It was great to see the enthusiasm of the #Airavatha beneficiaries. The first set of cars will be seen on road with @Uber_BLR#Airavatha will go long way to ensure better incomes for the drivers. @SamajaKalyana
I believe that #Airavatha cab drivers will play a great role in being brand ambassadors for the city & state. @SamajaKalyana trains them in soft skills as well. After all they are the first point of contact when you get out of airports or railway stations.
#Unnati scheme from @SamajaKalyana is focused on providing seed fund, mentoring & access for pilots or markets. 27 startups were granted close to 10 Cr to ensure they get to the next level.
Stay inspired entrepreneurs!
#Elevate100
ಶಿಕ್ಷಣ ಕ್ಷೇತ್ರದಲ್ಲಿ ಏನೆಲ್ಲ ಅಕ್ರಮ ಮಾಡಬಹುದು, ಹೇಗೆ ಬಚಾವಾಗಬಹುದು ಎನ್ನುವುದನ್ನು ���ಾಧಿಸಿ ತೋರಿಸಿರುವ ಶ್ರೇಯ ಮುಕ್ತ ವಿಶ್ವವಿದ್ಯಾಲಯದ್ದು. ಲಕ್ಷಾಂತರ ವಿದ್ಯಾರ್ಥಿಗಳ ಜೀವನವನ್ನು ಕತ್ತಲೆಗೆ ದೂಡಿಯೂ ಸುಖ ನಿದ್ರೆ ಮಾಡುತ್ತಿದೆ. ಆದರೆ ಯಾರೂ ವಿದ್ಯಾರ್ಥಿಗಳ... https://t.co/km6XMPt9zS
'ಪರಿಶಿಷ್ಟ ಜಾತಿ/ಪಂಗಡದ ನವೋದ್ಯಮಿಗಳಿಂದು ಮುಂದಿನ ಹಂತದೆಡೆಗೆ ಹೆಜ್ಜೆಯಿಡಬೇಕಿದೆ. ಸಾಮಾಜಿಕ ಪ್ರಭಾವಬೀರಬಲ್ಲ 27 ನವ ಆವಿಷ್ಕಾರಗಳುಳ್ಳ ಉದ್ಯಮಗಳಿಗೆ ಸರಕಾರ 3.5 ಕೋಟಿ ರೂ.ಗಳ ಅನುದಾನ ನೀಡಿದೆ.
ನಿಮ್ಮ ಕ್ರಾಂತಿಕಾರಿ ಯೋಚನೆಗಳಿಗೆ ಸರಕಾರದ ನಿರಂತರ ಪ್ರೋತ್ಸಾಹವಿದೆ.'- ಶ್ರೀ ಪ್ರಿಯಾಂಕ್ ಖರ್ಗೆ, ಮಾನ್ಯ ಸಚಿವರು, ಸಮಾಜ ಕಲ್ಯಾಣ ಇಲಾಖೆ.
Taking entrepreneurs to the next level. Shri @PriyankKharge, Hon’ble minister for Social Welfare on ‘Unnati’ being a platform for ideation, idea validation & scaling up while winners of the scheme were awarded for their impactful innovations. #samajakalyana
"ಜನರ ಬದುಕನ್ನು ಉತ್ತಮಗೊಳಿಸಬೇಕೆಂಬ ನಮ್ಮ ಪ್ರಾಮಾಣಿಕ ಪ್ರಯತ್ನಕ್ಕಿಂದು ಹ್ಯುಂಡೈ, ಓಲಾ, ಊಬರ್ ನಂತಹ ಪ್ರತಿಷ್ಠಿತ ಸಂಸ್ಥೆಗಳು ಸರಕಾರ ಮತ್ತು ಸಮಾಜ ಕಲ್ಯಾಣ ಇಲಾಖೆಯೊಂದಿಗೆ ಕೈ ಜೋಡಿಸಿವೆ. ವಾಹನ ಖರೀದಿಯಲ್ಲಿ ರಿಯಾ��ಿತಿ ಅಷ್ಟೇ ಅಲ್ಲದೆ, ಉಚಿತವಾಗಿ ತರಬೇತಿ ನೀಡುತ್ತಿವೆ."- ಮಾನ್ಯ ಸಮಾಜ ಕಲ್ಯಾಣ ಸಚಿವರಾದ ಶ್ರೀಯುತ ಪ್ರಿಯಾಂಕ್ ಖರ್ಗೆ.
ದುಡಿಮೆಯ ನಂಬಿ ಬದುಕು,
ಅದರಲೆ ದೇವರ ಹುಡುಕು,
ಬಾಳಲಿ ಬರುವುದು ಬೆಳಕು,
ನಮ್ಮ ಬಾಳಲಿ ಬರುವುದು ಬೆಳಕು.
