ನೆನಪಿರಲಿ ಪ್ರೇಮ್ ಮತ್ತು ವಿಹಾನ್ ಗಣೇಶ್ ಅಪ್ಪ ಮಗನಾಗಿ ನಟಿಸುತ್ತಿರೋ “ಡೀ ಡೀ ಢಿಕ್ಕಿ” ಸಿನಿಮಾದ ಚಿತ್ರೀಕರಣ ಕಂಪ್ಲೀಟ್ ಆಗಿದೆ.
Happy Birthday to Director Ranjani Raghavan.
#DiDiDikki#Cineloka
ಇಂದು ಬೆಂಗಳೂರಿನ ಚಿತ್ರ ಮಂದಿರದಲ್ಲಿ ಲ್ಯಾಂಡ್ ಲಾರ್ಡ್ ಸಿನಿಮಾ ತಂಡದ ಕೋರಿಕೆಯ ಮೇರೆಗೆ ಲ್ಯಾಂಡ್ ಲಾರ್ಡ್ ಸಿನಿಮಾವನ್ನು ವೀಕ್ಷಿಸಿ, ಇಡೀ ಚಿತ್ರ ತಂಡಕ್ಕೆ ಶುಭ ಕೋರಿದೆನು.
#Landlord
ಸಾಮಾಜಿಕ ಅಸಮಾನತೆ ಮತ್ತು ಜಾತಿಯಾಧಾರಿತ ಶೋಷಣೆ ವಿಷಯಾಧಾರಿತ ದುನಿಯಾ ವಿಜಯ್ ನಾಯಕತ್ವದ "ಲ್ಯಾಂಡ್ ಲಾರ್ಡ್" ಚಲನಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.
ಮೌಲ್ಯಯುತ ಸಂದೇಶವನ್ನು ಜನರಿಗೆ ತಲುಪಿಸಿ, ಸಾರ್ವತ್ರಿಕ ಅಭಿಪ್ರಾಯ ರೂಪಿಸಲು ಹಾಗೂ ಸಾಮಾಜಿಕ ಪರಿವರ್ತನೆಯನ್ನು ಸಾಧಿಸಲು ಸಿನೆಮಾಗಳು ಅತ್ಯಂತ ಪರಿಣಾಮಕಾರಿ ಮಾಧ್ಯಮ ಎನ್ನುವುದು ನನ್ನ ಭಾವನೆ. ಸಾಮಾಜಿಕ ಕಳಕಳಿಯ ಸಿನೆಮಾವನ್ನು ಮಾಡಿದಾಗ ಅಂಥವರ ಜೊತೆ ನಿಂತು ಬೆನ್ನು ತಟ್ಟಬೇಕಿರುವುದು ಕೂಡ ಸರ್ಕಾರವಾಗಿ ನಮ್ಮ ನೈತಿಕ ಹೊಣೆ.
ಮುಂದಿನ ದಿನಗಳಲ್ಲಿ ಸಾಮಾಜಿಕ ವ್ಯವಸ್ಥೆಯ ಮೇಲೆ ಬೆಳಕು ಚೆಲ್ಲುವ ಲ್ಯಾಂಡ್ ಲಾರ್ಡ್ ನಂತಹ ಇನ್ನಷ್ಟು ಚಿತ್ರಗಳು ಮೂಡಿಬರಲು ನಮ್ಮ ಈ ನಿರ್ಧಾರ ಸ್ಪೂರ್ತಿಯಾಗಲಿದೆ ಎಂದು ನಂಬಿದ್ದೇನೆ.
#LandLord
Irrespective of the way it was promoted, #Landlord deserves to be watched on the big screen. The film is rich with heartfelt and memorable moments throughout.
The marketing may not have reflected the film’s true spirit,but the content itself stands strong and speaks for itself.
ರಾಜ್ ಬಿ ಶೆಟ್ರೇ ನಿಮ್ಮ ಮಾತಿಗೆ ನಮ್ಮ ಸಂಪೂರ್ಣ ಬೆಂಬಲ ಕಣ್ರೀ. ..!
ಇಷ್ಟು ಸ್ಪಷ್ಟತೆ ನಮ್ಮ ಯುವ ಜನಾಂಗಕ್ಕೆ ಬಂದ್ರೆ ಸಾಕು - victim ಕಾರ್ಡ್ ಸಂಸ್ಕೃತಿ ಅಳಿಯುತ್ತೆ.
ಸಾಧನೆಯ ಹಂಬಲ ಇನ್ನು ಹೆಚ್ಚಾಗುತ್ತೆ 👍
ಲ್ಯಾಂಡ್ ಲಾರ್ಡ್ ಸಿನಿಮಾ ಅಡ್ರೆಸ್ ಮಾಡಿರುವ ಇಶ್ಶೂಗಳು
1. ದೇವದಾಸಿ ಅಥವಾ ಬಸವಿ ಬಿಡಿಸುವ ಪದ್ಧತಿ
2. ಹೆಣ್ಣು ಮಕ್ಕಳ ಶಿಕ್ಷಣ
3. ದಲಿತರ ದೇವಾಲಯ ಪ್ರವೇಶ
4. ದೌರ್ಜನ್ಯ ಆದಾಗ ದಲಿತರ ಮನಸ್ಸಿನಲ್ಲಿ ಉಂಟಾಗುವ ಕೋಪ, ಆಕ್ರೋಶ, ಪ್ರತಿ ಹಿಂಸೆ ಇತ್ಯಾದಿ ಭಾವಗಳ ಅಭಿವ್ಯಕ್ತಿ
5. ನೊಂದವರು ಹೇಗೆ ಸೇಡು ತೀರಿಸಿಕೊಳ್ಳುವರು ಎಂಬ ಚಿತ್ರಣ.
