@Namoinkannada ಮಾನ್ಯ ನರೇಂದ್ರ ಮೋದಿ ಅವರೇ ನಿಮ್ಮ ಮೇಲೆ ಬಹಳಷ್ಟು ಜನ ವಿದ್ಯಾವಂತರು ಹಾಗೂ ಯುವ ಜನತೆ ಬಹಳ ಅಭಿಮಾನವನ್ನು ಹೊಂದಿದ್ದರು. ಅವರ ಅಭಿಮಾನಕ್ಕೆ ನೀವು ಒಂದು ಸಣ್ಣ ರಾಜೀನಾಮೆಯನ್ನು ಕೊಡಿಸಿದರೆ ನಿಮ್ಮ ನಿಮ್ಮ ಮೇಲೆ ಇಟ್ಟಂತ ನಂಬಿಕೆ ಹಾಗೂ ಜನತೆ ನಿಮಗೆ ನೀಡಿದ ಮತಗಳ ಗೆಲುವೆಂದು ಭಾವಿಸುತ್ತಿದ್ದರು ಆದರೆ ನೀವು ತೆಗೆದುಕೊಂಡ ನಿರ್ಧಾರ ತಪ್ಪು
@drashwathcn ಮಾನ್ಯ ಅಶ್ವಥ್ ನಾರಾಯಣ ಸರ್ ವಿದ್ಯಾರ್ಥಿ ನಿಮ್ಮ ಬಳಿಯಲ್ಲಿ ಕೇಳುತ್ತಿರುವುದು ತಪ್ಪು ಮಾಡಿದ ಸಚಿವರನ್ನು ಅಧಿಕಾರದಿಂದ ತೆಗೆಯಿರಿ, ಇವರನ್ನು ನೀವು ದೇಶದ್ರೋಹಿಗಳು ಎಂದು ಲಾಠಿಚಾರ್ಜ್ ಮಾಡಿದ್ದೀರಲ್ಲ ವಿದ್ಯಾರ್ಥಿಗಳು ನಾಳೆ ದಿನ ಅವರ ಮನಸ್ಸಿನ ಭಾವನೆಗಳಿಗೆ ದಕ್ಕೆ ಹಾಗೆ ನಿಮ್ಮ ವಿರುದ್ಧ ನಿಂತರೆ ರಾಜಧಾನಿಯ ಪರಿಸ್ಥಿತಿ ಹೇಗಿರಬಹುದು
ಅದ್ಭುತ, ಅಲ್ಲವೇ?
1.) ಹೆಲ್ಮೆಟ್ ಇಲ್ಲ... ದಂಡ ₹1,000/-
2.) ನೋ-ಪಾರ್ಕಿಂಗ್ ವಲಯದಲ್ಲಿ ಪಾರ್ಕಿಂಗ್... ದಂಡ ₹3,000/-
3.) ವಿಮೆ ಇಲ್ಲ... ದಂಡ ₹1,000/-
4.) ಕುಡಿದು ವಾಹನ ಚಾಲನೆ... ದಂಡ ₹10,000/-
5.) ಪ್ರವೇಶ ರಹಿತ ವಲಯದಲ್ಲಿ ಚಾಲನೆ... ದಂಡ ₹5,000/-
6.) ಚಾಲನೆ ಮಾಡುವಾಗ ಮೊಬೈಲ್ ಫೋನ್ನಲ್ಲಿ ಮಾತನಾಡುವುದು… ದಂಡ ₹2,000/-
6.) ಮಾಲಿನ್ಯ ಪ್ರಮಾಣ ಪತ್ರವಿಲ್ಲ... ದಂಡ ₹1,100/-
7.) ಟ್ರಿಪಲ್ ಸೀಟ್ ರೈಡಿಂಗ್… ದಂಡ ₹2,000/-
ಆದರೆ:
1.) ಅಸಮರ್ಪಕ ಟ್ರಾಫಿಕ್ ಸಿಗ್ನಲ್ಗಳು... ಯಾರೂ ಜವಾಬ್ದಾರರಲ್ಲ!
