@CPBlr wether night curfew rules not applicapable to global office needs operating huge godown in resedential area and operating beyond 10 PM and blocking foot path by parking dozzens of two wheeler and it is violation of recent high court judgement please take action
@jointcptraffic ಗ್ಲೋಬಲ್ ಆಫೀಸ್ ನೀಡ್ಸ್ SR ನಗರ 6ನೇ ಕ್ರಾಸ್ ಫುಟ್ ಪಟ್ ಮೇಲೆ ವಾಹನ ನಿಲ್ಲಿಸುತ್ತಾರೆ ಮತ್ತು ಟೂ ವೀಲರ್ನಲ್ಲಿ ಲಗೇಜ್ ಸಾಗಿಸುತ್ತಾರೆ ನಿಮ್ಮ ಟ್ರಾಫಿಕ್ ಪೊಲೀಸ್ ಸುಮ್ನೆ ಇರಲು ರಹಸ್ಯ ವೇನು ಸರ್
@blrcitytraffic ಗ್ಲೋಬಲ್ ಆಫೀಸ್ ನೀಡ್ಸ್ 6ನೇ ಕ್ರಾಸ್ ಸಂಪಂಗಿ ರಾಮ ನಗರ ಫುಟ್ ಪಟ್ ಮೇಲೆ ಟೂ ವೀಲರ್ ನಿಲ್ಲಿಸಿ ಜನರಿಗೆ ತೊಂದ್ರೆ ಕೊಡುತ್ತಾರೆ ಟೂ ವೀಲರ್ಗಳಲ್ಲಿ ಲಗೇಜ್ ಹಾಕಿ ಕಾನೂನು ಉಲ್ಲಂಘನೇ ಮಾಡಿದರು ಸಹ ಬೆಂಗಳೂರು ಟ್ರಾಫಿಕ್ ಪೊಲೀಸ್ ಸುಮ್ನೆ ಇರಲು ರಹಸ್ಯವೇನು?
@DCPTrWestBCP ಗ್ಲೋಬಲ್ ಆಫೀಸ್ ನೀಡ್ಸ್ ಫುಟ್ ಪತ್ ಮೇಲೆ ರಸ್ತೆ ಮೇಲೆ 24x7x365 ಡೇಸ್ ಟೂ ವೀಲರ್ ಮತ್ತು ಲಾರಿ ರಸ್ತೆ ಮೇಲೆ ನಿಲ್ಲಿಸಿ ಜನರಿಗೆ ಅಡಚಣೆ ಮ���ಡಿದರು ಸಹ ನಿಮ್ಮ ವಿಲ್ಸನ್ ಗಾರ್ಡನ್ ಟ್ರಾಫಿಕ್ ಪೊಲೀಸ್ ಸುಮ್ಮನೆ ಇರುವ ಕಾರಣ ಏನು ಸರ್?
@jointcptraffic ಗ್ಲೋಬಲ್ ಆಫೀಸ್ ನೀಡ್ಸ್ 6ನೇ ಕ್ರಾಸ್ ಸಂಪಂಗಿ ರಾಮನಗರದವರು 24x7x365 ಫುಟ���ಪತ್ ಮೇಲೆ ರಸ್ತೆ ಮೇಲೆ ದ್ವಿ ಚಕ್ರ ವಾಹನ ಲಾರಿ ನಿಲ್ಲಿಸಿ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರಿಗೆ ತೊಂದ್ರೆ ಮಾಡಿದರು ಸಹ ನಿಮ್ಮ ವಿಲ್ಸನ್ ಗಾರ್ಡನ್ ಟ್ರಾಫಿಕ್ ಪೊಲೀಸ್ ಸುಮ್ನೆ ಇರವ ರಹಸ್ಯವೇನು ಸರ್?
@jointcptraffic ಸಂಪಗಿ ರಾಮನಗರ 6 ನೆ ಕ್ರಾಸ್ ನಲ್ಲಿ ��್ಲೋಬಲ್ ಆಫೀಸ್ ನೀಡ್ಸ್ ದೊಡ್ಡ ಅಂಗಡಿಯವರು ಫುಟ್ ಪಟ್ ಮೇಲೆ ವಾಹನ ನಿಲ್ಲಿಸಿ ಲಗೇಜ್ ಹಾಕಿ ರಸ್ತೆ ಮೇಲೆ ಲಾರಿ ನಿಲ್ಲಿಸಿ ಜನರ ಓಡಾಟಕ್ಕೆ ದಿನ ನಿತ್ಯ ತೊಂದ್ರೆ ಮಾಡಿದರು ಸಹ ನಿಮ್ಮ ವಿಲ್ಸನ್ ಗಾರ್ಡನ್ ಟ್ರಾಫಿಕ್ ಪೊಲೀಸ್ ಸುಮ್ನೆ ಇರಲು ಕಾರಣವೇನು? ಸರ್