ಜೀವಾಮೃತ ಒಂದು ಸೂಕ್ಷ್ಮಜೀವಿಯ ಸಂಸ್ಕರಣೆಯಾಗಿದೆ. ಇದು ಪೋಷಕಾಂಶಗಳನ್ನು ಒದಗಿಸುತ್ತದೆ, ಮುಖ್ಯವಾಗಿ ಜೀವಾಮೃತವು ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾ ಸಸ್ಯ ರೋಗಗಳನ್ನು ತಡೆಯಲು ಸಹಾಯ ಮಾಡುತ್ತದೆ.
ಹೆಚ್ಚಿನ ಮಾಹಿತಿಗೆ ಹತ್ತಿರದ ತೋಟಗಾರಿಕೆ ಇಲಾಖೆ ಕಛೇರಿಗೆ ಭೇಟಿ ನೀಡಿ.
#horticulture#farmersday@CMofKarnataka@MunirathnaMLA
ತೋಟಗಾರಿಕಾ ಇಲಾಖೆಯಲ್ಲಿ 309 ಹುದ್ದೆಗಳಿಗೆ ಅಭ್ಯರ್ಥಿಗಳ ಆಯ್ಕೆಯಾದರೂ ನೇಮಕಾತಿ ಆದೇಶ ಪತ್ರ ತಡೆಯಾಗಿದೆ,
ಕಾರಣ ಸಚಿವರ ಒಪ್ಪಿಗೆ ಬೇಕಂತೆ!
ನೇಮಕಾತಿ ಆದೇಶ ಪತ್ರ ನೀಡಲು ಹಣದ ಬೇಡಿಕೆ ಇಡಲಾಗುತ್ತಿದೆ ಎಂದು ಅಭ್ಯರ್ಥಿಗಳು ದೂರಿತ್ತಿದ್ದಾರೆ,
ಬಿಜೆಪಿಯ ಈ 40% ಕಮಿಷನ್ ಸರ್ಕಾರ ಎಲ್ಲದರಲ್ಲೂ, ಎಲ್ಲರಲ್ಲೂ ಲೂಟಿಗೆ ಇಳಿದಿರುವುದು ಸ್ಪಷ್ಟ.
ಇನ್ನೂ ತಡಮಾಡದೆ ಕನಾ೯ಟಕ ರಾಜ್ಯ ತೋಟಗಾರಿಕೆ ಇಲಾಖೆಯಲ್ಲಿ, ಸಹಾಯಕ ತೋಟಗಾರಿಕೆ ಅಧಿಕಾರಿ ಹುದ್ದೆಗೆ ಆಯ್ಕೆಯಾದ 309 (88 HK + 221 RPC) ಅಭ್ಯರ್ಥಿಗಳಿಗೆ ತಕ್ಷಣವೇ ಆದೇಶ ಪ್ರತಿ ನೀಡುವುದರ ಕಡೆಗೆ ಗಮನ ಹರಿಸಬೇಕೆಂದು, ತೋಟಗಾರಿಕೆ ಇಲಾಖೆ @HorticultureGoK ಮತ್ತು ಮಾನ್ಯ ತೋಟಗಾರಿಕೆ ಸಚಿವರಲ್ಲಿ @MunirathnaMLA ಈ ಮೂಲಕ ವಿನಂತಿಸಿದೆ