2.) ರಸ್ತೆಯ ಹೊಂಡಗಳು... ಯಾರೂ ಜವಾಬ್ದಾರರಲ್ಲ!
3.) ಅತಿಕ್ರಮಿಸಿದ ಕಾಲುದಾರಿಗಳು... ಯಾರೂ ಜವಾಬ್ದಾರರಲ್ಲ!
4.) ಬೀದಿ ದೀಪವಿಲ್ಲ... ಯಾರೂ ಜವಾಬ್ದಾರರಲ್ಲ!
5.) ರಸ್ತೆಗಳಲ್ಲೆಲ್ಲ ಹರಡಿದ ಕಸ... ಯಾರೂ ಜವಾಬ್ದಾರರಲ್ಲ!
6.) ರಸ್ತೆಗಳಲ್ಲಿ ಬೀದಿದೀಪ ಕಂಬಗಳಿಲ್ಲ... ಯಾರೂ ಜವಾಬ್ದಾರರಲ್ಲ!
7.) ರಸ್ತೆಗಳನ್ನು ಅಗೆದು ದುರಸ್ತಿ ಮಾಡದೆ ಬಿಟ್ಟಿದ್ದಾರೆ... ಯಾರೂ ಜವಾಬ್ದಾರರಲ್ಲ!
8.) ನೀವು ಗುಂಡಿಗೆ ಬಿದ್ದು ಗಾಯಗೊಂಡರೆ... ಯಾರೂ ಜವಾಬ್ದಾರರಲ್ಲ!
9.) ಬಿಡಾಡಿ ಹಸುಗಳು ಅಥವಾ ಪ್ರಾಣಿಗಳು ನಿಮ್ಮ ವಾಹನಕ್ಕೆ ಡಿಕ್ಕಿ ಹೊಡೆದರೆ ಅಥವಾ ನಾಯಿ ಕಚ್ಚಿದರೆ... ಯಾರೂ ಜವಾಬ್ದಾರರಲ್ಲ!
10.) ರಸ್ತೆಯ ತುಂಬೆಲ್ಲಾ ಹರಿಯುವ ಚರಂಡಿ... ಯಾರೂ ಜವಾಬ್ದಾರರಲ್ಲ!
ಸಾರ್ವಜನಿಕರು ಮಾತ್ರ ಅಪರಾಧಿಗಳು ಮತ್ತು ಅವರು ಮಾತ್ರ ದಂಡವನ್ನು ಪಾವತಿಸಲು ಜವಾಬ್ದಾರರು ಎಂದು ಭಾಸವಾಗುತ್ತದೆ. ಆಡಳಿತ, ಪುರಸಭೆ ಮತ್ತು ಸರ್ಕಾರ; ಅವರಲ್ಲಿ ಯಾರೂ ಎಂದಿಗೂ ಜವಾಬ್ದಾರರಾಗಿರುವುದಿಲ್ಲ.
ಅವರಿಗೆ ಯಾವುದೇ ನಿಯಮಗಳು ಅನ್ವಯಿಸುವುದಿಲ್ಲ. ಯಾವುದೇ ನಿರ್ಲಕ್ಷ್ಯಕ್ಕೆ ಅವರು ಎಂದಿಗೂ ಜವಾಬ್ದಾರರಾಗಿರುವುದಿಲ್ಲ.
ಅವರನ್ನೂ ಹೊಣೆ ಮಾಡಬೇಕಲ್ಲವೇ???
ನಾಗರಿಕರು ಕಷ್ಟಪಟ್ಟು ದುಡಿಯಬೇಕು, ಸಂಕಟಗಳನ್ನು ಸಹಿಸಿಕೊಳ್ಳಬೇಕು, ತೆರಿಗೆ ಕಟ್ಟಬೇಕು, ದಂಡ ಕಟ್ಟಬೇಕು, ಸರ್ಕಾರದ ಬೊಕ್ಕಸ ತುಂಬಬೇಕು, ನಂತರ ಮತ್ತೆ ಅಧಿಕಾರಕ್ಕೆ ಬರಬೇಕು!
