My life is dedicated to serving the people of Karnataka.
On the eve of my birthday, the people of Karnataka gave me the best birthday gift possible.
Thanks to my Congress family for their warm greetings.
#JaiKarnataka
ಎಲ್ಲರಿಗೂ ನಮಸ್ಕಾರ
ನಾನು ನಿಮ್ಮ ಅಶೋಕ ಪಟ್ಟಣ
ರಾಮದುರ್ಗ ಮತಕ್ಷೇತ್ರದ ಸಮಸ್ತ ನಾಗರಿಕ ಬಂಧುಗಳಿಗೆ ಹೃತ್ಪೂರ್ವಕ ನಮಸ್ಕಾರಗಳು.
ಇಂದು ರಾಮದುರ್ಗ ವಿಧಾನಸಭಾ ಕ್ಷೇತ್ರ ಚುನಾವಣೆ ನಡೆಯಿತು.1/3
ಈ ಸಂದರ್ಭದಲ್ಲಿ, ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು, ಯುವ ಕಾಯಕರ್ತರು, ಮಹಿಳಾ ಕಾರ್ಯಕರ್ತರು, ಯುವ ಮಿತ್ರರು ಈ ಚುನಾವಣೆಯಲ್ಲಿ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಆಗಮಿಸಿ ಮತ ಚಲಾಯಿಸಿದ ಪ್ರತಿಯೊಬ್ಬರಿಗೂ ನಾನು ಚಿರಋುಣಿಯಾಗಿದ್ದೇನೆ.. 2/3
ರಾಮದುರ್ಗ ಪಟ್ಟಣದ ಪುರಸಭೆ ಕಾರ್ಯಾಲಯ ಬಲಭಾಗದ ಮತಗಟ್ಟೆ ಸಂಖ್ಯೆ 167 ರಲ್ಲಿ ಸಹ ಕುಡುಂಬದೊಡನೆ ಮತದಾನ ಮಾಡಿದೆನು
"ನಮ್ಮ ಹಿರಿಯರ ದೂರದೃಷ್ಟಿಯಿಂದ ಪ್ರಜಾಸತ್ತೆ ರಚನೆಯಾಗಿದ್ದು ಇದು ವಿಶ್ವಕ್ಕೆ ಮಾದರಿಯಾಗಿದೆ.
ಇದರ ಫಲಾನುಭವಿಗಳಾದ ನಾವು ಗೌರವದಿಂದ ಕಾಣಲು ತಪ್ಪದೇ ತಮ್ಮೆಲ್ಲರ ಮತಚಲಾವಣೆ ಬಹಳ ಮುಖ್ಯ".
ಬನ್ನಿ ಮತದಾನದಲ್ಲಿ ಪಾಲ್ಗೊಳ್ಳೊಣ.
ನಿಮ್ಮ ಕ್ಷೇತ್ರದ ಬಗ್ಗೆ ಒಮ್ಮೆ ಯೋಚಿಸಿ. ನಿಮ್ಮ ಮಕ್ಕಳ ಭವಿಷ್ಯದ ಬಗ್ಗೆ ಒಮ್ಮೆ ಯೋಚಿಸಿ.
ಒಂದು ಮತ ನಮ್ಮ ಭವಿಷ್ಯವನ್ನೇ ಬದಲಾಯಿಸುವ ಶಕ್ತಿ ಹೊಂದಿದೆ.
