೨೦೨೬ ನೇ ಏಡಿನ (೫ನೇ ಕಂತು) ಇದೀಗ ಮಾರುಕಟ್ಟೆಯಲ್ಲಿ ಸಿಗುತ್ತಿದೆೆ. ಬೆಂಗಳೂರು ಜಯನಗರದ ಟೋಟಲ್ ಕನ್ನಡ ಮಳಿಗೆಯಲ್ಲಿ, ಹಾಗೂ ರಾಜಾಜಿನಗರದ ಇಎಸೈ ಹತ್ತಿರದ ಚರ್ಚ್ ಬಳಿಯ ಶ್ರೀರಾಮ ಸ್ಟೋರ್ ನಲ್ಲಿ ನೇರವಾಗಿ ಕೊಳ್ಳಬಹುದು. ಅಂಚೆಯಲ್ಲಿ ತರಿಸಿಕೊಳ್ಳಲು:
https://t.co/kfyEU5rW3K
ನಿನ್ನೆ ಸಾಗರದಲ್ಲಿ ಅದೇನೋ 'ನಮ್ಮೂರ ಹಳ್ಳಿಕಟ್ಟೆ' ಅಂತೇನೋ ಒಂದು ತಿನಿಮನೆ ನೋಡಿ ಊಟಕ್ಕೆ ಅಂತ ಹೋದರೆ, ಅಲ್ಲಿನ ಮಂದಿಗೆ ಕನ್ನಡವೇ ಗೊತ್ತಿಲ್ಲ! ಕನ್ನಡ ಬರಲ್ವಾ ಅಂತ ಗದರಿದ ಮೇಲೆ ಯಾರೋ ಒಬ್ಬ ಕನ್ನಡ ತಿಳಿದವನು ಬಂದು ಮಾತಾಡಿದ. ಊಟ ಮಾಡುತ್ತ ಉಳಿದ ಕೊಳ್ಳುಗರನ್ನು ಗಮನಿಸಿದೆ. ಎಲ್ಲರೂ ತೊಡಕು ಪಟ್ಟುಕೊಂಡು ಹಿಂದಿಯಲ್ಲೇ ಮಾತಾಡುತ್ತಿದ್ದರು!
ಚೋಳರಿಗಿಂತ 500 ವರ್ಷಗಳ ಮುಂಚೆ, ಕನ್ನಡಿಗ ಇಮ್ಮಡಿ ಪುಲಿಕೇಶಿ ನೂರು ಹಡಗುಗಳೊಂದಿಗೆ ಈಗಿನ ಮಹಾರಾಷ್ಟ್ರದಲ್ಲಿ ನೌಕಾ ಯುದ್ಧ ಮಾಡಿದ ಸಾಕ್ಷಿ ಪತ್ತೆಯಾಗಿದೆ. ಭಾರತೀಯ ನೌಕಾದಳದ ಪಿತಾಮಹ ಚಾಲುಕ್ಯ ಚಕ್ರೇಶ್ವರ, ಕನ್ನಡ ಕುಲತಿಲಕ ಇಮ್ಮಡಿ ಪುಲಿಕೇಶಿ 💛❤️
ಗುಜರಾತನ “ರಾಣಿ ಕೀ ವಾವ್” ಎಂಬ ಹೆಸರಿನ ಬಾವಿಯ (step well) ಬಗ್ಗೆ ಎಲ್ಲರೂ ಕೇಳೆ ಇರ್ತೀವಿ, ಆದರೆ ನಮ್ಮ ಕರ್ನಾಟಕದಲ್ಲಿ ಅಂಥದೇ ಒಂದು ವಿಶಿಷ್ಟ ಮೆಟ್ಟಿಲು ಬಾವಿ ಇದೆ ಎಂದು ಎಷ್ಟು ಜನರಿಗೆ ತಿಳಿದಿದೆ?
ಗದಗ ಜಿಲ್ಲೆಯಲ್ಲಿ ಪುರಾತನ ‘ನಾಗ ಕುಂಡ’ ಎಂಬ ಹೆಸರಿನಲ್ಲಿ ಒಂದು ಮೆಟ್ಟಿಲು ಬಾವಿ (stepwell) ಇದೆ. 11 ನೇ ಶತಮಾನದಲ್ಲಿ ಕಲ್ಯಾಣದ ಚಾಲುಕ್ಯರ ರಾಜಧಾನಿಯಾಗಿದ್ದ “ಸೂಡಿ” ಇಂದು ಒಂದು ಪುಟ್ಟ ಹಳ್ಳಿ. ಈ ಹಳ್ಳಿಯಲ್ಲಿ ಇತರಹದ ಇನ್ನೆಷ್ಟೋ ಅವಶೇಷಗಳು ನಾಶವಾಗಿವೆ ಗೊತ್ತಿಲ್ಲ. ಆದರೆ, ಈ ಬಾವಿ, ಬೃಹತ್ ಗಣೇಶನ ಮೂರ್ತಿ, ಅಚಲೇಶ್ವರ ದೇವಸ್ಥಾನ ಹಾಗೂ ಜೋಡು ಕಳಸ ದೇವಸ್ಥಾನಗಳು ಮಾತ್ರ ಉಳಿದಿವೆ.
