ಇನ್ನು ಮುಂದೆ ನಿಮಗೆ ಪರಿಚಯವಿರುವ, ಇರದ, ರಸ್ತೆಯಲ್ಲಿ ಸಿಗುವ ಪ್ರತಿಯೊಬ್ಬರಿಗೂ #ಜೈಶ್ರೀರಾಮ್ ಹೇಳಿ..
ಭಗವಂತನನ್ನು ತಿಳುದುಕೊಳ್ಳುವುದಕ್ಕೆ ಒಬ್ಬರನ್ನೊಬ್ಬರು ತಿಳಿದುಕೊಳ್ಳುವ ಅಗತ್ಯವಿಲ್ಲ..
ಅರ್ಥಪೂರ್ಣವಾದ ವೀಡಿಯೋ ತಪ್ಪದೇ ನೋಡಿ..
#ಜೈಶ್ರೀರಾಮ್..
ನಿಮಗೆ ಗೋವುಗಳನ್ನು ಪಾಲನೆ ಮಾಡಲು ಆಗದೇ ಇದ್ದರೆ ನಮ್ಮ ಗೋಶಾಲೆಗೆ ಕಳುಹಿಸಿ. ಈಗಾಗಲೇ ಸಾವಿರ ಗೋವುಗಳು ಇವೆ.
9481224906 ತುಕಾರಾಂ, ಇವರು ನಮ್ಮ ಗೋಶಾಲೆ ನೋಡಿಕೊಳ್ಳುತ್ತಾರೆ ಅವರೊಂದಿಗೆ ಮಾತನಾಡಿ.