ಜಾಗೃತರಾಗಿ, ಯೋಚಿಸಿ, ನಿರ್ಧರಿಸಿ, ಯೋಗ್ಯ ವ್ಯಕ್ತಿಗೆ ಮತ ಚಲಾಯಿಸಿ 2/2
ನನಗೆ ರಾಜಕೀಯ ಶಕ್ತಿ ತುಂಬಿದವರು ನನ್ನ ಹಿಂದಿರುವ ಜನಗಳು. ನನ್ನ ಸುಖ- ದುಃಖದಲ್ಲಿ ಜೊತೆ ನಿಂತವರು ಬೆಂಬಲಿಗರು. ಪ್ರೀತಿಯಿಂದ ಹರಸುವವರು ನನ್ನ ಅಭಿಮಾನಿಗಳು. ಎಲ್ಲರನ್ನೂ ಒಂದೇ ವೇದಿಕೆಯಲ್ಲಿ ಕಂಡು ಬಹಳ ಖುಷಿಯಾಯ್ತು. ತಾವು ನನ್ನ ಮೇಲಿಟ್ಟ ಈ ಅಪಾರವಾದ ಅಭಿಮಾನಕ್ಕೆ ಸದಾ ಚಿರಋಣಿಯಾಗಿರುವೆ. 3/3
#ramdurg#ramadurga#ashokpattan
ನನಗೆ ರಾಜಕೀಯ ಶಕ್ತಿ ತುಂಬಿದವರು ನನ್ನ ಹಿಂದಿರುವ ಜನಗಳು. ನನ್ನ ಸುಖ- ದುಃಖದಲ್ಲಿ ಜೊತೆ ನಿಂತವರು ಬೆಂಬಲಿಗರು. ಪ್ರೀತಿಯಿಂದ ಹರಸುವವರು ನನ್ನ ಅಭಿಮಾನಿಗಳು. ಎಲ್ಲರನ್ನೂ ಒಂದೇ ವೇದಿಕೆಯಲ್ಲಿ ಕಂಡು ಬಹಳ ಖುಷಿಯಾಯ್ತು. ತಾವು ನನ್ನ ಮೇಲಿಟ್ಟ ಈ ಅಪಾರವಾದ ಅಭಿಮಾನಕ್ಕೆ ಸದಾ ಚಿರಋಣಿಯಾಗಿರುವೆ.
#ramdurg#ramadurg#ramadurga#ashokpattan
ಇಂದು ರಾಮದುರ್ಗ ವಿಧಾನಸಭಾ ಮತಕ್ಷೇತ್ರದ ಚನ್ನಾಪೂರ ಡಿ ಎಲ್ ಟಿ ಯಲ್ಲಿ 18 ತಾಂಡಾದ ಸ್ವಾಭಿಮಾನಿ ಕಾರ್ಯಕರ್ತರ ಬಹಿರಂಗ ಸಭೆ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ನನ್ನ ಆತ್ಮೀಯರು ಮುಖ್ಯ ಸಚೇತಕರು, ಮಾನ್ಯ ವಿಧಾನ ಪರಿಷತ್ತು ಸದಸ್ಯರು ಶ್ರೀ ಪ್ರಕಾಶ್ ರಾಠೋಡ್ ಆಗಮಿಸಿದ್ದರು.1/2
ನಂದಿನಿ ಕನ್ನಡಿಗರ ಅಸ್ಮಿತೆಯಾಗಿದ್ದು, ಹಾಲು ಉತ್ಪಾದಕರ ಹಾಗೂ ಕೃಷಿಕರ ಶ್ರೇಯೋಭಿವೃದ್ಧಿಗೆ ಕಾಂಗ್ರೆಸ್ ಹಲವು ಯೋಜನೆಗಳನ್ನು ನೀಡಲಿದೆ.
ಕಾಂಗ್ರೆಸ್ ಬರಲಿದೆ, ಪ್ರಗತಿ ತರಲಿದೆ.
#CongressForProgress
ಕೃಷಿಪ್ರಧಾನವಾದ ನಮ್ಮ ನೆಲದಲ್ಲಿ ಕೃಷಿಕರಿಗೆ ಕಾಂಗ್ರೆಸ್ ಯಾವತ್ತೂ ಬೆಂಬಲವಾಗಿ ನಿಂತಿದೆ. ಕಾಂಗ್ರೆಸ್ ಸರ್ಕಾರವು ರೈತರಿಗಾಗಿ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಿ, ದೇಶದ ಬೆನ್ನೆಲುಬನ್ನು ಮತ್ತಷ್ಟು ಸದೃಢಗೊಳಿಸಲಿದೆ.
ಕಾಂಗ್ರೆಸ್ ಬರಲಿದೆ, ಪ್ರಗತಿ ತರಲಿದೆ.
#CongressForProgress