Heartiest congratulations to Dr. Ram Prasath Manohar, Chairman, BWSSB, on being appointed to the 5th Senior Utility Advisory Group of the Smart Water Networks Forum (SWAN).
As the only utility head from India selected to this global body, serving alongside leaders from Australia, Canada, Portugal, Brazil and the United States, this is a proud moment for Karnataka.
This recognition reflects Bengaluru’s pioneering work in AI-driven and data-based water management, strengthening sustainable urban governance.
Wishing him great success in contributing to global water innovation.
@PrasathIas@chairmanbwssb
https://t.co/TpS3Mp8Lk9
@BDAOfficialGok Happy to share that long pending mobile number mapping done in with in hours of raising request. Nice update of Customer Service. Thank you @Captain_Mani72 sir
ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮುಂಭಾಗ ಆಯೋಜಿಸಿದ್ದ ಸಮಾರಂಭದಲ್ಲಿ ಮುಖ್ಯಮಂತ್ರಿ @siddaramaiah ಅವರು ರಾಜ್ಯದ ಗ್ರಾಮೀಣ ಭಾಗದ ವಿವಿಧ ಶಾಲೆಗಳಿಗೆ ತೆರಳಿ ಮಕ್ಕಳಿಗೆ ಖಗೋಳ ಶಾಸ್ತ್ರದ ಅರಿವು ಹಾಗೂ ಆಸಕ್ತಿ ಮೂಡಿಸುವ "ಸಂಚಾರಿ ಡಿಜಿಟಲ್ ತಾರಾಲಯ ಯೋಜನೆ"ಗೆ ಚಾಲನೆ ನೀಡಿದರು.
ಸಮಾರಂಭದಲ್ಲಿ ಐಟಿ, ಬಿಟಿ ಸಚಿವರಾದ ಪ್ರಿಯಾಂಕ್ ಖರ್ಗೆ, ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವರಾದ ಎನ್.ಎಸ್.ಬೋಸರಾಜು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕನ್ನಡ ರಾಜ್ಯೋತ್ಸವ ಅಂಗವಾಗಿ ನವೆಂಬರ್ ತಿಂಗಳಾದ್ಯಂತ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದ್ದ ಮಂತ್ರಿ ಆಲ್ಪೈನ್ ಅಪಾರ್ಟ್ಮೆಂಟ್ ಕಾರ್ಯ ಶ್ಲಾಘನೀಯ. ಇಂತಹ ಕಾರ್ಯಕ್ರಮಗಳು ನಮ್ಮ ಕನ್ನಡ ನಾಡಿನ ಭಾಷೆ ಹಾಗೂ ಸಂಸ್ಕೃತಿಯನ್ನ ಇನ್ನಷ್ಟು ವಿಸ್ತಾರಕ್ಕೆ ಹಬ್ಬುವಂತೆ ಮಾಡುವಲ್ಲಿ ಸಹಕಾರಿ.
ಇದೇ ನವೆಂಬರ್ 29, ಶುಕ್ರವಾರ ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಜವಾಹರಲಾಲ್ ನೆಹರು ತಾರಾಲಯದಲ್ಲಿ @JNPlanetarium ನೂತನ ಕಟ್ಟಡ ಉದ್ಘಾಟನೆ, ಟೆಲಿಸ್ಕೋಪ್ ವಿತರಣೆ, ರಾಜ್ಯಮಮಟ್ಟದ ರಸಪ್ರಶ್ನೆ ಕಾರ್ಯಕ್ರಮ ಹಾಗೂ ಮಹಾತ್ಮಾ ಗಾಂಧೀಜಿ ಅವರ 155ನೇ ಜನ್ಮದಿನದ ಅಂಗವಾಗಿ ಏರ್ಪಡಿಸಲಾಗಿದ್ದ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದ್ದು, ಈ ಕಾರ್ಯಕ್ರಮಕ್ಕೆ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ @siddaramaiah ಅವರು, ಉಪ ಮುಖ್ಯಮಂತ್ರಿಗಳಾದ ಶ್ರೀ ಡಿ. ಕೆ. ಶಿವಕುಮಾರ್ @DKShivakumar ಅವರು ಹಾಗೂ ಸಂಪುಟದ ಇನ್ನಿತರ ಸಚಿವರುಗಳು ಆಗಮಿಸಿ, ಉದ್ಘಾಟನೆ ನೆರವೇರಿಸಲಿದ್ದಾರೆ.
ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಕಾರ್ಯಕ್ರಮದ ರೂಪುರೇಷೆಗಳು ಹಾಗೂ ಪೂರ್ವಸಿದ್ಧತೆಗಳ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಲಾಯಿತು.
On Friday, November 29, at 11 AM, a series of programs will be held at the Jawaharlal Nehru Planetarium in Bengaluru, including the inauguration of new building complexes, distribution of telescopes, a state-level quiz competition, and prize distribution to the winners of the essay competition organized in honour of Mahatma Gandhi's 155th birth anniversary.
The event will be inaugurated by our the Hon'ble Chief Minister Shri Siddaramaiah, Hon'ble Deputy Chief Minister Shri D.K. Shivakumar, and other Cabinet Ministers, who will inaugurate the program.
In this regard, I chaired the review meeting to discuss the arrangements for the event.
#JawaharlalNehruPlanetarium
#MahatmaGandhiJayanti
#ScienceQuiz
#ScienceForAll
#Karnataka
#Congress
@KPCCKarnataka
ಮಹಿಳಾ ಪ್ರೀಮಿಯರ್ ಲೀಗ್ ಅನ್ನು ಗೆದ್ದು ನಮ್ಮ ಆರ್ಸಿಬಿ ತಂಡದ ಆಟಗಾರರು ಅವರ ಜವಾಬ್ದಾರಿ ನಿಭಾಯಿಸಿದ್ದಾರೆ.
