39 states , 853 cities, 6000 delegates, 250+ students from various universities, 250 organisations from USA have all come together to celebrate #UniversalOneness at MSG NYC.
Right response from Mohanji Bhagwat. Nehru banned RSS. When he lifted it, he only asked RSS to submit a written Constitition. RSS did & it is in govt records. Nehru didnt ask RSS to get registered under Societies Registration Act 1860. Nor did Indira, Rao or Manmohan.
Naman to Sheshadri ji chetanaa which was instrumental in carving thousands and thousands of Swayamsevaks and karyakartaas. His motherly concern, fatherly care and teacherly guidance were strong enough to change every life to put it on sanghakarya vrata.
This is his centenary.
🕉️
ಬಸವ ಜಯಂತಿಯ ವಿಶೇಷ ಸಂದರ್ಭದಲ್ಲಿ, ಜಗದ್ಗುರು ಬಸವೇಶ್ವರರಿಗೆ ಮತ್ತು ಅವರ ಶಾಶ್ವತ ಬೋಧನೆಗಳಿಗೆ ಭಕ್ತಿಪೂರ್ವಕ ನಮನಗಳು. ನ್ಯಾಯಸಮ್ಮತ ಸಮಾಜದ ಅವರ ದೂರದೃಷ್ಟಿ ಮತ್ತು ಜನರನ್ನು ಸಬಲೀಕರಣಗೊಳಿಸಲು ಅವರು ಮಾಡಿದ ಅಚಲ ಪ್ರಯತ್ನಗಳು ನಮಗೆ ಸದಾ ಪ್ರೇರಣೆಯಾಗಿರುತ್ತವೆ.
देश के सुप्रसिद्ध चिंतक, लेखक तथा पूर्व सांसद बलवीर पुंज जी के दुःखद निधन से भारत के सार्वजनिक जीवन को गहरी क्षति पहुँची है। राष्ट्रीय स्वयंसेवक संघ उनकी स्मृति में आदरपूर्वक श्रद्धांजलि अर्पित करता है।
लंबे सार्वजनिक जीवन में वे हमेशा व्यापक अध्ययन तथा ज़िम्मेदारी पूर्वक अपने विचारों को व्यक्त करते रहे।समसामयिक विषयों में उनके सटीक लेख हमेशा महत्वपूर्ण रहे। ईश्वर उनके परिवार जनों व मित्रों को यह दुःख सहन करने की शक्ति दें तथा उनकी आत्मा को सद्गति प्रदान करें।
ॐ शान्ति:।
- दत्तात्रेय होसबाले
सरकार्यवाह
राष्ट्रीय स्वयंसेवक संघ
संघ का सरसंघचालक कोई ब्राह्मण नहीं बन सकता, कोई क्षत्रिय नहीं बन सकता, कोई अन्य जाति का नहीं बन सकता, हां जो कोई भी बनेगा वह हिन्दू ही होगा। - डा. मोहन भागवत जी
#NewHorizons
ಶ್ರೀ ರಾಮಮಂದಿರ ಸಾಮಾನ್ಯ ಮಂದಿರವಲ್ಲ. ಇದು ವೈಯಕ್ತಿಕ ಪಾಪ ಪುಣ್ಯ, ಹರಕೆ ಬೇಡಿಕೆ, ಹುಂಡಿ ಕಾಣಿಕೆಗಳ ಸ್ಥಾನವಲ್ಲ. ಬದಲಾಗಿ ರಾಷ್ಟ್ರೀಯತೆ, ಹಿಂದು ಅಸ್ಮಿತೆ - ಜಾಗೃತಿ, ಸಾಮರಸ್ಯ - ಸಹಬಾಳ್ವೆಗಳ ಸಂಕೇತ. ತನ್ನ ಜನ್ಮಗೂಡಿಗೆ ಮರಳಿದ ಶ್ರೀ ಬಾಲರಾಮನಿಗೆ ಇವು ಸಾಕಾರವಾದಾಗಲೇ ಸಂತೃಪ್ತಿ ಸಮಾಧಾನ.
ಜೈ ಶ್ರೀರಾಮ್ 🙏
#DharmaDhwaja#ಧರ್ಮಧ್ವಜ
“Rashtriya Swayamsevak Sangh works in Bharat and has not engaged any lobbying firm in United States of America”
- Sunil Ambekar
Akhil Bharatiya Prachar Pramukh , RSS
@editorvskbharat
ಇಂದು, ನಾವು ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿರುವಾಗ, ಕರ್ನಾಟಕದ ಜನರಿಗೆ ಪ್ರತೀಕವಾಗಿರುವ ಶ್ರೇಷ್ಠತೆ ಮತ್ತು ಶ್ರಮಶೀಲ ಸ್ವಭಾವವನ್ನು ನಾವು ಆಚರಿಸುತ್ತೇವೆ. ಸಾಹಿತ್ಯ, ಕಲೆ, ಸಂಗೀತ ಮತ್ತಿತರ ಕ್ಷೇತ್ರಗಳಲ್ಲಿ ಪ್ರತಿಫಲಿಸುವ ಕರ್ನಾಟಕದ ಶ್ರೀಮಂತ ಸಂಸ್ಕೃತಿಯನ್ನು ಸಹ ನಾವು ಆಚರಿಸುತ್ತೇವೆ. ಈ ರಾಜ್ಯವು ಜ್ಞಾನದಲ್ಲಿ ಅಡಗಿರುವ ಪ್ರಗತಿಯ ಮನೋಭಾವವನ್ನು ಪ್ರತಿಬಿಂಬಿಸುತ್ತದೆ. ರಾಜ್ಯದ ಜನರು ಸಂತೋಷ ಮತ್ತು ಆರೋಗ್ಯದಿಂದ ಇರಲಿ ಎಂದು ನಾನು ಪ್ರಾರ್ಥಿಸುತ್ತೇನೆ.