6. ಮೀಸಲು ಕ್ಷೇತ್ರದಲ್ಲಿ ಗೆಲ್ಲುವ ಜನಪ್ರತಿನಿಧಿಗಳ ವರ್ತನೆ
7. ದಲಿತರ ಭೂಮಿಗಳ ಮೇಲೆ "ದೌರ್ಜನ್ಯಜಾತಿಗಳು" ಹೇಗೆ ಧಾಳಿ ಮಾಡುತ್ತಾರೆ.
ಸಿನಿಮಾದ ಆಚೆ, ಧರ್ಮದ ಪೋಷಾಕು ಧರಿಸಿದ "ಸಂಘ"ದವರು ಹೇಗೆ ಈ ಎಲ್ಲಾ ಸಮಸ್ಯೆಗಳ ಬಗ್ಗೆ ದಿವ್ಯ ಮೌನ ತಾಳುತ್ತಾರೆ. "ಮೌನ" ಎಂದರೆ ದೌರ್ಜನ್ಯ ಅದರ ಪಾಡಿಗೆ ಅದು ನಡೆಯಲಿ ಎಂಬ "ದೌರ್ಜನ್ಯ ಬೆಂಬಲದ ಧೋರಣೆ".
-ರಘೋತ್ತಮ ಹೊ.ಬ
#landlordmovie #duniyavijay #rachitaram #JadeshaaKHampi
ಜಡೇಶ್ ಹಂಪಿ ಅವರು ಕನ್ನಡದಲ್ಲಿ ತುಂಬಾ ದೊಡ್ಡ ನಿರ್ದೇಶಕರಾಗುವ ಎಲ್ಲಾ ಮುನ್ಸೂಚನೆ ಕೊಟ್ಟಿದ್ದಾರೆ.
ಸಿನಿಮಾ ತುಂಬಾ ಚೆನ್ನಾಗಿದೆ, ಜಡೇಶ್ ಈ ಕೆಲಸವನ್ನು ಹೇಗ್ ಮಾಡಿದ್ರು ಅಂತ ಗೊತ್ತಿಲ್ಲ, ಎಲ್ಲರೂ ತುಂಬಾ ಚೆನ್ನಾಗಿ ನಟಿಸಿದ್ದಾರೆ.
ಕೋಲಾರದ ಕತೆ ಆದ್ದರಿಂದ ನನಗೊಂದಶ್ಟು ಪ್ರಶ್ನೆಗಳಿವೆ, ಅವು ಮುಂದಿನ ಪೋಸ್ಟ್ಗಳಲ್ಲಿ ಬರೀತಿನಿ.
#Landlord
“ಲ್ಯಾಂಡ್ ಲಾರ್ಡ್” ಚಿತ್ರದ ದುನಿಯಾ ವಿಜಯ್ & ರಾಜ್ ಬಿ ಶೆಟ್ಟಿ ಅಭಿನಯಕ್ಕೆ ಫಿದಾ ಆದ ಸಿನಿಮಾ ಪ್ರೇಕ್ಷಕರು.
ಒಂದೊಳ್ಳೆ ಸಿನಿಮಾ ಬಂದಾಗ, ಚಿತ್ರಮಂದಿರಕ್ಕೆ ಹೋಗಿ ನೋಡಿ ಪ್ರೋತ್ಸಾಹಿಸಿ.
#LandLord in Cinemas now. Don’t miss it.
#Cineloka@officialsalaga@jadeshaakhampi
ಒಂದೂರಿನ ಜಮಿನ್ದಾರಿಕೆ,(ಅ)ಸಾಂಪ್ರದಾಯಿಕ ನ್ಯಾಯಾಂಗ ವಿಧಾನ,ಅವಮಾನವೀಯ ದೇವದಾಸಿ ಪದ್ದತ್ತಿ,ಭೂಮಿಯ ಹಕ್ಕಿನ ಬಯಕೆ, ಸಂವಿಧಾನದ ಸಮಾನತೆ ಹಳ್ಳಿ ಹಳ್ಳಿಗೂ ತಲುಪಲಿ ಎನ್ನುವ ಆಶಯ
ಡೈರೆಕ್ಟರ್ ಜಡೇಶ್.ಕೆ.ಹಂಪಿ ಸಾಮಾಜಿಕ ಸೂಕ್ಷ್ಮತೆಗಳನ್ನು ಮುಟ್ಟುತ್ತಾರೆ,ಕಲಾವಿದರೆಲ್ಲರೂ ಅಭಿನಯ ರಾಕ್ಷಸರು ✊💙
#LandlordReview#LandLordKannadaMovie