by profession process engineer in printing and packaging,
by passion self trained photographer,
by political I am Prajaakeeyan
I AM HUMAN & LOVE IS MY RELIGION
@Kannadiga112211@nimmaupendra#comedy .. you only realise that he went to political event and talk but you didn't realised what he told all thease years .
@nimmaupendra@nimmaupendra ನಿಗೆ ಮಾಡಕ್ಕೆ ಬೇರೆ ಏನು ಕೆಲಸ ಇಲ್ಲದೆ ತನ್ನ ಸ್ವಂತ ಹಣ ಖರ್ಚು ಮಾಡಿ ಇದನ್ನೆಲ್ಲ ಮಾಡ್ತಾ ಇದ್ದಾನೆ..
ಅಥವಾ
ನಿನಗೆ ಆಲೋಚನೆ ಮಾಡೋಕೆ ಶಕ್ತಿ ಇಲ್ಲದೆ ಹಿಂಬಾಲಕನಾಗಿ ನಿನ್ನ ಮೇಲೆನೆ ನಿನಗೆ ನಂಬಿಕೆ ಇಲ್ಲದೆ ಕೇವಲ ವಿರೋಧ ಮಾಡಲಿಕ್ಕೆ ಇಲ್ಲಿ ಬಂದು ಕಮೆಂಟ್ ಹಾಕ್ತಾ ಇದ್ದೀಯಾ
ಅಲ್ವಾ?? ಯಾವುದು ಸರಿ??
🔥 ಕಾಂತಾರ 🔥
@shetty_rishab ಅವರ ಚಿತ್ರಕಥೆ ನಿರ್ದೇಶನ ಹಾಗೂ ನಟನೆಗೆ ಎರಡು ಮಾತಿಲ್ಲ..
ಅದರ ಜೊತೆಗೆ ಕರಾವಳಿಯ ಜನರ ದೈವ ನಂಬಿಕೆಯನ್ನು ಅತ್ಯುತ್ತಮವಾಗಿ ತೋರಿಸಿಕೊಟ್ಟ ರೀತಿ ಮಾತ್ರ ಅತ್ಯದ್ಭುತ. #awesomemovie