿ, ಬೆಂಬಲ ಸದಾ ಇರಲಿ.
#kannadabooks#karnataka#literature
ಧನ್ಯವಾದಗಳು ಕರುನಾಡು 🙏🏻
ಇಂದೇ ನಿಮ್ಮ ಪ್ರತಿಯನ್ನು ಕಾಯ್ದಿರಿಸಿ .
Link: https://t.co/g1a5ugR8yW
ಪುಸ್ತಕ : ಓಡಿ ಹೋಗಲು ಪ್ರೇಯಸಿಯ ಆಧಾರ್ ಕಡ್ಡಾಯ
#olavubooks#prebooking#ಕನ್ನಡ
ಪ್ರತಿಯೊಬ್ಬರ ಮನೆಯ ಕಪಾಟನ್ನೂ, ಮನಸ್ಸನ್ನೂ ಆವರಿಸಿಕೊಳ್ಳಬೇಕಾದ ಅತ್ಯಗತ್ಯ ಕೃತಿಯಿದು.
--ಬಾನು ಮುಷ್ತಾಕ್,
2025ರ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತರು ಮತ್ತು ವಕೀಲರು
ಇಂದೇ ನಿಮ್ಮ ಪ್ರತಿಯನ್ನು ಕಾಯ್ದಿರಿಸಿ .
https://t.co/cRjM3pThJx
ಅಥವಾ ವಾಟ್ಸಪ್ ಮಾಡಿ - 9900129938