ಪುರುಷ ತಂಡದವರೂ ಕಪ್ ಗೆಲ್ಲುವ ಜವಾಬ್ದಾರಿಯನ್ನು ನಿಭಾಯಿಸಲಿದ್ದಾರೆ.
ಅಮೂಲ್ಯವಾದ ನೀರನ್ನು ಸಂರಕ್ಷಿಸುವ ನಮ್ಮ ಜವಾಬ್ದಾರಿಯನ್ನೂ ನಿಭಾಯಿಸೋಣ ಬನ್ನಿ.
ನೀರುಳಿಸುವ "ಕಪ್" ನಮ್ದು!
#SaveWater#IPL2024#RCB
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಎಂಟು ತಿಂಗಳ ಸಾಧನೆಗಳು
ಉಪ ವಿಜ್ಞಾನ ಕೇಂದ್ರಗಳ ಸ್ಥಾಪನೆಯ ಗ್ಯಾರಂಟಿ.
☑️ ಎಲ್ಲೆಡೆ ವಿಜ್ಞಾನ ಪಸರಿಸಲು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಹಂತ ಹಂತವಾಗಿ ಉಪ ವಿಜ್ಞಾನ ಕೇಂದ್ರಗಳನ್ನು ಸ್ಥಾಪಿಸಲು ಮುಂದಿನ 2-3 ವರ್ಷದಲ್ಲಿ ಕ್ರಮ ಕೈಗೊಳ್ಳಲಾಗುವುದು.
☑️ ಈ ಯೋಜನೆಗಾಗಿ ಪ್ರಸ್ತುತ 2025-25ರ ಆಯವ್ಯಯದಲ್ಲಿ 170 ಕೋಟಿ ರೂಪಾಯಿ ಅನುದಾನ ಮೀಸಲಿರಿಸಲಾಗಿದೆ.
☑️ ಪ್ರಸ್ತುತ ನಮ್ಮ ರಾಜ್ಯದಲ್ಲಿ 2 ಪ್ರಾದೇಶಿಕ ಹಾಗೂ 8 ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರಗಳ ಮೂಲಕ ವ್ಯೆಜ್ಞಾನಿಕ ಮನೋಭಾವನೆ ಹಾಗೂ ವಿಜ್ಞಾನ ತಂತ್ರಜ್ಞಾನದ ಆವಿಷ್ಕಾರಗಳನ್ನು ಜನಸಾಮಾನ್ಯರಿಗೆ ಪರಿಚಯಿಸುತ್ತಿದ್ದೇವೆ.
☑️ ನೂತನವಾಗಿ ರಾಯಚೂರು, ಯಾದಗಿರಿ, ಮಡಿಕೇರಿ ಉಪ ವಿಜ್ಞಾನ ಕೇಂದ್ರ ಸ್ಥಾಪನೆಯ ಪ್ರಸ್ತಾವನೆಗೆ ಈಗಾಗಲೇ ಒಪ್ಪಿಗೆ ದೊರೆತಿದ್ದು, ಶೀಘ್ರದಲ್ಲೇ ಚಿಕ್ಕಮಗಳೂರಿನಲ್ಲೂ ಉಪ ವಿಜ್ಞಾನ ಕೇಂದ್ರ/ತಾರಾಲಯ ಸ್ಥಾಪನೆಗೆ ಇಲಾಖೆಯಿಂದ ಕ್ರಮ ಕ್ಯೆಗೊಳ್ಳಲವಾಗುವುದು.
☑️ ಮುಂದಿನ 2-3 ವರ್ಷಗಳಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಉಪ ವಿಜ್ಞಾನ ಕೇಂದ್ರಗಳನ್ನು ಸ್ಥಾಪಿಸಲಾಗುವುದು.
ಸುಲಭ ವಿಜ್ಞಾನ, ಸರ್ವರಿಗೂ ವಿಜ್ಞಾನ; ಸುಸ್ಥಿರ ಅಭಿವೃದ್ಧಿಗೆ ವಿಜ್ಞಾನವೇ ಸಾಧನ..
@siddaramaiah@DKShivakumar@INCIndia@INCKarnataka
#ScienceCentres
#science4all
#congress
#karnataka
Scientific temper and rationality are not the end but the means for robust discussion, debate, and decision-making to make our systems and beliefs more meaningful and inclusive, showing us a way for peace, progress, and prosperity. As we commemorate #NationalScienceDay, let us renew our commitment to cultivating a culture of scientific temper and rationality in order to build a better, more prosperous future.
https://t.co/kM58W2k7nJ
Say hello to 'Hanooman' – breaking barriers in Indic AI with its multimodal capabilities! Proudly developed by SML & BharatGPT, paving the way for diverse linguistic interactions and innovation #IndicAI#NASSCOM#ChatGPT#BharatGPT#hanooman#Reliance
https://t.co/kM58W2k7nJ
Say hello to 'Hanooman' – breaking barriers in Indic AI with its multimodal capabilities! Proudly developed by SML & BharatGPT, paving the way for diverse linguistic interactions and innovation #IndicAI#NASSCOM#ChatGPT#BharatGPT#hanooman#Reliance
This visionary project aims to make science and technology accessible, engaging, and entertaining for all ages. Kudos to @bharathjoshi & @DeccanHerald for highlighting this transformative initiative! #ScienceCity#Innovation#Education 🌟🚀
Excited to share my vision for Karnataka's scientific future! Let's make science a catalyst for socio-economic upliftment, ensuring it's accessible to all. Join me in fostering a love for learning, recognizing rural innovations, and building a future where science belongs to everyone. Together, we shape a prosperous Karnataka!
#ScienceForAll #IgniteInspire