ಕೆಲವು ವರ್ಷಗಳ ಹಿಂದೆ ರಾಜಸ್ಥಾನ ಮೂಲದ STಸಮುದಾಯದವರು ಅಕ್ರಮವಾಗಿ ನಿಮ್ಹಾನ್ಸ್ ಆಸ್ಪತ್ರೆಯಲ್ಲಿನ ಉದ್ಯೋಗಗಳನ್ನು ಲಪಟಾಯಿಸಿದ್ದಾರೆ ಎಂದು ವರದಿಯಾಗಿತ್ತು, ಇಂತವರು ಇಲ್ಲಿ ಸೇರಿದಾಗ ಹಿಂದಿ ಹೇರಿಕೆ ಮಾಡದೆ ಮತ್ತೇನು ಮಾಡಲ್ಲ?
Didn't Modi promise in 2014 to bring back all Black Money from Switzerland and other countries?
INSTEAD,
Indian deposits in Swiss bank have more than Doubled!
Now, let's wait for Crafty but Blind Bhakt or Paid Troll to support or justify this.
Karnataka Minister @krishnabgowda sacked Engineer and took action against contractor for poor quality roads in Bengaluru.
He warned others to work efficiently else be ready to face the music.
Hope this things continue and won't end up after initial buzz.
Little is known about how the RSS mobilises resources for the activities they claim credit for. Details are hidden in its obscure constitution and Income-Tax documents, writes @anisha_w https://t.co/2j9bPnYSv2
I really hope I don’t have to do this frequently. But, if officers and contractors do not listen and do their job, unfortunately, I will be forced. I appeal to them to do their job properly.
Today, I happened to observe an asphalt work in progress. I was doubtful of the quality. I asked the Commissioner to inspect this asphalt work. Indeed, the work was found to be substandard. Sadly, officer is suspended and contractor penalised.
ನಾನು ಆಗಾಗ್ಗೆ ಹೀಗೆ ಮಾಡಬೇಕಾಗಿಲ್ಲ ಎಂದು ನಾನು ನಿಜವಾಗಿಯೂ ಭಾವಿಸುತ್ತೇನೆ. ಆದರೆ, ಅಧಿಕಾರಿಗಳು ಮತ್ತು ಗುತ್ತಿಗೆದಾರರು ತಮ್ಮ ಕೆಲಸವನ್ನು ಸರಿಯಾಗಿ ನಿರ್ವಹಿಸದಿದ್ದಾಗ ಮಾತ್ರ ನಾನು ಇಂತಹ ಕಠಿ�� ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಅವರು ತಮ್ಮ ಕೆಲಸವನ್ನು ಸರಿಯಾಗಿ ಮಾಡುವಂತೆ ನಾನು ಮನವಿ ಮಾಡುತ್ತೇನೆ.
ಇಂದು, ನಾನು ಡಾಂಬರೀಕರಣದ ಕೆಲಸವನ್ನು ಗಮನಿಸಿದೆ. ಗುಣಮಟ್ಟದ ಬಗ್ಗೆ ನನಗೆ ಸಂದೇಹವಿತ್ತು. ಈ ಡಾಂಬರು ಕೆಲಸವನ್ನು ಪರಿಶೀಲಿಸಲು ನಾನು ಆಯುಕ್ತರನ್ನು ಕೇಳಿದೆ. ವಾಸ್ತವವಾಗಿ, ಕೆಲಸವು ಕಳಪೆ ಗುಣಮಟ್ಟದ್ದಾಗಿರುವುದು ಕಂಡುಬಂದಿದೆ. ಪರಿಣಾಮ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ ಮತ್ತು ಗುತ್ತಿಗೆದಾರರಿಗೆ ದಂಡ ವಿಧಿಸಲಾಗಿದೆ.
#GBA #GreaterBengaluruAuthority
ews ಮೀಸಲಾತಿ ಪಡೆಯುವುದು ಸಿಕ್ಕಾಪಟ್ಟೆ ಸುಲಭ
ಪರೀಕ್ಷೆಗೆ ವರ್ಷ ಇರುವಾಗ ಪೂರ್ತಿ ಒಂದು ವರ್ಷದ ಇಲ್ಲವೇ ಆರು ತಿಂಗಳು (ವಾರ್ಷಿಕ ಆದಾಯಕ್ಕೆ ಅನುಗುಣವಾಗಿ) ಸಬ್ಬಟಿಕಲ್ ತಗೊಳೋದು ಪೋಷಕರು ಕೆಲಸದಲ್ಲಿ ಇದ್ದರ��. ಆಗ ನಿಮ್ಮ ಆದಾಯ ಎಂಟು ಲಕ್ಷದ ಒಳಗೆ ಬರುತ್ತೆ
ಇನ್ನು ಬೇರೆ ಬಿಸಿನೆಸ್ ಆಸ್ತಿ ಆದಾಯ ಇದ್ದರೆ ಅದನ್ನು ವರ್ಷದ ಮಟ್ಟಿಗೆ ತಾಯಿ ತಮ್ಮ ಇಲ್ಲವೇ ಅಕ್ಕ ಅಥವಾ ಯಾರೋ ನಂಬಿಕಸ್ತ್ರ ಹೆಸರಿಗೆ ಬದಲಾಯಿಸುವುದು
ews ಸರ್ಟಿಫಿಕೇಟ್ ಸಿಕ್ಕಿ ಕೋಟ ಅಪ್ಲೇ ಮಾಡಿ ಸಿಕ್ಕ ಮೇಲೆ ಎಲ್ಲ ವಾಪಸ್
ಇದು ಸರ್ಕಾರಕ್ಕೂ ಗೊತ್ತು
ನೆನಪಿಡಿ ಆದಾಯ ಬದಲಿಸುವುದು ಸಿಕ್ಕಾಪಟ್ಟೆ ಸುಲಭ ಜಾತಿ ಕಷ್ಟ
ಅದಕ್ಕೆ ಆದಾಯ ಆಧಾರಿತ ಮೀಸಲಾತಿ ಬೇಕು ಅಂತ ಕಿರುಚಾಡುವುದು
ಬಟ್ ಆದಾಯ ಆಧಾರಿತ ಮೀಸಲಾತಿ ಎಂದಿಗೂ ಬಡವನಿಗೆ ಸಿಗಲ್ಲ ಬಡವನ ಸರ್ಟಿಫಿಕೇಟ್ ತಗೊಂಡ ಶ್ರೀಮಂತನಿಗೆ ಮಾತ್ರ.
