ಅಭಿಮಾನಿಗಳನ್ನ ನಮ್ ಅಪ್ಪು ಬಾಸ್ ಯಾವಾಗ್ಲೂ ಬಿಟ್ಟುಕೊಡ್ತಿರ್ಲಿಲ್ಲ ಅಂತ ಈಗ ಒಂದ್ 3 ದಿನದಿಂದ ಅನ್ಸೋದು ಅವ್ರು ಇರಬೇಕಿತ್ತು ಅಭಿಮಾನಿಗಳಪರ ಮಾತಾಡಿ ಎಲ್ಲ ಸರಿ ಮಾಡಿರೋರು ಅಂತ but @yuva_rajkumar ಅಣ್ಣ ನೀವು ನಿಮ್ಮ ಚಿಕ್ಕಪ್ಪನ ರೀತಿ ಅಭಿಮಾನಿಗಳಪರ ನಿಂತಿರೋದಿಕ್ಕೆ ಧನ್ಯವಾದಗಳು ಅಣ್ಣ❤️🙏 @princemanu144
@CMofKarnataka@BSBommai ಕರ್ನಾಟಕ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಲ್ಲಿ ಮನವಿ
2022 ನವಂಬರ್ 1ರಂದು
ರಾಜ್ಯ ಸರ್ಕಾರ ಪುನೀತ್ ರಾಜಕುಮಾರ್ ಅವರಿಗೆ ಅಧಿಕೃತವಾಗಿ "ಕರ್ನಾಟಕ ರತ್ನ" ಪ್ರಶಸ್ತಿಪ್ರದಾನ ಮಾಡುವುದಾಗಿ ಘೋಷಿಸಿರುವುದು ಸಂತಸದ ಸುದ್ದಿ
ಸರ್ಕಾರಕ್ಕೆ ನಮ್ಮದೊಂದು ಮನವಿ ಏನಂದರೆ ಈ ಐತಿಹಾಸಿಕ ಕ್ಷಣವನ್ನು ವಿಧಾನಸೌಧದ ಮುಂಭಾಗದಲ್ಲಿ ಆಯೋಜಿಸ ಬೇಕು
Thank you ❤️@premiumbusiness@Twitter @TwitterIndia for the Verification @PuneethRajkumar Appu Anna is alive in People Heart & this is one of the example😍 Thank you Powerfull Fans of The Powerfull Man💪💪💪 love u Puneethians🤗🤗🤗 This is a Good note to start the week 🙌🙌
A fan sent me this video 🙏 till our last breadth @PuneethRajkumar Anna will be alive in us ❤️❤️❤️ Proud to be his fan- Director😍 ಎಂದು ನಿಮ್ಮ ಹೊರೆತು ಈ ಪಯಣ ಸಾಗಲ್ಲ ,ನಮ್ಮ ನೋವು- ನಲಿವಲಿ ನೀವೇ ಎಲ್ಲ ..ಅಭಿಮಾನಿಯಾಗಿದ್ದು ಆಡಂಬರದಿಂದಲ್ಲ ನಿಮ್ಮ ಗುಣವ ಕಂಡು ಸೋಲದವನೇ ಇಲ್ಲ….
The most purest form of love , is the love from a dog … Loved the trailer of Charlie 777 !!! All the best to @rakshitshetty , @ParamvahStudios and the entire team ! Waiting to watch the film … #charlie777
ಬಸವಕೇಂದ್ರ, ಶ್ರೀ ಜಗದ್ಗುರು ಮುರುಗರಾಜೇಂದ್ರ ಬೃಹನ್ಮಠ ಮತ್ತು ಹಿತೈಷಿಗಳಿಗೆ ಧನ್ಯವಾದಗಳು.
.
Thank you to all at Basavakendra, Shri Jagadguru Murugarajendra Bruhanmatha and well wishers.
#PowerInU