ಇಂದೇ ನಿಮ್ಮ ಪ್ರತಿಯನ್ನು ಕಾಯ್ದಿರಿಸಿ .
https://t.co/ctO9Te6txF
ಪುಸ್ತಕ : ಓಡಿ ಹೋಗಲು ಪ್ರೇಯಸಿಯ ಆಧಾರ್ ಕಡ್ಡಾಯ
ಲೇಖಕರು : ಅಂಕಿತ್ ಸಿ
ಪುಸ್ತಕವನ್ನು ಕೊಳ್ಳಲು ನಮ್ಮ ಒಲವು ಬುಕ್ಸ್ ವೆಬ್ಸೈಟ್ ಭೇಟಿ ನೀಡಿ.
ಅಥವಾ ವಾಟ್ಸಪ್ ಮಾಡಿ - 9900129938
#prebooking#newbook#buynow#kannadabooks
ನನ್ನ ಪುಸ್ತಕದಲ್ಲಿ #ಕನ್ನಡದ್ದೇ ಪದ ಉಪಯೋಗಿಸಬೇಕೆಂದು ಶಂಕರಭಟ್ಟರ ಪದನೆರಕೆಯನ್ನು ಬಳಸಿ ಕೆಲ ಕನ್ನಡದ್ದೇ ಪದಗಳನ್ನು ಪರಿಚಯಿಸುವ ಕೆಲಸ ಮಾಡಿದ್ದೇನೆ.
@ybharath77@nesarabettaliya
ಪುಸ್ತಕ ಕೊಳ್ಳಲು: https://t.co/g37rM5colo https://t.co/8pC8fAEzvJ
@Ankith_speaks ಅವರ "ಓಡಿ ಹೋಗಲು ಪ್ರೇಯಸಿಯ ಆಧಾರ್ ಕಡ್ಡಾಯ" ಓದುಗೆಯಲ್ಲಿ ಗಮನ ಸೆಳೆದ ಕೆಲವು #ಕನ್ನಡದ್ದೇ ಒರೆಗಳು :-
೧. ಹುಳಿವುಟ್ಟುಕ - oxygen
೨. ನೆಲೆ - context
೩. ತಂದೆಯಾಳಿಕೆ - patriarchy
೪. ಕೆಳದಾರಿ - underpass
https://t.co/2ZohUZLYHm
Today, I proudly dedicated my book to my respected senior, Shri C. H. Hanumantharaya.
He is a constant source of encouragement and inspiration.
In a touching full-circle moment, he had dedicated his own book to young lawyers like me.
ನನ್ನ ಪುಸ್ತಕವನ್ನು ಹಿರಿಯ ವಕೀಲರಾದ ಸಿ. ಎಚ್. ಹನುಮಂತರಾಯರಿಗೆ ಗೌರವಪೂರ್ವಕವಾಗಿ ಅರ್ಪಿಸಿದ್ದೇನೆ.
ನನ್ನ ಮೊದಲ ಇಂಟರ್ನ್ಶಿಪ್ ಅನ್ನು ಅವರ ಕೆಳಗೆ ಮಾಡಿದ್ದೆ, ಅವರು ಅಂದಿನಿಂದ ನನ್ನ ಪ್ರೀತಿಯ ಸೀನಿಯರ್ ಹಾಗು ನಾಡು ಕಂಡ ಮುತ್ಸದ್ಧಿ.
ಅವರ ಪುಸ್ತಕವನ್ನು ನನ್ನಂತ ಯುವ ವಕೀಲರಿಗೆ ಅವರು ಅರ್ಪಿಸಿರುವುದು ಮತ್ತೊಂದು ವಿಶೇಷ.