ನಿಮ್ಹಾನ್ಸ್ ಸಂಸ್ತೆಯನ್ನು ಕಟ್ಟಿದ್ದು ಕನ್ನಡಿಗರು, ಭಾರತ ಒಕ್ಕೂಟಕ್ಕೆ ಕನ್ನಡಿಗರು ಸೇರಿದ ಮೇಲೆ ನಿಮ್ಹಾನ್ಸ್ ಸಂಸ್ತೆಯನ್ನು ಒಕ್ಕೂಟ ಸರಕಾರ ತನ್ನ ತೆಕ್ಕೆಗೆ ತೆಗೆದುಕೊಂಡಿತು. ಇದೀಗ ಬೆಂಗಳೂರಿನ ನಿಮ್ಹಾನ್ಸ್ ಸಂಸ್ತೆಯಲ್ಲಿ ಭಾರತ ಸರಕಾರದವರು ನಡೆಸುತ್ತಿರುವ ಕಾರ್ಯಕ್ರಮದಲ್ಲಿ ಸಂಪೂರ್ಣ ಹಿಂದಿಮಯ.
ಕನ್ನಡಿಗರು ಭಾರತ ಒಕ್ಕೂಟ ಸೇರಿ ಕಳೆದುಕೊಂಡಿದ್ದೇ ಹೆಚ್ಚು ಎನ್ನುವುದಕ್ಕೆ ಮತ್ತೊಂದು ಉದಾಹರಣೆ���.
ಎಚ್ಚೆತ್ತುಕೊಳ್ಳಿ ಕನ್ನಡಿಗರೇ..
@rangaswamy8108 ರಾಘವೇಶನಿಂದ ಆತ ಅಪಾರ ಹಣವಸೂಲಿಮಾಡಿದ್ದ, ಆದ್ದರಿಂದಲೇ ಪ್ರೇಮಲತಾ ವಿರುದ್ಧ ���ವಮಾನಕಾರಿ ಹೇಳಿಕೆ ನೀಡಿದ ಎಂಬ ದಟ್ಟ ವದಂತಿ ಇತ್ತು ಆಗ. ಆತ ದುಡಿಮೆಯೇ ಇಲ್ಲದೆ ಅಷ್ಟೊಂದು ಐಷಾರಾಮಿ ಬದುಕು ಸಾಗಿಸುವುದು ಹೇಗೆ?!! ಬರೇ ಬಾಡಿಗೆ ಭಾಷಣದ ಮೂಲಕ ಸಾಧ್ಯವೇ?!
ಪ್ರಕಾಶ್ ರೈ ಪ್ರೆಸ್ ಮೀಟ್ ಮಾಡಿದ್ದು ಪ್ರೆಸ್ ಕ್ಲಬ್ ನಲ್ಲಿ.
ಕೋಟ್ಯಾಂತರ ಡೀಲ್ ನಡೆದಿದೆ ಎಂದು ಆರೋಪಿಸಿ ಪ್ರಕಾಶ್ ರೈ ವಿರುದ್ಧ ಸೂಲಿಬೆಲೆ ಪ್ರೆಸ್ ಮೀಟ್ ಮಾಡಿದ್ದು ಐಷಾರಾಮಿ ಗೋಲ್ಡ್ ಫಿಂಚ್ ಹೊಟೇಲ�� ನಲ್ಲಿ.
ಹೋರಾಟಗಾರರ ಮೇಲೆ ಹಣಕಾಸಿನ ಆರೋಪ ಹೊರಿಸುವ ಈತ ಎಷ್ಟಕ್ಕೆ"ಮಾರಿಕೊಂಡಿರಬಹುದು ?"
ಪ್ರಕಾಶ್ ರಾಜ್ ಹಣ ಮೂಲ ಸಿನೆಮಾ!
ಇತನದ್ದು!