ಅಬ್ಬಬ್ಬಾ ಹೌದಾ
ಏನು ಸಮಜಾಯಿಸಿ
ಏನು ಕಥೆ
ಈ ನಿಮ್ಮ ಹಳೆ ಕಥೆ ಪುರಾಣ ಕೇಳುವ ಕಾಲ ಮುಗಿದು ಹೋಗಿ ತುಂಬಾ ದಿನಗಳ ಆಯ್ತು
ಅದು ಎಷ್ಟು ಪಾಲೊ ಮಾಡ್ತಾ ಇದೀರಾ ಏನು ಏನು ಬೆಳವಣಿಗೆ ಆಗ್ತಾ ಇದೆ ಅಂತ
ಇದೆ ಆಸಕ್ತಿ ಅವತ್ತೇ ಕನ್ನಡದಲ್ಲಿ ಯಾವುದೇ ದೋಷಗಳು ಇಲ್ಲದೆ ಪ್ರಶ್ನೆ ಪತ್ರಿಕೆ ಸರಿಯಾಗಿ ತಯಾರಿಸಿದರೆ ಇವತ್ತು ಈ ಸ್ಥಿತಿ ನಿರ್ಮಾಣ ಆಗ್ತಾ ಇರಲಿಲ್ಲ,
ಇವತ್ತು ಹೇಳ್ತಾ ಇದೀರಾ 6.50% ಕನ್ನಡ ಮೀಡಿಯಂ ಸ್ಪರ್ಧಾರ್ಥಿಗಳ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆ ಆಗಿದ್ದಾರೆ ಅಂತ ಹಾಗಿದ್ರೆ ಈ ಹಿಂದೆ ಕಡಿಮೆ ಸಂಖ್ಯೆ ಆಯ್ಕೆ ಆದಾಗ ಯಾಕೆ ಏನು ಪ್ರತಿಕ್ರಿಯೆ ನೀಡಲಿಲ್ಲ,
ಇವೆಲ್ಲ ಬೇಡ ನಮಗೂ ಗೊತ್ತು ನಿಮ್ಮ ಆಟ ಹೇಗೆ ಆಡ್ತಾ ಇದೀರಾ ಯಾಕೆ ಇಷ್ಟು ವೇಗವಾಗಿ ಮಾಡ್ತಾ ಇದೀರಾ ಅಂತ,
ಇಷ್ಟೆಲ್ಲ ಹೇಳೋರು ಕನ್ನಡ ಭಾಷಾ ನೀತಿಯನ್ನು ಉಲ್ಲಂಘನೆ ಮಾಡಿ ಮೊದಲು ಕನ್ನಡದಲ್ಲಿ ಪ್ರಶ್ನೆ ಪತ್ರಿಕೆ ತಯಾರಿ ಮಾಡಬೇಕು ಆದ್ರೆ ಮೊದಲು ಇಂಗ್ಲಿಷ್ ಅಲ್ಲಿ ಪ್ರಶ್ನೆ ಪತ್ರಿಕೆ ತಯಾರಿಸಿ ಕನ್ನಡಕ್ಕೆ ತಪ್ಪು ತಪ್ಪು ಭಾಷಾಂತರ ಮಾಡಿದ್ದೆ ನಿಮ್ಮ ದೊಡ್ಡ ತಪ್ಪು ಆಗಿದೆ
ಯಾಕೆ ಈಗ ಎಲ್ಲರೂ ಒಗ್ಗಟ್ಟು ಆಗಿದ್ದು ನೋಡಿ ನಿಮ್ಮ ಉದ್ದೇಶ ಈಡೇರಲ್ಲ ಅಂತ ಈ ರೀತಿ ಪ್ರೆಸ್ ನೋಟ್ ಬಿಟ್ಟು ಒಗ್ಗಟ್ಟು ಕಡಿಮೆ ಮಾಡಿಸಬೇಕು ಅಂತಾ ಉಪಾಯನಾ ಅದೆಲ್ಲ ಇನ್ನೂ ನಡೆಯಲ್ಲ ಎಲ್ಲರೂ ಒಗ್ಗಟ್ಟು ಆಗಿ ಆಗಿದೆ
18 ರಂದು ಅದರ ಉತ್ತರ ಸಿಗಲಿದೆ.
(@AKSSAofficial ) @secretarykpsc@shalinirajnish@siddaramaiah@DKShivakumar@PriyankKharge@INCKarnataka@tv9kannada@AsianetNewsSN@NewsFirstKan@publictvnews@BJPKarnataka@RAshokaBJP@BYVijayendra@INCIndia@INCKarnataka@BJPindia__@BJPKarnataka@BasanagoudaBJP@KannadaPrabha@Vijayavani_Digi