ಈ ನಿಯಮವನ್ನು ರೂಪಿಸಿದವರಿಗೂ ಈ ಸತ್ಯದ ಅರಿವಾಗುವಂತೆ ಎಲ್ಲರೂ ಇದನ್ನು ಸಾಧ್ಯವಾದಷ್ಟು ವ್ಯಾಪಕವಾಗಿ ಹಂಚಿಕೊಳ್ಳಬೇಕೆಂದು ನಾನು ವಿನಂತಿಸುತ್ತೇನೆ..
.🙏
ರಾಮನಗರದ ಚೌಟ್ರಿಯಲ್ಲಿ ಎಸ್ಐಆರ್ ಪ್ರಕ್ರಿಯೆ – ಹೆಚ್ಡಿಕೆಯಿಂದ ವಿಡಿಯೋ ಸಾಕ್ಷಿ ಬಿಡುಗಡೆ https://t.co/HRStKGN9vu
- ಬಾಂಗ್ಲಾದೇಶದವರ ರಕ್ಷಣೆ ನಡೆಯುತ್ತಿದೆ
- ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ
#HDKumaraswamy#Congress#SIR#Ramangara#JDS#Election
ಇದು ನಿಜವಾದ ಪ್ರಶ್ನೆ ಏಕೆಂದರೆ ಈ ಪ್ರಶ್ನೆಯಲ್ಲಿ ಯಾವುದೇ ಕಾಂಗ್ರೆಸ್ ಬಿಜೆಪಿ ಹಿಂದೂ ಮುಸ್ಲಿಂ ಎನ್ನುವ ಯಾವುದೇ ಭೇದಭಾವ ಇಲ್ಲ ಆದರೆ ಈ ಪ್ರಶ್ನೆಗೆ ಉತ್ತರಿಸಬೇಕಾದವರು ಮೌನದಲ್ಲಿದ್ದಾರೆ ಅವರಿಗೆ ಬೇಕಾಗಿರುವುದು ಹಿಂದೂ ಮುಸ್ಲಿಂ
"ಕಾವೇರಿ ನದಿಯಲ್ಲಿ ನೀರು ಇಲ್ಲದೇ ಇರಬಹುದು.. ಆದ್ರೆ ಸರ್ಕಾರದ ಖಜಾನೆಯಲ್ಲಿ ಉಕ್ಕಿ ಹರಿಯುತ್ತಿದೆ. ವೃದ್ಧರು, ವಿಧವೆಯರು, ಅಂಗವಿಕಲರಿಗೆ ಪಿಂಚಣಿ ಕೊಡಲು ದುಡ್ಡಿಲ್ಲ. ಇದು ರಾಜ್ಯದ ಗ್ಯಾರಂಟಿ ಪರಿಸ್ಥಿತಿ "
#Karnataka#Congress#Guarantee#Pension
#WATCH | Keralam: Commotion outside the residence of former Chief Minister and present LoP Pinarayi Vijayan in Thiruvananthapuram, as CPI(M) workers attacked a vehicle of ED officials.
The workers are protesting against the central agency over its searches at 10 premises in Keralam, including the residences of Pinarayi Vijayan, in the Cochin Minerals and Rutile Limited (CMRL) case.
Rupee was falling against Dollar even before the start of Iran war
But now, Godi media is blaming Iran war alone for Rupee downfall and hiding failure of Modi in handling the Indian economy 🤡
Canara Bank originated from Karnataka but no Kannada in Account Opening Form given in Bengaluru branch. First page is Hindi, not even English.
What happened to you @canarabank ?
ಬಸಾಪುರ ಕೆರೆಯ 44 ಎಕರೆ ಸಾರ್ವಜನಿಕ ಆಸ್ತಿಯನ್ನು ಬಲ್ಲೋಟ ಕಂಪನಿಯಿಂದ ಮುಕ್ತಗೊಳಿಸಿ! ಹಸುಗಳಿಗೆ, ಕುರಿಗಳಿಗೆ ಮತ್ತು ಜನರಿಗೆ ನೀರು ಒದಗಿಸಬೇಕು ರೈತರಿಂದ ಹೋರಾಟ. ನಮ್ಮ ಕೆರೆ — ನಮ್ಮ ಹಕ್ಕು, ಮುಂದಿನ ಪೀಳಿಗೆಗಾಗಿ ಉಳಿಸೋಣ!
