Election Time ಅಲ್ಲಿ ಅಷ್ಟು ಉದ್ಯೋಗ ಕೊಡ್ತೀವಿ, ಇಷ್ಟು ಉದ್ಯೋಗ ಕೊಡ್ತೀವಿ, ಪ್ರತಿ ವರ್ಷ ನೋಟಿಫಿಕೇಷನ್ ಮಾಡ್ತೀವಿ ಅಂಥ ಪುಂಗಿದ್ದೆ ಪುಂಗಿದ್ದು, Govt ಬಂದ್ಮೇಲೆ ಸಂವಿಧಾನ ಜಾಥಾ, ಗ್ಯಾರಂಟಿ ಸಮಾವೇಶ ಅದು ಇದು ಜಾತಿ ಸರ್ವೇ ಅಂಥ ಕಾಲಕಳೆದು ಉದ್ಯೋಗಾಂಕ್ಷಿಗಳ ಮೇಲೆ ಚಪ್ಪಡಿ ಕಲ್ಲು ಎಳೆದುಬಿಟ್ರಿ ದ್ರೋಹಿಗಳ
@MadhukumarVP1 ಅನ್ಕೊಂಡಿದ್ದೆ ಉದ್ಘಾಟನೆಯನ್ನಂತೂ ತಡೆಯಲಾಗಿಲ್ಲ, ಇನ್ನ ಯಾವುದೇ ಮೂಲೆಯಲ್ಲಿ ಯಾವುದೇ ಪ್ರಕೃತಿ ವಿಕೋಪಗಳಾದರೂ RSS ನಾಯಿಗಳು ಇದಕ್ಕೆ ಕಟ್ಟಿ ಬಾಯಿಭಡ್ಕೋತವೇ ಅಂತ.
I Repeat ಬಸವಣ್ಣನ ನಾಡಿನಲ್ಲಿ ಬುದ್ಧಿವಂತಿಕೆ Vs ತನಾತಣಿ ಮೌಡ್ಯ ಅಂತ ಬಂದ್ರೆ ಗೆಲ್ಲೋದು ಬುದ್ಧಿವಂತರೇ.
ಇಂದು ರಾಜ್ಯ ಸರ್ಕಾರದ @siddaramaiah ನೇಮಕಾತಿಗಳಲ್ಲಿ 3A & 3B ವರ್ಗದ ವಿದ್ಯಾರ್ಥಿಗಳಿಗೆ ಮೀಸಲಾತಿಯನ್ನು ಜಿಲ್ಲಾವಾರು ಮತ್ತು ಹುದ್ದೆವಾರು ಹಂಚಿಕೆ ಮಾಡಿ ಸರ್ಕಾರಿ ನೌಕರಿಯಿಂದ ಹೊರಗುಳಿಯುವಂತೆ ಮಾಡುತ ವ್ಯವಸ್ಥಿತ ಅನ್ಯಾಯದ ಷಡ್ಯಂತ್ರದ ಕುರಿತಂತೆ ಪರಮಪೂಜ್ಯ ಜಗದ್ಗುರು ಶ್ರೀಶ್ರೀಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿಯವರಿಗೆ ಸವಿವರವಾಗಿ ತಿಳಿಸಿ ನ್ಯಾಯ ದೊರಕಿಸಿಕೊಡುವಂತೆ ಹಾಸನ ಒಕ್ಕಲಿಗ @DKShivakumar ಮತ್ತು ಲಿಂಗಾಯತ @BasanagoudaBJP ವಿದ್ಯಾರ್ಥಿಗಳು ಮನವಿ ಸಲ್ಲಿಸಿದೆವು...
