A day after taking oath as minister Ramalinga Reddy resigns over not being given the Bengaluru Development portfolio. The veteran congress MLA says both Siddarmaiah & DK Shivakumar promised him this portfolio but later was allocated something else.
ನೂತನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಂಪುಟದ ಎಲ್ಲಾ 13 ಸಚಿವರಿಗೆ ಕೊನೆಗೂ ಅಧಿಕೃತವಾಗಿ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ. ಈ ಖಾತೆ ಹಂಚಿಕೆ ಪ್ರಕ್ರಿಯೆಯು ಸಾಕಷ್ಟು ರಾಜಕೀಯ ಕುತೂಹಲಗಳಿಗೆ ಕಾರಣವಾಗಿದೆ. #KarnatakaPolitics#DKShivakumar#CabinetPortfolio
@abhijeet_dipke Disagree women will be trolled anyways ,i am sure there are many who want to be part despite it...look bit far @archanakra did apply and will be terrific..I can list 10 women who would be so good and want to...so have women as well
ಒಬ್ಬ ಜವಾಬ್ದಾರಿಯುತ ಮುಖ್ಯಮಂತ್ರಿ
ಸ್ಥಾನದಲ್ಲಿರುವವರು, ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯಬೇಕಾದವರೇ ಈ ರೀತಿ ಬಹಿರಂಗವಾಗಿ ವಾಸ್ತು, ಮೂಢನಂಬಿಕೆಗಳನ್ನು ಪ್ರಚೋದಿಸುತ್ತಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಸಾರ್ವಜನಿಕ ವೇದಿಕೆಗಳಲ್ಲಿ ಇಂತಹ ಮೌಢ್ಯದ ಪರವಾಗಿ ಮಾತನಾಡುವುದು ಜನರಿಗೆ ಯಾವ ರೀತಿಯ ಸಂದೇಶ ನೀಡುತ್ತದೆ?
@CMofKarnataka
ಕನ್ನಡ ನಾಡು ನುಡಿಯ ಪರ ಹಿರಿಯ ಹೋರಾಟಗಾರರಾದ ಶ್ರೀ ವಾಟಾಳ್ ನಾಗರಾಜ್ ಅವರು ಇಂದು ಬೆಂಗಳೂರಿನ ಕಾವೇರಿ ನಿವಾಸಕ್ಕೆ ಆಗಮಿಸಿದ ವೇಳೆ ಅವರ ಆಶೀರ್ವಾದ ಪಡೆದುಕೊಂಡ ಬಳಿಕ ಅವರ ಜತೆ ಕೆಲ ಹೊತ್ತು ಚರ್ಚೆ ನಡೆಸಿ ಮಾರ್ಗದರ್ಶನ ಪಡೆಯಲಾಯಿತು.
THE SUPREME PONTIFF OF HINDUISM, BHAGAVAN SRI NITHYANANDA PARAMASHIVAM extends His heartfelt congratulations to Honorable Shri D. K. Shivakumar on taking oath as Chief Minister of Karnataka. #kailasa#nithyananda@DKShivakumar