ಕೊಪ್ಪಳ ರೈತರ ಜೋತೆ ಕೈ ಜೋಡಿಸಿದ @dputtannaiah#Koppala#Koppal
In 2023, a report was released.
In 2024, excuses were given.
In 2025, a new plan was announced.
Each time, the response was the same: ‘We will look into it’. And now, in 2026, we are still facing the same issues.
The Congress government led by CM @Siddaramaiah & DyCM @DKShivakumar have made it clear the lives of common people have no value.
ಬೆಂಗಳೂರಿಗರ ಬದುಕು ಮಳೆಗೆ ಬಲಿಯಾಗುತ್ತಿದ್ದರೆ, ನಿಮ್ಮ 'ಪ್ಲಾನ್ ಆಫ್ ಆಕ್ಷನ್' ಇನ್ನೂ ಕಾಗದದ ಮೇಲೆಯೇ ಇದೆಯೇ @DKShivakumar ಅವರೇ?
2023ಕ್ಕೆ ವರದಿ,
2024ಕ್ಕೆ ಸಬೂಬು,
25ಕ್ಕೆ ಹೊಸ ಪ್ಲಾನ್..
ಈಗ 2026ರಲ್ಲೂ ಅದೇ ಹಳೆ ರಾಗ!
ಹವಾಮಾನ ಇಲಾಖೆಯಂತೆ ಕೇವಲ ವರದಿ ನೀಡೋದೇ ನಿಮ್ಮ ಕೆಲಸವೇ?
ಜನರ ತೆರಿಗೆ ಹಣದ 'ಬ್ರಾಂಡ್ ಬೆಂಗಳೂರು' ಅಭಿವೃದ್ಧಿ ಎಲ್ಲಿ ಅಡಗಿದೆ?
ಜನರ ತಾಳ್ಮೆ ಪರೀಕ್ಷಿಸಬೇಡಿ, ಮೊದಲು ಕೆಲಸ ಮಾಡಿ ತೋರಿಸಿ!
#BengaluruRains
@siddaramaiah Okay we have accept in tax terrorism but you are doing in election campaign that time you are given free free for in schemes who was the responsible and also when you are given the free schemes budget will be manage you did not give any free scheme will text good for Karnataka
@raghav_chadha Sir not only in minimum balanc E Nach is bigger scam in all nbfc and banks because one time presentation charges is 490 what they have present in three time one month please ask the government last 3 years how many collected in e nach amount please Sir
₹19,000 crore.
That is what Banks collected in last 3 years just for not maintaining ‘Minimum Account Balance.’
Not from the rich. Not from big borrowers.
From the poorest accounts in the system.
Their crime? They didn’t have enough money.
A farmer misses the minimum balance - Penalty.
A pensioner withdraws money for medicine - Penalty.
A daily wage worker falls short by a few hundred rupees - Penalty.
The poor keep money in banks for safety. Not to be quietly fined for being poor.
Financial inclusion should protect small savings, not punish small balances.
In Parliament today I proposed ending minimum balance penalties so the banking system stops charging people for their poverty.
ಇದಕ್ಕೆ ಸರಕಾರ ಖಂಡಿತ ಉತ್ತರ ನೀಡಬೇಕು ಯುವ ಪೀಳಿಗೆಯನ್ನು ಆಧುನಿಕ ಭಾರತ ಎಂದು ನಾವು ಹೊರದೇಶದಲ್ಲಿ ಹೇಳುತ್ತೇವೆ ಆದರೆ ನಮ್ಮ ದೇಶದಲ್ಲಿ ಯುವ ಪೀಳಿಗೆಯ ಪರಿಸ್ಥಿತಿ ಯಾವುದೇ ಸರ್ಕಾರವಿರಲಿ ಬದಲಾವಣೆ ಯುವ ಪೀಳಿಗೆಯಿಂದನೇ ಆಗಬೇಕು