What is da difference b/w these 2 videos?
ಅವತ್ತು ಇವತ್ತು ಮೀಡಿಯಾದವರು ದರ್ಶನ್ ಬಗ್ಗೆನೆ ಕೇಳಿದ್ದು
ಅವತ್ತು ಇವತ್ತು ಇವರ ಚಿತ್ರನೆ ಬಿಡುಗಡೆಯಾಗಿದ್ದು
ಇವತ್ತು ಬಂದಿರೊ ಉತ್ತರ ಅವತ್ತು ಬರಲಿಲ್ಲ
ಇಂತವರನ್ನೆ ಸಮಯ ಸಾಧಕರು ಅನ್ನೋದು
ಅದುನ್ನೆ ನೀವು matured words,super ಅನ್ಕೊಂಡು ಯಾವಾಗ ಬುದ್ದಿ ಕಲಿತಿರೊ.😄🙏🏻
#DBoss ❤️
No matter what others talk.
A note to all D fans:
Stay focused on your work, keep supporting him, and pray for his comeback. ❤️
Our patience, loyalty, and belief will speak louder than any noise.
#DBoss#Darshan
Kranti Celebrations by Sindhanoor Thaluk, Raichur BOSS Fans💪🔥
Like i said, Ivr Level bere, Don't even think of comparing your Hero with him😎
He is in His Own League👑
#Kranti | #DBoss | @dasadarshan
ಶುಕ್ರವಾರ Re-Release ಗೆ ಸೇರಿದ ಜನ ನಾ ನೋಡಿ ಸುಸ್ತಾಗವ್ರೆ 🤭
ಶುಕ್ರದೆಸೆ ಕಳ್ದು ಆಚೆ ಬಂದ್ಮೇಲೆ ಸೇರೋ ಜನ ನೋಡಿ ಸತ್ತೋಗ್ತಾರೆ 😂
"ಕೆಲವೊಬ್ಬರು CUT-OUT ನಿಲ್ಸಿದ್ರು ಜನ ಬರೋಲ್ಲ " 🙂
"ನಮ್ಮ ಗಜಂದು CUT ಆಗಿರೋ POSTER ಹಂಟ್ಸಿದ್ರೆ ಸಾಕು ಜನ Control ಆಗಲ್ಲ"🤫
Level Hey Bere @dasadarshan 👑❤️
#DBoss 🙏👑