ಇಷ್ಟೆಲ್ಲಾ ಸುರಕ್ಷತಾ ಕ್ರಮಗಳನ್ನು ಜರುಗಿಸಿದರೂ ಈ ರೀತಿಯ ಗ್ಯಾಂಗ್ ಆಟಾಡುತ್ತದೆ ಎಂದರೆ ಇನ್ನು ಕೇಂದ್ರ ಸರಕಾರ ನೆಡೆಸುವ ಬೇರೆ ಬೇರೆ ಪರೀಕ್ಷೆಗಳಲ್ಲಿ ಬೀಮಾರು ರಾಜ್ಯಗಳ ಮಂದಿ ಹೇಗೆಲ್ಲಾ ಆಟಾಡಬಹುದು ಎಂದು ಊಹಿಸಿಕೊಳ್ಳಿ. ಇವರೇ ಹೇಗೆ ಜಾಸ್ತಿ ಪಾಸಾಗುತ್ತಾರೆ ಎನ್ನುವುದಕ್ಕೂ ಇಲ್ಲಿಯೇ ಉತ್ತರ ಸಿಗುತ್ತದೆ.
https://t.co/Z69ctaoixw
ಹಿಂದಿ ಬಲ್ಲವರಿಗೆ ಮಾತ್ರ ಬೆಂಗಳೂರಿನ ನಿಮ್ಹಾನ್ಸ್!
ದೇಶವನ್ನೆಲ್ಲ ಹಿಂದಿಮಯ ಮಾಡುವ ಹುಚ್ಚು ಯಾವ ಮಟ್ಟಕ್ಕೆ ಬಂದಿದೆ ನೋಡಿ. ಬಿಜೆಪಿಯ ಉದ್ದೇಶದಲ್ಲಿ ಸ್ಪಷ್ಟತೆ ಇದೆ, ವಿವಿಧತೆಯಲ್ಲಿ ಏಕತೆಯಲ್ಲ, ವಿವಿಧತೆಯ ನಾಶವೇ ಏಕತೆ ಅನ್ನೋದು. ಈ ಕಾಂಗ್ರೆಸ್ನ ಸಿದ್ದರಾಮಯ್ಯ ಮತ್ತು ಈಗಿನ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರುಗಳು ಕಾಟಾಚಾರಕ್ಕೆ ತಂದ ನಾಮಫಲಕದಲ್ಲಿ ಕನ್ನಡ ನಿಯಮ ಕೇವಲ ಖಾಸಗಿ ವರ್ತಕರಿಗೆ ಮಾತ್ರ. ರಾಜ್ಯಪಾಲರ ಲೋಕಭವನದ ಹೆಸರಲಗೆಯಿಂದ ಹಿಡಿದು ಸರ್ಕಾರಿ ಪೆಟ್ರೋಲ್ ಬಂಕ್, ಬ್ಯಾಂಕುಗಳಿಗೂ ಇದು ಅನ್ವಯ ಆಗುವುದಿಲ್ಲ.
ಕರ್ನಾಟಕದಲ್ಲಿ ಎಲ್ಲಾ ಹೆಸರಲಗೆಗಳು, ಅದು ಬಹುರಾಷ್ಟ್ರೀಯ ಕಂಪನಿಗಳಾಗಿರಲಿ, ಒಕ್ಕೂಟ ಸರ್ಕಾರದ ಸಂಸ್ಥೆಗಳಾಗಿರಲಿ, ಹೆದ್ದಾರಿಗಳಾಗಿರಲಿ, ಅನ್ವಯ ಆಗಬೇಕು ಅನ್ನುವುದು #ನಮ್ಮನಾಡು_ನಮ್ಮಆಳ್ವಿಕೆ ಯ ಹಕ್ಕೊತ್ತಾಯ.
ಹಿಂದಿ ಹೈಕಮಾಂಡ್ ಪಕ್ಷಗಳು ಇರುವವರೆಗೂ ಇದು ಸಾಧ್ಯವಿಲ್ಲ. ನಮ್ಮ ಹೋರಾಟ ನಿಲ್ಲೋದಿಲ್ಲ.
#NaNNA
What's happening in this country, @nitin_gadkari ji?
You are introducing some fancy mix of fuel every day without any ecosystem support?
Why is there no buy in from insurance companies or manufacturers?