‘ಅಕ್ಕದೇವಿ’ ಎಂಬ ಹೆಸರಿನ ಚಾಲುಕ್ಯ ರಾಜಮನೆತನದ ಆಡಳಿತದ ಸಮಯದಲ್ಲಿ ಈ ನಾಗ ಕುಂಡ ಕಟ್ಟಿರಬಹುದು ಎನ್ನಲಾಗಿದೆ.
ಒಟ್ಟಿನ್ನಲ್ಲಿ ಇವತ್ತಿನ ಒಂದು ಅವಿಸ್ಮರಿಣೀಯ ದಿನ ನನಗೆ. ಈ ಅದ್ಭುತ ವಾಸ್ತುಶಿಲ್ಪವನ್ನು ನೋಡಲು ಈ ವಿಡಿಯೋ ನ ಪೂರ್ತಿ ನೋಡಿ.
📍Sudi village (near Badami), Gadag district, #Karnataka
@GemsOfINDOLOGY@GadagInsights@GadagHeritage
ವಿದ್ಯಾರ್ಥಿಗಳ ಶಿಕ್ಷಣಕ್ಕೆ ಉತ್ತೇಜನ ನೀಡಲು ಮಹತ್ವದ ಹೆಜ್ಜೆ
ಶಾಲಾ-ಕಾಲೇಜು ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಉಚಿತ ಬಸ್ ಪಾಸ್ ಯೋಜನೆಯನ್ನು ಜಾರಿ ಮಾಡಿದ್ದು, ಇದರಿಂದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನುಕೂಲವಾಗುವುದರ ಜೊತೆಗೆ ಆರ್ಥಿಕ ಭಾರ ಇಳಿಸಲು ನೆರವಾಗಲಿದೆ.
Our government has introduced a free bus pass scheme for school and college students, reinforcing its commitment to expanding access to education at the grassroots level. The initiative will significantly reduce the daily commute burden on lakhs of students, ensuring that financial constraints do not come in the way of learning. We remain committed to promoting equal opportunity, continuity in education, and a more inclusive future for every student.
#KarnatakaModel
ನಿಮ್ಹಾನ್ಸ್ ಸಂಸ್ತೆಯನ್ನು ಕಟ್ಟಿದ್ದು ಕನ್ನಡಿಗರು, ಭಾರತ ಒಕ್ಕೂಟಕ್ಕೆ ಕನ್ನಡಿಗರು ಸೇರಿದ ಮೇಲೆ ನಿಮ್ಹಾನ್ಸ್ ಸಂಸ್ತೆಯನ್ನು ಒಕ್ಕೂಟ ಸರಕಾರ ತನ್ನ ತೆಕ್ಕೆಗೆ ತೆಗೆದುಕೊಂಡಿತು. ಇದೀಗ ಬೆಂಗಳೂರಿನ ನಿಮ್ಹಾನ್ಸ್ ಸಂಸ್ತೆಯಲ್ಲಿ ಭಾರತ ಸರಕಾರದವರು ನಡೆಸುತ್ತಿರುವ ಕಾರ್ಯಕ್ರಮದಲ್ಲಿ ಸಂಪೂರ್ಣ ಹಿಂದಿಮಯ.
ಕನ್ನಡಿಗರು ಭಾರತ ಒಕ್ಕೂಟ ಸೇರಿ ಕಳೆದುಕೊಂಡಿದ್ದೇ ಹೆಚ್ಚು ಎನ್ನುವುದಕ್ಕೆ ಮತ್ತೊಂದು ಉದಾಹರಣೆ.
ಎಚ್ಚೆತ್ತುಕೊಳ್ಳಿ ಕನ್ನಡಿಗರೇ..
*ಕನ್ನಡವನ್ನು ನಿರಾಕರಿಸುವ ಪ್ರತಿಯೊಂದು ಪರೀಕ್ಷೆಯೂ ಕನ್ನಡಿಗರ ಭವಿಷ್ಯದ ಮೇಲೆ ನಡೆಸುವ ದಾಳಿಯಾಗಿದೆ.*
*ಗೂಡ್ಸ್ ಟ್ರೈನ್ ಮ್ಯಾನೇಜರ್ ಬಡ್ತಿ ಪರೀಕ್ಷೆಯಲ್ಲಿ ಕನ್ನಡಕ್ಕೆ ಅವಕಾಶ ನೀಡದ ರೈಲ್ವೆ ಇಲಾಖೆಯ ವಿರುದ್ಧ ಕ ರ ವೇ ಜೂನ್ 25ರಂದು ಐತಿಹಾಸಿಕ ಹೋರಾಟಕ್ಕೆ ಕರೆ ನೀಡಿದೆ. ಕನ್ನಡಿಗರ ಹಕ್ಕುಗಳ ಪ್ರಶ್ನೆಯಲ್ಲಿ ಯಾವುದೇ ರಾಜಿ ಇಲ್ಲ.*