#BBK11
Guess the greatest ever contestant of bigg boss by following clues
1- Full of humanity
2 - no monologue at all
3- Self respect
4- zero backbitching
5- won each and every task
6-never used any cards
7- enter finale on merit
8-Individual
9- not a usurvalli at all
#BBK11
Manju my 99 vote to you and Rajat should go out this week . Rajat the overconfidence he has is too much because change is support him.
GAME CHANGER MANJU
#BBKS11#BBKSeason11
#BBK11
ರಜತ್ ಭವ್ಯ ದು ಅಹಂಕಾರ ದ ಮಾತು ಜಾಸ್ತಿ ಆಯ್ತು, ಇನ್ನೊಂಬರಿಗೆ ಅವಮಾನ ಮಾಡೋದು, ಟೀಕೆ ಮಾಡೋದು ಅಂದ್ರೆ ಅವ್ರಿಗೆ ಬಹಳ ಪ್ರೀತಿ ಅನ್ಸುತ್ತೆ, ಅವ್ರು ಇಬ್ಬರನ್ನು ಯಾಕೆ ಇಟ್ಕೊಂಡು ಇದ್ದೀರಾ ಮನೆ ಲಿ, ದುರಾಂಕರಿ .ತಂಗಿ ಸ್ಥಾನ ಬೇಕು ಮಂಜಣ್ಣ ಅಂತ ಸಂಕ್ರಾಂತಿ ಹಬ್ಬದ ದಿನ ಬಿಕ್ಷೆ ಬೇಡಿದು ಇವಳೇ ಅಲ್ವಾ . #BBKS11#BBKSeason11
#BBK11#BBKS11
ರಜತ್ ನೀನು ಹನುಮಂತು ಮತ್ತೆ ಮಂಜುನಾ ಟಾರ್ಗೆಟ್ ಮಾಡೋದು ಬಿಟ್ಟು ಬೇರೆ ಏನು ಮಾಡಿಲ್ಲ ನಿಜವಾದ ವಿನ್ನರ್ಸ್ ಹನುಮಂತು ಮತ್ತು ಮಂಜು.ಯಾಕೊ ಏನೊಗೊತ್ತಿಲ್ಲ ಮನೆ ಮಂದಿ ಎಲ್ಲಾ ಮಂಜು ಗೆ ಮತ್ತು ಗೌತಮಿ ಗೆ ಟಾರ್ಗೆಟ್ ಮಾಡ್ತಾವರೆ.ಏನೇ ಆದ್ರೂಅವರಿಬ್ಬರ ಗೆಳೆತನ ಅಂತ ಇಟ್ಟುಕೊಂಡು,ಅವರನ್ನೆ ಟಾರ್ಗೆಟ್ ಮಾಡೋದು ಎಷ್ಟು ಸರಿ.
#BBK11S
ತ್ರಿವಿಕ್ರಮ್ ಭವ್ಯ ನ ಕಳ್ಸಿ ಇವರಿಬ್ಬರೂ ಬರೀ ಮೋಸದ ಆಟ ಆಡ್ತಾರೆ ಉಸ್ತುವಾರಿ ಇರೋರಿಗೆ ಬೆಲೆ ಕೊಡದೆ ಎದುರು ಮಾತಾಡ್ತಾರೆ ನ್ಯಾಯ ಕೇಳೋರಿಗೂ ಕೇಳೋಕೆ ಬಿಡೋದಿಲ್ಲ.
Vote for Max Manju
#BBK11#MaxTheMovie#BBKSeason11#ColorsKannada
ಬಿಗ್ಗ್ ಬಾಸ್ ಒಳಗೆ ಯಾವಾಗ ಬಂದ್ರು ಅವಾಗಿಂದ ಅವರ ಆಟ ಶುರು ಆಗಿದೆ. ಹನಮಂತಣ್ಣದ್ದು.
ನಿನ್ನೆ ಸುದೀಪ್ ರವರು ಹನುಮಣ್ಣನನ್ನು ಹೊಗಳಿದ್ದನ್ನು ಉಳಿದವರಿಗೆ ಅರಗಿಸಿಕೊಳ್ಳಲು ಇನ್ನೂ ಆಗಿಲ್ಲ. ಗೆದ್ದೇ ಗೆಲ್ಲುವೆ ಒಂದು ದಿನಾ ಗೆಲ್ಲಲೇ ಬೇಕು ಒಳ್ಳೆತನ ಹನುಮಂತು
#ಹನುಮಂತು#BBK11#BBKS11#ColorsKannada#BBKSeason11@ColorsKannada
#BBK11
ಭವ್ಯ ಹನುಮಂತು ಮೇಲೇ ಕೈ ಮಾಡಿದ್ದೂ...over attitude ಭವ್ಯ ಗೇ ನೇರ class thogoli..
And ಅನ್ಯಾಯದ ಆಟಗಳ ಬಗ್ಗೆ ಕೇಳಿ
and ಈ week full ಒಬ್ಬ ಕ್ಯಾಪ್ಟನ್ ಆಗಿ ಕೇವಲ ತ್ರಿವಿಕ್ರಮ್ ಭವ್ಯ ಮೋಕ್ಷಿತ ಜೊತೆ ಮಾತ್ರ ಡಿಸ್ಕಸ್ ಮಾಡ್ಕೊಂಡು ಕೂರುತಿದ್ದ ರಜತ್..
#BBKSeason11#BBKS11@ColorsKannada#ColorsKannada
#BBK11
Sudeep Sir Play this video on Saturday and then ask how they felt seeing this. They are enjoying beating a man . Manjana is Really Great in this. Y is BHAVYA Still Inside BB House after HITING HANUMANTHU @KicchaSudeep@ColorsKannada#BBKSeason11#ColorsKannada .