Use of E20 can lead to claims rejection. I don't want to use E20. Do I have a choice at the fuel station?
Why are we being taken for a ride?
The US has suspended access to its most advanced AI models for every foreign national on earth - overnight, without notice.
For a country of India’s civilisational weight and geostrategic position, with its own unique security challenges, there is simply no alternative to building sovereign AI capability.
This moment makes that clearer than any policy argument ever could.
ಮೋದಿಯವರು ಮುಖ್ಯಮಂತ್ರಿಯಾಗಿದ್ದಾಗ, ಗುಜರಾತ್ ಪ್ರತಿ ವರ್ಷ 60 ಸಾವಿರ ಕೋಟಿ ದುಡ್ಡನ್ನು ದೆಹಲಿಗೆ ಕೊಡುತ್ತೆ. ದೆಹಲಿ ವಾಪಸ್ ಕೊಡೊದು ತುಂಬ ಕಡಿಮೆ, ಗುಜರಾತ್ ದೆಹಲಿಯ ಮುಂದೆ ಬಿಕ್ಷೆ ಬೇಡಬೇಕ ಅನ್ನೋ ಪ್ರಶ್ನೆಯನ್ನು ಕೇಳ್ತಿದ್ರು. ಈಗ ಈ ಅಕ್ಕ ಹೀಗೇಳ್ತಿದ್ದಾರಲ್ಲಾ..
ನಮ್ಮ 25ನೇ ಸಂಚಿಕೆ ತುಂಬಾ ಜನರಿಗೆ ಇಷ್ಟವಾಗುತ್ತಿದೆ.
800 ರೂಪಾಯಿ ಬ್ಯಾಂಕ್ ಖಾತೆಯಲ್ಲಿದ್ದ ದಿನದಿಂದ ಇಂದು 1300 ಕೋಟಿ ಆದಾಯ ಗಳಿಸುವರೆಗೆ ವೇಕ್ಫಿಟ್ ಅನ್ನು ಕಟ್ಟಿದ ಚೈತನ್ಯ ಅವರ ಕತೆ ಈ ವಾರಾಂತ್ಯಕ್ಕೆ ನಿಮ್ಮ ಸಂಗಾತಿಯಾಗಲಿ..
ನೋಡಿದ ಮೇಲೆ ಇಷ್ಟವಾದರೆ ಅಲ್ಲೇ ಒಂದು ಕಮೆಂಟ್ ಹಾಕಿ, ಒಂದು ಲೈಕ್ ಕೊಡಿ, ಒಂದು ಶೇರ್ ಮಾಡಿ..
ಲಿಂಕ್:
https://t.co/N7u73yVcXa
ಕನ್ನಡ ನಟ ನಟಿಯರು ಎಲ್ಲರೂ ಹೋಲ್ ಸೇಲ್ ಆಗಿ ರಾಜಕೀಯದವರಿಗೆ ಬಕೆಟ್ ಹಿಡಿದುಕೊಂಡೇ ನಿಂತಿರಿ.. ಯಾರೊಬ್ಬರೂ ಜನಕ್ಕೆ ತೊಂದರೆ ಆದಾಗ ಮಾತಾಡಬೇಡಿ.. ನೀವು ಹೀಗೆ ನೆಡೆದುಕೊಳ್ಳುವುದರಿಂದಲೇ ಅಲ್ವೇ ಜನರ ಆಕ್ರೋಶ ತುರ್ತು ಸಂದರ್ಭದಲ್ಲಿ ನಿಮ್ಮ ಮೇಲೆ ಬರುವುದು?
Longest-serving elected PM of India 🇮🇳 @narendramodi
Let that sink in...we must pause and acknowledge this achievement.
12 years.Same energy.Same pace,, No slowdown.
Shri @narendramodi Ji, Heartfelt salute to your dedication and achievement.
A proud moment sir.
Wishing you continued success and the best of everything ahead!
🙏🏼
ನೀಟ್ ಹಾಗೂ ಸಿ.ಬಿ.ಎಸ್.ಸಿ ಹಗರಣದ ಬಗ್ಗೆ ಪ್ರಶ್ನೆ ಮಾಡಲ್ಲ. ಪೆಟ್ರೋಲ್, LPG ಹಾಗೂ ಇನ್ನಿತ್ತರ ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆಯ ಬಗ್ಗೆ ಕೇಳಲ್ಲ. ಈ ವಯ್ಯನ ಸರ್ಕಾರದ ಎಡವಟ್ಟುಗಳಿಂದ ಕಷ್ಟ ಅನುಭವಿಸುತ್ತಿರುವ ಜನರ ಪರ ಎಂದೂ ದನಿ ಎತ್ತಲ್ಲ.