Proud moment! Presented my debut book to Shri Siddaramaiah – former Chief Minister of Karnataka, and – explained its purpose, and received his blessings. His deep love for Kannada and democratic values is truly an inspiration to us all. 🙏📚❤️
ನನ್ನ ಚೊಚ್ಚಲ ಪುಸ್ತಕವನ್ನು ನಾಡಿನ ಮಾಜಿ ಮುಖ್ಯಮಂತ್ರಿ, ಮುತ್ಸದ್ಧಿ ರಾಜಕಾರಣಿಗಳಾದ ಶ್ರೀ ಸಿದ್ಧರಾಮಯ್ಯರವರಿಗೆ ನೀಡಿದ ಸಂದರ್ಭ ✨
ಪುಸ್ತಕದ ಉದ್ದೇಶವನ್ನು ಅವರಿಗೆ ವಿವರಿಸಿ, ಅವರಿಂದ ಆಶೀರ್ವಾದ ಪ��ೆದಿದ್ದು ಮರೆಯಲಾಗದ ಕ್ಷಣ.
ಅವರ ಕನ್ನಡ ಪ್ರೇಮ, ಸಂವಿಧಾನ ಬದ್ಧತೆ ನಮಗೆಲ್ಲರಿಗೂ ಸ್ಫೂರ್ತಿ! ❤️
ಹಿರಿಯ ವಕೀಲರು, ನಿಕಟಪೂರ್ವ ಮುಖ್ಯಮಂತ್ರಿಯ ಕಾನೂನು ಸಲಹೆಗಾರರು, ವಿರಾಜಪೇಟೆಯ ಶಾಸಕರಾದ ಎ ಎಸ್ ಪೊನ್ನಣ್ಣರವರಿಗೆ ನನ್ನ ಪುಸ್ತಕವನ್ನು ನೀಡಿದ ಸಂದರ್ಭ.
Honoured to present my book to Sr. Adv. A S Ponnanna, Legal Advisor to former CM & MLA - Virajpet.
ನೂರಕ್ಕು ಹೆಚ್ಚು pre-order ಪುಸ್ತಕಗಳಿಗೆ ಪ್ರೀತಿಯಿಂದ ಸಹಿ ಹಾಕಿದ್ದೇನೆ…..
ಇನ್ನು order ಮಾಡದೇ ಇದ್ದರೆ ಮಾಡಿ, ನಿಮ್ಮ ಬೆಂಬಲ ನನಗೆ ಸ್ಫೂರ್ತಿ.
Link to order: https://t.co/g1a5ugR8yW
ನಮ್ಮ ಒಲವು ಬುಕ್ಸ್ ಜಾಲತಾಣದಲ್ಲಿ ಕನ್ನಡ ಮತ್ತು ಇಂಗ್ಲೀಷ್ ಎರಡೂ ನುಡಿಯಲ್ಲಿ ಸೇವೆ ಲಭ್ಯವಿದೆ.
ಕನ್ನಡ ಸಾಹಿತ್ಯದ ಎಲ್ಲಾ ವಿಭಾಗದ ಪುಸ್ತಕಗಳನ್ನು ಒಂದೇ ಸೂರಿನಡಿ ಓದುಗರಿಗೆ ತಲುಪಿಸುವ ನಿಟ್ಟಿನಲ್ಲಿ ಹೊಸದಾಗಿ ಶುರು ಮಾಡಿದ್ದೇವೆ.
ನಿಮ್ಮೆಲ್ಲರ ಪ್ರೀತಿ, ಬೆಂಬಲ ಸದಾ ಇರಲಿ.
#kannadabooks#karnataka#literature
ಖಂಡಿತ ಸರ್.
ನಿಮ್ಮ ಓದಿನ ನಂತರದ ಅಭಿಪ್ರಾಯಕ್ಕಾಗಿ ನಾವು ಕೂಡ ಕಾತರದಿಂದ ಕಾಯುತ್ತಿದ್ದೇವೆ.
ಈ ಪುಸ್ತಕ ನಿಮ್ಮ ಮನಸ್ಸಿನಲ್ಲಿ ಒಂದು ಗುರುತು ಬಿಡುತ್ತದೆ ಎಂಬ ವಿಶ್ವಾಸ ನಮ್ಮದು. 📚
#odihogalupreyasiyaadharkaddaya@Ankith_speaks