ಧರ್ಮಸ್ಥಳದ ಬಗ್ಗೆ ಅಪಪ್ರಚಾರ ನಡೆಯುತ್ತಿದೆ, ಷಡ್ಯಂತ್ರ ನಡೆಯುತ್ತಿದೆ ಎಂದು ಧರ್ಮಸ್ಥಳ ಚಲೋ ಮಾಡಿದ ಬಿಜೆಪಿ ನಾಯಕರು ಸೌಜನ್ಯ ತಾಯಿ ಕುಸುಮಾವತಿಯವರು ತಮ್ಮೆದುರು ಹೇಳಿದ ನೈಜ ಸಂಗತಿಯನ್ನು ಜಗತ್ತಿಗೆ ತಿಳಿಸು ಧೈರ್ಯವಿದೆಯೇ?
“ಸೌಜನ್ಯ ಹೆಸರು ಹೇಳಿಕೊಂಡು ಹಣ ಮಾಡಿದ್ದಾರೆ, ಇಷ್ಟು ದೊಡ್ಡ ಮನೆ ಕಟ್ಟಿಸಿದ್ದಾರೆ ಎಂದು ನಿಮ್ಮದೇ ಪಕ್ಷದವರು ಹೇಳುತ್ತಿದ್ದಾರೆ“ ಎಂಬ ಕುಸುಮಾವತಿಯವರ ಮಾತಿಗೆ @BJP4Karnataka ನಾಯಕರು ಉತ್ತರ ನೀಡದೆ ಮೌನವಹಿಸಿದ್ದೇಕೆ?
@BYVijayendra ಅವರೇ, ಮೊದಲು ಸೌಜನ್ಯ ಕುಟುಂಬಕ್ಕೆ ನಿಮ್ಮ ಪಕ್ಷ ನೀಡಿದ ಕಿರುಕುಳಕ್ಕೆ ನ್ಯಾಯ ಸಿಗಬೇಕಲ್ಲವೇ? ಆ ನೊಂದ ಕುಟುಂಬಕ್ಕೆ ಬಿಜೆಪಿ ನೀಡುತ್ತಿರುವ ಕಿರುಕುಳದ ಬಗ್ಗೆ ಉತ್ತರ ಸಿಗಲೇಬೇಕು.
ಬಿಜೆಪಿ ಯಾರ ಪರವಾಗಿ ಧರ್ಮಸ್ಥಳಕ್ಕೆ ಹೋಗಿದ್ದರೋ ಅವರ ವಿರುದ್ಧವೇ ಕುಸುಮಾವತಿ ದೂರು ಹೇಳಿದ್ದಾರೆ. @BJP4Karnataka ನಾಯಕರು ಕುಸುಮಾವತಿಯವರ ಮಾತು ಕೇಳಿಸಿಕೊಂಡ ನಂತರವೂ ಕಾರ್ಯಕ್ರಮದ ವೇದಿಕೆ ಹತ್ತಿ ಕೂರುವುದಕ್ಕೆ ಹೇಗೆ ಮನಸಾಯಿತು?
ಬಿಜೆಪಿಯವರು ಸೌಜನ್ಯ ಪರವೋ, ವಿರುದ್ಧವೋ ಎನ್ನುವುದನ್ನು ಸ್ಪಷ್ಟಪಡಿಸುವ ಅಗತ್ಯವಿದೆ.
ಸೌಜನ್ಯ ಸಾವಿಗೆ ನ್ಯಾಯ ಸಿಗಬೇಕು ಎಂದಿದ್ದ ಬಿಜೆಪಿಗೆ ಯಾರಿಂದ ನ್ಯಾಯ ಸಿಗಬೇಕು ಎನ್ನುವುದನ್ನು ಸೌಜನ್ಯ ತಾಯಿ ಸ್ಪಷ್ಟವಾಗಿ ಹೇಳಿದ್ದಾರೆ, ನ್ಯಾಯ ಕೊಡಿಸುವರೇ?
ಸೌಜನ್ಯ ತಾಯಿಯವರ ಕಾನೂನು ಹೋರಾಟಕ್ಕೆ ಬಿಜೆಪಿ ಪಕ್ಷವೇ ಹಣದ ನೆರವನ್ನು ನೀಡಲಿದೆ ಎಂದು ಘೋಷಿದ್ದಾರೆ.
