"Feeling proud to share that I was awarded the Best Player at the Udupi District Chess Association Tournament today! Grateful for the experience and all the support along the way."
😍
#bestplayer#Chess
ಕತ್ತಲು ರಾತ್ರಿಯ ಅತಿಥಿ ಮಾತ್ರ, ಸೂರ್ಯನು ಮತ್ತೆ ಚೈತನ್ಯದಿಂದ ಎದ್ದು ಬಂದಾಗ ಬೆಳಗನ್ನು ಯಾರಿಂದಲೂ ತಡೆದಿಡಲು ಸಾಧ್ಯವಿಲ್ಲ.
ಇಂದು ಸೂರ್ಯಚೈತನ್ಯ ಗ್ಲೋಬಲ್ ಅಕಾಡೆಮ��� ಸ್ಕೂಲ್ ಕುತ್ಯಾರ್ ಇಲ್ಲಿ ನನಗೆ ನೀವು ತೋರಿಸಿದ ಆಪಾರ ಪ್ರೀತಿ ಮತ್ತು ನೀವು ಮನಸ್ಸಿಂದ ನೀಡಿದ ಗೌರವ ಎರಡು ಅಭೂತಪೂರ್ಣ.