ಆದರೆ, ಮೋದಿಯ ಗುಣಗಾನ ಮಾಡುವ ಈ ಕೆಟ್ಟ ಶೋಕಿ ಸಿನಿಮಾ ಮಂದಿಗೆ! ಬಾಲಿವುಡ್ ನಟರ ಚಾಳಿ ನಮ್ಮ ನಟರಿಗೂ ಅಂಟಿದಂತಿದೆ. ತಾವು ಮಾಡುತ್ತಿರುವುದು ದೊಡ್ಡ ಆತ್ಮವಂಚನೆ ಅಂತ ಯಾವಾಗ ತಿಳಿಯುತ್ತೆ ಇವರಿಗೆಲ್ಲಾ?
This nonagenarian can put even a chameleon to shame!
Glorifying one of the worst PMs India has had in its history requires some level of sycophancy and shamelessness.
Celebrate his 100M on Twitter.
Celebrate his 100M on Instagram.
Celebrate his birthday every year.
Celebrate his longish tenure as PM.
Apparently, the aforementioned bloody things that technically have no relevance to the citizens of India, will be the headlines, and to add insult to injury, will also be celebrated with great fanfare, to garnish the narcissist.
I’m afraid, Indian media and celebrities from various fields, basically, crawl when asked to bend! Pathetic state of affairs #NarendraModi
ಕನ್ನಡವನ್ನು ಸರಿಯಾಗಿ ಓದಲು, ಬರೆಯಲು ಬಾರದಿರೋದು ಒಂದು 'ಹೆಮ್ಮೆಯ ಗರಿ' ಎಂಬ ಮನೋಭಾವ ಬೆಂಗಳೂರಲ್ಲಿ ಹುಟ್ಟಿ-ಬೆಳೆದು, ಇಂಗ್ಲಿಷ್ ಮಾಧ್ಯಮದಲ್ಲೋದಿದ ಎಷ್ಟೋ ಮಂದಿಗಿರೋದನ್ನ ನಾನು ಕಣ್ಣಾರೆ ಕಂಡಿದ್ದೇನೆ.
ಇದೊಂದು ಬಗೆಯ ಕಾನ್ಸರ್ ಇದ್ದಂತೆ. ಇದಕ್ಕಿರೋದು ಒಂದೇ ಪರಿಹಾರ: ನಮ್ಮ ಸರ್ಕಾರ, ಕರ್ನಾಟಕದ ಎಲ್ಲಾ ಬಗೆಯ ಶಾಲೆಗಳಲ್ಲೂ ಕನ್ನಡ ಕಡ್ಡಾಯ ಮಾಡಿ, ಆಡಳಿತದಲ್ಲೂ ಕನ್ನಡಕ್ಕೆ ಪ್ರಾಧಾನ್ಯತೆ ನೀಡೋದು. ಕನ್ನಡ ಕಲಿಯದೆ ಕರ್ನಾಟಕದಲ್ಲಿ ಬದುಕುವುದೇ ತ್ರಾಸಿನ ಕೆಲಸವಾಗುವಂತೆ ಮಾಡಬೇಕಿದೆ.
ನೆನಪಿಡಿ: ಮೂಗು ಮುಚ್ಚಿದರಷ್ಟೇ ಬಾಯಿ ಬಿಡೋದು. ಇದು ನಮ್ಮ ನಾಡಿನಲ್ಲೇ ನಮ್ಮ ಭಾಷೆಯ ಅಳಿವು-ಉಳಿವುನ ಪ್ರಶ್ನೆ. ಕೊಂಚ ಆಕ್ರಮಣಕಾರಿ ಹಾದಿ ಹಿಡಿದರೆ ತಪ್ಪಿಲ್ಲ!
ಮಹಾಕವಿ ಕುವೆಂಪುರವರೇ ಹೇಳಿದಂತೆ, "ಕಲ್ಲೋ ಸೊಲ್ಲೋ ಕನ್ನಡಕ್ಕಾಗಿ ಎಲ್ಲವೂ ಬೇಕು!" #Kannada