@siddaramaiah ನಮಸ್ತೆ ಸರ್ , ಮುಂಬರುವ ಬಜೆಟ್ನಲ್ಲಿ ಹಿಂದುಳಿದ ವರ್ಗಗಳ ಆದಾಯಮಿತಿಯನ್ನು 8 ಲಕ್ಷಗಳಿಂದ 12 ಲಕ್ಷಗಳಿಗೆ ಹೆಚ್ಚಿಸಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಪಡೆಯಲು ಅವಕಾಶ ಮಾಡಿಕೊಡಬೇಕಾಗಿ ಈ ಮೂಲಕ ಕೋರುತ್ತೇವೆ.
@NTA_Exams Only those who have passed the exam repeatedly are writing it, which means that new candidates are not getting opportunities every time. Therefore, we request that those who have passed the JRF or Assistant professor exam once should not be allowed to write the exam again.
@ManjushreeN_IAS
ಪದವಿ ಕಾಲೇಜು ಸಹಾಯಕ ಪ್ರಾಧ್ಯಾಪಕರ ನೇಮಕಾತಿ 2021 ರ ಹೆಚ್ಚುವರಿ ಪಟ್ಟಿ(Non reported case) ಯಾವಾಗ ಪ್ರಕಟ ಮಾಡಿತ್ತೀರಿ ಮೇಡಂ? ಅಭ್ಯರ್ಥಿಗಳು ಈಗಾಗಲೇ 35 ರಿಂದ 40 ವರ್ಷ ವಯಸ್ಸಾಗಿದೆ ಅವರು ಇನ್ನು ಎಷ್ಟು ವರ್ಷ ಕಾಯಬೇಕು? ಮೇಡಂ
ಕೆಲವೊಂದು ವ್ಯವಸ್ಥೆಗಳೇ ಹಾಗೆ ಕೆಲವರಿಗೆ ನ್ಯಾಯವಾದರೆ , ಮತ್ತೆ ಕೆಲವರಿಗೆ ಅನ್ಯಾಯ, ಮತ್ತೆ ಇದನ್ನು ಸರಿಪಡಿಸಲು ಎಷ್ಟು ವರ್ಷಗಳು ಬೇಕಾಗಬಹುದೋ... ಕಾಯುತ್ತಾಕುಳಿತವನಿಗೆ ವಯಸ್ಸು ಹೆಚ್ಚಾಗುತ್ತದೆ ಹೊರತು ಅವಕಾಶಗಳಲ್ಲ, ಸಮುದ್ರದ ಸುಳಿಗಿಂತಲೂ ಘೋರ ಪ್ರಮಾದದಲ್ಲಿ ಈಗಿನ ವ್ಯವಸ್ಥೆ ಇರುವುದು ಮಾತ್ರ ಸತ್ಯ
@CMofKarnataka ಸಹಾಯಕ ಪ್ರಾಧ್ಯಾಪಕ ಮಂಜೂರಾದ ಒಟ್ಟು ಹುದ್ದೆ 1654,ಈ ಪೈಕಿ ಪ್ರಸ್ತುತ 1016 ಅಭ್ಯರ್ಥಿಗಳಿಗೆ ಸ್ಥಳ ನಿಯೋಜನೆ ಮಾಡಲಾಗಿದೆ. ಬಾಕಿ ಉಳಿದ 638 ಸಹಾಯಕ ಪ್ರಾಧ್ಯಾಪಕ ಹುದ್ದೆಗಳನ್ನು ಹೆಚ್ಚುವರಿಯಾಗಿ ಭರ್ತಿ ಮಾಡಿಕೊಳ್ಳಬೇಕೆಂದು ತಮ್ಮಲ್ಲಿ ಕಳಕಳಿಯ ಮನವಿ. ಸಾಮಾಜಿಕ ನ್ಯಾಯ ಸಿಗುತ್ತದೆ ಎಂದು ಭಾವಿಸಿದ್ದೇವೆ.
@JarkiholiSatish
ಸಹಾಯಕ ಪ್ರಾಧ್ಯಾಪಕ ಮಂಜೂರಾದ ಒಟ್ಟು ಹುದ್ದೆ 1654,ಈ ಪೈಕಿ ಪ್ರಸ್ತುತ 1016 ಅಭ್ಯರ್ಥಿಗಳಿಗೆ ನಿನ್ನೆ ಸ್ಥಳ ನಿಯೋಜನೆ ಮಾಡಲಾಗಿದೆ. ಬಾಕಿ ಉಳಿದ 638 ಸಹಾಯಕ ಪ್ರಾಧ್ಯಾಪಕ ಹುದ್ದೆಗಳನ್ನು ಹೆಚ್ಚುವರಿಯಾಗಿ ಭರ್ತಿ ಮಾಡಿಕೊಳ್ಳಬೇಕೆಂದು ತಮ್ಮಲ್ಲಿ ಮನವಿ.
@CMofKarnataka@drmcsudhakar@ManjushreeN_IAS
@drmcsudhakar ಸಹಾಯಕ ಪ್ರಾಧ್ಯಾಪಕ ಮಂಜೂರಾದ ಒಟ್ಟು ಹುದ್ದೆ 1654,ಈ ಪೈಕಿ ಪ್ರಸ್ತುತ 1016 ಅಭ್ಯರ್ಥಿಗಳಿಗೆ ನಿನ್ನೆ ಸ್ಥಳ ನಿಯೋಜನೆ ಮಾಡಲಾಗಿದೆ. ಬಾಕಿ ಉಳಿದ 638 ಸಹಾಯಕ ಪ್ರಾಧ್ಯಾಪಕ ಹುದ್ದೆಗಳನ್ನು ಹೆಚ್ಚುವರಿಯಾಗಿ ಭರ್ತಿ ಮಾಡಿಕೊಳ್ಳಬೇಕೆಂದು ತಮ್ಮಲ್ಲಿ ಮನವಿ.
@CMofKarnataka@drmcsudhakar
@drmcsudhakar ಸಹಾಯಕ ಪ್ರಾಧ್ಯಾಪಕ ಮಂಜೂರಾದ ಒಟ್ಟು ಹುದ್ದೆ 1654,ಈ ಪೈಕಿ ಪ್ರಸ್ತುತ 1016 ಅಭ್ಯರ್ಥಿಗಳಿಗೆ ನಿನ್ನೆ ಸ್ಥಳ ನಿಯೋಜನೆ ಮಾಡಲಾಗಿದೆ. ಬಾಕಿ ಉಳಿದ 638 ಸಹಾಯಕ ಪ್ರಾಧ್ಯಾಪಕ ಹುದ್ದೆಗಳನ್ನು ಹೆಚ್ಚುವರಿಯಾಗಿ ಭರ್ತಿ ಮಾಡಿಕೊಳ್ಳಬೇಕೆಂದು ತಮ್ಮಲ್ಲಿ ಮನವಿ.
@CMofKarnataka@drmcsudhakar