Why thhe needs “Kannada” mask?
The creator isn't Kannadiga, so the guy who is sharing it as “Kannada GenZ” too.
Why these cunning Foxes need Kannada mask? Are they ashamed of their Mother tongue/Ethnicity Lambadi & Telugu?
Doesn't matter in broader perspective although there are 6 in top 100. KA has 14,000 medical seats for its 69 mn while Bihar has 4,000 for it's 130 mn population. ~10k seats in KA are govt or govt regulated
2000-10000 AIR in Karnataka has far more value than 2000-10000 in Bihar.
Mother Promise ತುಂಬ ಒಳ್ಳೆಯ ಚಿತ್ರ. ತುಂಬಾ ಜನರ ಮೆಚ್ಚುಗೆ ಪಡೆದ ಚಿತ್ರ. ಎಷ್ಟೇ ಒಳ್ಳೆಯ ಚಿತ್ರಗಳು ಬಂದರೂ ಪ್ರೇಕ್ಷಕರು ಥಿಯೇಟರ್ಗೆ ಬಂದು ಬೆಂಬಲಿಸಿದರೆ ಮಾತ್ರ ಚಿತ್ರಗಳು ಉಳಿಯುವುದಕ್ಕೆ ಸಾಧ್ಯ. @Dhananjayaka ಅವರು ಹೊಸ ಪ್ರತಿಭೆಗಳನ್ನು ಚಿತ್ರರಂಗಕ್ಕೆ ಪರಿಚಯಿಸುತ್ತ ಬಂದಿದ್ದಾರೆ. ಡಾಲಿ ಪಿಚ್ಚರ್ಸ್ನಿಂದ ಇಂತಹ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿರಬೇಕು ಎಂಬುದು ನನ್ನ ಆಶಯ.
ಬಿ.ಸಿ.ರೋಡ್ ಹತ್ಯೆ ಪ್ರಕರಣ | ಕೋಮು ಬಣ್ಣ ಬಳಿಯಲು ಯತ್ನ ಆರೋಪ: ಬಲಪಂಥೀಯ ಪತ್ರಕರ್ತ ಕಿರಣ್ ಆರಾಧ್ಯ ಪೋಸ್ಟ್ ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆ
Click 👉 https://t.co/YROkUmlzQ4
The popular expectation was that congress under DKS would weaken JD S - in fact the current regime is strengthening JDS. It has bred life into the party that was sidelined under Siddaramaiah.
Congress would lose more seats in the South in coming months.
"ವಿದ್ಯಾರ್ಥಿಗಳ ಹಿತಾಸಕ್ತಿಗೆ ಕೇಂದ್ರ ಸರ್ಕಾರ ಆದ್ಯತೆ ನೀಡಬೇಕು!"
ರಾಷ್ಟ್ರೀಯ ಮಟ್ಟದ ನೀಟ್ ಪರೀಕ್ಷೆಯನ್ನು ರದ್ದುಗೊಳಿಸಿ, ರಾಜ್ಯದ ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ಹಿಂದೆ ಯಶಸ್ವಿಯಾಗಿ ಜಾರಿಯಲ್ಲಿದ್ದ ಹಳೆಯ ಸಿಇಟಿ ಪರೀಕ್ಷಾ ಪದ್ಧತಿಯನ್ನು ಕೇಂದ್ರ ಸರ್ಕಾರ ಮರು ಜಾರಿಗೊಳಿಸಬೇಕು..
#StudentsFirst#StudentWelfare
#EducationForAll
ಸೋನಮ್ ವಾಂಗ್ಚುಕ್ ಉಪವಾಸ ಸತ್ಯಾಗ್ರಹ ಮಾಡುತ್ತಿರೋದು ಸರಿಯೋ ತಪ್ಪೋ, ಅವರು ಎಂದೂ ಸಾರ್ವಜನಿಕವಾಗಿ ಕೆಟ್ಟ ನಡವಳಿಕೆಯನ್ನು ತೋರಿಲ್ಲ.
ಅಂತಹ ಹಿರಿಯ ವ್ಯಕ್ತಿಯನ್ನು "ಇವನು" ಎಂದು ಏಕವಚನದಲ್ಲಿ ಕರೆಯುವ ಈ ಪರಕೀಯ ಪರಬಾಶಿಕ ಕಂಟೆಂಟ್ ಕ್ರಿಯೇಟರುಗಳಿಗೆ ಕನ್ನಡ ಸಂಸ್ಕ್ರುತಿಯ ಅರಿವು ಇದೆಯೇ ?
ಈ ಪರಕೀಯರ ಮಾತುಗಳು ಜೆನ್ ಜ್ಹಿ ಕನ್ನಡಿಗರಿಗೆ ಬೇಡ.
@imMani5253032 First parents need to acknowledge that their children are humans too and they start getting urges at a certain age and those urges are normal. What an average teenager learns about the opposite sex is thru movies or social media or from their questionable peers