ಸಂಘ ರಾಷ್ಟ್ರ ಶಕ್ತಿ
ಸಂಘ ಸಮಾಜ ಶಕ್ತಿ
ವ್ಯಕ್ತಿಗಳಲ್ಲಿ ಚಾರಿತ್ರ್ಯ ಶಕ್ತಿ
ಸಂಘ ಕುಟುಂಬ ಶಕ್ತಿ
ಸಂಘ ಸಮರಸ ಶಕ್ತಿ
ಸಂಘ ಸ್ವತ್ವದ ಶಕ್ತಿ
ಸಂಘ ಪ್ರಕೃತಿಗೆ ಶಕ್ತಿ
ಸಂಘ ಪರಮಾತ್ಮನ ಶಕ್ತಿ
ರಾಷ್ಟ್ರೀಯ ಸ್ವಯಂಸೇವಕ ಸಂಘ ತನಗಾಗಿ ಎಂದಿಗೂ ಅಲ್ಲ.
ಸಮಾಜದಲ್ಲಿ ಹುಟ್ಟಿ
ಬೆಳೆದು ಅದರಲ್ಲಿ ಲೀನವಾಗುವುದೇ ಸಂಘ.
#RSS100Years#ಸಂಘಶತಾಬ್ದಿ
ಇಡೀ ದೇಶದ ಸಂಘದ ವಲಯದಲ್ಲಿ ಕರ್ನಾಟಕ ಪ್ರಾಂತ ವಿಶೇಷ ಹೆಸರು ಪಡೆಯಲು ಕಾರಣ ಸ್ವರ್ಗೀಯ ಯಾದವರಾವ್ ಜೋಶಿ ಅವರು. ಅವರ ಚಿಂತನೆ, ದೂರದೃಷ್ಟಿ, ಸ್ಪಷ್ಟತೆ, ಜೋಡಣೆ, ಪ್ರಯೋಗಶೀಲತೆ ಎಲ್ಲವೂ ಅದ್ಬುತ.
ಆ ವಿಶಿಷ್ಟ ಸಂತನಿಗೆ ನಮನ ... 🙏
#RSS100Years#ಸಂಘಶತಾಬ್ದಿ
ಎಂದು ಕೇಳಿದರು. ಆಗ ಪೊಲೀಸರ ಸುಳ್ಳು ಪ್ರಶ್ನೆಗಳಿಗೆ ಉತ್ತರಿಸುತ್ತಾ, ಯಾದವರಾಯರು "ಹೌದು, ಆ ಬಂದೂಕನ್ನು ಸ್ವತಃ ಮಹಾತ್ಮಾ ಗಾಂಧೀಜಿಯವರೇ ತನ್ನನ್ನು ಕೊ*ಲ್ಲಲು ಬಳಸಿ ಎಂದು ಒಂದು ತಿಂಗಳ ಮುಂಚೆಯೇ ತಮಗೆ ಕೊಟ್ಟು ಹೋಗಿದ್ದರು." ಎಂದಿದ್ದರು. ಈ ಘಟನೆಯನ್ನು ಸ್ವ. ಕೃ.ಸೂರು ಅವರು ಆಗಾಗ ಹೇಳುತ್ತಿದ್ದರು.
#ಕರ್ನಾಟಕದಲ್ಲಿಸಂಘ#RSSinKarnataka
1948 - ಜ.19-21ರವರೆಗೆ ಬೆಂಗಳುರಿನ ಯಶವಂತಪುರದಲ್ಲಿ ಪ್ರಾಂತ ಮಟ್ಟದ ಮೊದಲ ತರುಣ ಶಿಬಿರ ಆಯೋಜನೆ, 10ಸಾ. ಸ್ವಯಂಸೇವಕರು ಭಾಗಿ.
ಅದಾಗಿ ಸ್ವಲ್ಪವೇ ದಿನಗಳಲ್ಲಿ ಗಾಂಧಿ ಹ*ತ್ಯೆ ಆಯಿತು. ಪೊಲೀಸರು ಯಾದವರಾವ್ ಜೋಶಿ ಅವರ ವಿಚಾರಣೆ ಮಾಡುತ್ತಾ, ಗೋಡ್ಸೆ ಗೆ ಬಂದೂಕು ಕೊಟ್ಟಿದ್ದು ಇದೇ ಶಿಬಿರದಲ್ಲಿ ತಾನೇ?
#ಕರ್ನಾಟಕದಲ್ಲಿಸಂಘ#RSSinKarnataka
Kasturi Cotton Bharat is transforming India’s cotton story empowering farmers with better incomes, driving sustainability with blockchain verified quality, and setting new global benchmarks. Proudly Indian, Truly Global!