ಜನರು ಸ್ವಾವಲಂಬನೆಯ ಜೀವನ ಸಾಗಿಸಬೇಕೆಂಬ ಧ್ಯೇಯದೊಂದಿಗೆ ಇಲಾಖೆ ಮತ್ತು ಸರ್ಕಾರ ಐರಾವತ ಯೋಜನೆಯ ಯಶಸ್ಸಿನ ಮೊದಲ ಮೆಟ್ಟಿಲಾಗಿ ಸುಮಾರು 75 ಫಲಾನುಭವಿಗಳಿಗೆ ವಾಹನ ವಿತರಣೆ ಮಾಡಲಾಯಿತು. #airavatha#samajakalyana
ಅಭಿವೃದ್ಧಿಯ ಮೊದಲ ಹೆಜ್ಜೆಯಾಗಿ, ಐರಾವತ ಯೋಜನೆಯ 75 ಫಲಾನುಭವಿಗಳಿಗೆ ವಾಹನಗಳನ್ನು ��ಸ್ತಾಂತರಿಸಿದ ಮಾನ್ಯ ಸಮಾಜ ಕಲ್ಯಾಣ ಸಚಿವರಾದ ಶ್ರೀಯುತ ಪ್ರಿಯಾಂಕ್ ಖರ್ಗೆಯವರು ಸರಕಾರ ಮತ್ತು ಇಲಾಖೆಯು ಸಾಮಾನ್ಯರ ಜೀವನವನ್ನು ಸದೃಢಗೊಳಿಸಲು ದೇಶದಲ್ಲಿಯೇ ವಿನೂತನ ಪ್ರಯತ್ನವಾದ ಐರಾವತ ಯೋಜನೆಯನ್ನು ಜಾರಿಗೆ ತಂದಿವೆ ಎಂದರು. #samajakalyana
"ಸರಕಾರದ 5 ಲಕ್ಷ ರೂಪಾಯಿಗಳ ಅನುದಾನದೊಂದಿಗೆ ಈಗ ಐರಾವತ ಫಲಾನುಭವಿಗಳು ಮಾಸಿಕ ಕಂತನ್ನುಪಾವತಿ ಮಾಡಬೇಕಾಗಿಲ್ಲ. ಅದೇ ಮೊತ್ತವನ್ನು ಅವರು ಯಾವುದೇ ಆಸ್ತಿ, ಸೂರು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಪೌಷ್ಟಿಕ ಆಹಾರಕ್ಕಾಗಿ ವೆಚ್ಚ ಮಾಡಬಹುದು."- ಶ್ರೀಯುತ ಪ್ರಿಯಾಂಕ್ ಖರ್ಗೆ, ಮಾನ್ಯ ಸಮಾಜ ಕಲ್ಯಾಣ ಇಲಾಖೆ ಸಚಿವರು. #samajakalyana
A moment of pride. Officially flagging off the beginning of a new chapter for our rural youth with the ‘Airavatha’ scheme, as the keys to 75 cars are handed over to the respective beneficiaries. #samajakalyana
Because a woman can do anything she sets her mind to. The first woman ready to begin her entrepreneurship journey with ‘Airavatha’, a one-of-its-kind strategic livelihood program for the empowerement of the rural youth & a significant launchpad for self-employment. #samajakalyana
A sweet ride. ‘Airavatha’ gets set to officially flag off the first 50 cars, as the scheme that envisages a partnership between giant corporates & the rural youth becomes a tangible dream. #samamjakalyana
ಸಮಾಜ ಕಲ್ಯಾಣ ಇಲಾಖೆಯ ಮಹತ್ವಾಕಾಂಕ್ಷೆಯ ಯೋಜನೆಯಾದ "ಐರಾವತ"ಕ್ಕೆ ಚಾಲನೆ ಸಿಕ್ಕಿದೆ
ಪರಿಶಿಷ್ಟ ಜಾತಿ/ಪಂಗಡಗಳ ನಿರುದ್ಯೋಗಿ ಯುವಕ ಯುವತಿಯರಿಗಾಗಿ ಊಬರ��� ಸಂಸ್ಥೆಯ ಸಹಯೋಗದಲ್ಲಿ ಟ್ಯಾಕ್ಸಿ ಸೌಲಭ್ಯ ನೀಡಲಿದೆ.
ಈ ಯೋಜನೆಯಿಂದ ಫಲಾನುಭವಿಗಳು ಸ್ವಾವಲಂಬಿಗಳಾಗಲು ಸಹಕಾರಿಯಾಗಲಿದೆ.
#NannaKarnataka #SamajaKalyana #SocialWelfare