ಆ ಕಾನೂನು ಹೋರಾಟ ಯಾರ ವಿರುದ್ಧವಾಗಿರುತ್ತದೆ ಎಂಬ ಪ್ರಜ್ಞೆ ಬಿಜೆಪಿಗಿದೆಯೇ?
ಸೌಜನ್ಯ ಸಾವಿಗೆ ನ್ಯಾಯ ಕೊಡಿಸುವುದರಲ್ಲಿ ಬಿಜೆಪಿಗೆ ನೈಜ ಬದ್ಧತೆ ಇದ್ದಿದ್ದೇ ಆಗಿದ್ದರೆ ಕುಸುಮಾವತಿಯವರ ಮಾತು ಕೇಳಿದ ನಂತರ ಧರ್ಮಸ್ಥಳ ಚಲೋ ಮಾಡುವ ಬದಲು “ಧರ್ಮಸ್ಥಳದಿಂದ ವಾಪಸ್ ಚಲೋ“ ಕಾರ್ಯಕ್ರಮ ಮಾಡಬೇಕಿತ್ತು!
@Nikhil_Kumar_k Very bad,,why your party and alliance party bjp conduct procession to Darmasthal? Why political parties doing nonsense with out fear? let them show single person speaking bad or doing bad against Darmasthala,, why you guys safeguarding fake god man n his family???
KPSC ಯ ಮುಖಾಂತರ ನಡೆಯುವ ಎಲ್ಲಾ ನೇಮಕಾತಿಯನ್ನು ಇನ್ನು ಮುಂದೆ @KEA_karnataka ಕೊಡಬೇಕೆಂದು ಎಲ್ಲಾ ವಿದ್ಯಾರ್ಥಿಗಳ ಪರವಾಗಿ ಮನವಿ ಮಾಡಿಕೊಳ್ಳುತ್ತೇವೆ. @siddaramaiah@PriyankKharge
ಯಾಕೆಂದರೆ?
@KpscSecretary ಯೂ ನಡೆಸುವ ಪ್ರತಿ ಪರೀಕ್ಷೆಯ ಫಲಿತಾಂಶವನ್ನು ಕನಿಷ್ಠ ಎರಡು ವರ್ಷಗಳು ತೆಗೆದುಕೊಳ್ಳುತ್ತಾರೆ ಆದ್ದರಿಂದ ಯಾವುದೇ ಪರೀಕ್ಷೆಯನ್ನು ಕೆಪಿಎಸ್ಸಿಗೆ ಕೊಡಬಾರದೆಂದು ಮನವಿ.@kharge@RahulGandhi
@JanataDal_S ಒಕ್ಕಲಿಗ ಹುಡುಗಿ ಸೌಜನ್ಯ ಪರ ನಿಲ್ಲುವ ಬದಲು, ಜೆಡಿಎಸ್ ಈಗ ಹೆಗ್ಗಡೆ ಪರ ನಿಂತಿದೆ. ವರುಷಗಳಿಂದ ವೋಟ್ ಬ್ಯಾಂಕ್ ಆಗಿದ್ದ ಮುಸ್ಲಿಂರನ್ನು ಈಗ ನಿಖಿಲ್ ಸೋತಿದ್ದಕೆ ಹಗೆ ಕಾರುತ್ತಿದ್ದಾರೆ . ಇಂತ ಪಕ್ಷಕ್ಕೆ ಏನ್ ಅಂತ ಕರಿಬೇಕು ಫ್ರೆಂಡ್ಸ್
ಏನಾದ್ರು ಮಾಡಿ ಆ "ಸೆಕ್ಯುಲರ್" ಅನ್ನೋ ಪದ ತೆಗೆದು ಮಾಡಿ. ತನಿಖೆ ಮಾಡಿ ವರದಿ ಕೊಡೋವರ್ಗು ಆದ್ರೂ ತಡೀರೋ ಯಾಕಿಂಗೆ ಆಡ್ತಿದೀರೋ ಗೊತ್ತಿಲ್ಲಾ.
#JanatadalSecular❌
#JanatadalCommunal ✅