ನಮ್ಮ ಸರ್ಕಾರದ ಕಠಿಣ ಕ್ರಮದ ಮೇಲೆ ದಯವಿಟ್ಟು ವಿಶ್ವಾಸವಿಡಿ
ಪ್ರವೀಣ್ ಹಂತಕರನ್ನ ಪತ್ತೆ ಮಾಡೇ ಮಾಡ್ತಾರೆ,ಅವರಿಗೆಲ್ಲ ಜೈಲಲ್ಲಿ ಸೆಲ್ಫಿ/ರೀಲ್ಸ್ ಮಾಡೋಕೆ ಅವಕಾಶ ಕೊಟ್ಟೆ ಕೊಡ್ತರೆ.
ಯಾಕಂದ್ರೆ ಇದು ಉಗ್ರ ಕಠಿಣ ಸರ್ಕಾರ
#ಭಾರತೀಯ_ಜಾತ್ಯತೀತ_ಪಾರ್ಟಿ
ಎಲ್ಲಿಯವರೆಗೆ ಕಠಿಣ ಕ್ರಮ ಕಾರ್ಯರೂಪಕ್ಕೆ ಬಾರದೋ ಅಲ್ಲಿಯವರೆಗೆ ಬಿಜೆಪಿ ನಾಯಕರನ್ನು ಬೆಂಬಲಿಸುವ ಸಮರ್ಥಿಸುವ ಕೆಲಸ ಮಾಡಲಾರೆ
ಹಾಗೆಂದು ಉಳಿದ ಪಕ್ಷಕ್ಕೆ ��ಂಡಿತ ಬೆಂಬಲವಿಲ್ಲ!
ರಾಜ್ಯ ಬಿಜೆಪಿ ನಾಯಕರ ಕಣ್ಣಿಗೆ ನಾವು ಹೀನಾಯವಾದರೆ ನಮ್ಮ ಕಣ್ಣಿಗೆ ನೀವು ನಿಕೃಷ್ಠವಷ್ಟೆ!
@BJP4Karnataka @BJP4India @BSBommai
#ನಿಯತ್ತಿಗೆ_ಗೌರವವಿರಲಿ
"ಓ ಕನ್ನಡಿಗರೇ ನಿಮ್ಮ ಕನ್ನಡಕ್ಕೆ ಅನ್ಯಾಯ ಆಗುತ್ತಿದೆ ಎಂದಾದರೆ ನೀವು ಆರಿಸಿದ ಶಾಸಕ, ಸಂಸದ���ನ್ನು ಪ್ರಶ್ನಿಸಿ ಅದನ್ನು ಬಿಟ್ಟು ಹೀಗೆ ಸಂಸ್ಕೃತದ ವಿರುದ್ಧ ದ್ವೇಷ ಸಾಧಿಸಬೇಡಿ.."
ಇದು ತುಳುವಿಗೆ ಅನ್ಯಾಯ ಆದಾಗ ಶಾಸಕರನ್ನು ಪ್ರಶ್ನಿಸಿ ಅದನ್ನು ಬಿಟ್ಟು ಕನ್ನಡದ ವಿರುದ್ಧ ದ್ವೇಷ ಸಾಧಿಸಬೇಡಿ ಎಂದು ನಮಗೆ ಪುಕ್ಸಟ್ಟೆ ಸಲಹೆ ಕೊಟ್ಟ ಕನ್ನಡಿಗರಿಗೆ.
ನಾನು ಉಡುಪಿ ಮಂಗಳೂರು ಕಡೆಗೆ ಬಂದಾಗ, ತುಳು ಮಾತನಾಡುವ ಜನರನ್ನು ಕಂಡಾಗ ಒಂಥರಾ ಬೇಸರ ಆಗುತ್ತೆ..
ಲಿಪಿ ಇದ್ದೂ ಕೂಡ ತುಳುವಿಗೆ ಮಾನ್ಯತೆ ನೀಡದೆ ಇರುವುದು ಒಂದು ಅಪರಾಧವೇ ಸರಿ.
@CMofKarnataka ತುಳು ಭಾಷೆಗೆ ಅಧಿಕೃತ ಮಾನ್ಯತೆ ನಿಮ್ಮಿಂದಾದರೂ ಸಾಧ್ಯವೇ?