Government,Politics,linguistics and federalism.ಕನ್ನಡ ಉಳಿಸಿ ಬೆಳೆಸಬೇಕು,ತಾನೆ? ಹಾಗಿದ್ದರೆ,ದಿನನಿತ್ಯದ ವ್ಯವಹಾರದಲ್ಲಿ ಉಪಯೋಗ ಮಾಡಿ ಬ್ಯಾಂಕು -ಅಂಚೆ ಇತ್ಯಾದಿ.tweets are personal
Keralites chased away a Tamilan for doing business in Kerala
Keralites have mastered the art to securing closing doors to their homes while leveraging the homes of evryone else's homes
Cauvery should be declared the designated residence of the Karnataka Chief Minister. Every time there is a leadership change, the new Chief Minister ends up scrambling for a suitable house. There are strong rumours that Siddaramaiah is planning to retain Cauvery in the name of his son Yathindra, a first time minister who is not entitled to a stately residence. In 2018, Siddaramaiah had refused to vacate Cauvery, got it allotted to minister KJ George, and continued to live there.
The new Chief Minister, @DKShivakumar , deserves an official bungalow befitting his office.
ಸಾರಿಗೆ ಇಲಾಖೆಯ ಕಿತ್ತು ಕೆರ ಇಡಿದಿತ್ತು ಕನ್ನಡಿಗರು ಇದರ ವಿರುದ್ಧ ಹಿಂದೆ ಧ್ವನಿ ಎತ್ತುತ್ತಿದ್ದೆವು. @RLR_BTM ಅವರ ರಾಜೀನಾಮೆ ಒಳ್ಳೆಯದು ಇದು ವಲಸಿಗರಿಗೆ ಕಡಿವಾಣ.
ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ಬಾರದ ಲಕ್ಷಾಂತರ ಆಟೋ ಮತ್ತು ಟ್ಯಾಕ್ಸಿ ಚಾಲಕರು ನಿಯಮಗಳನ್ನು ಕಡೆಗಣಿಸಿ ಓಡಿಸುತ್ತಿದ್ದರು ಇಲಾಖೆ ಕಣ್ಮುಚ್ಚಿ ಕುಳಿತಿತ್ತು.
These people come to our state and are now disrespecting our festivals.
If they can't respect the culture and traditions of Karnataka they shouldn't live here.
Send them back.
That's an easy escape. How can anyone give up on their home state so easily?
What's with the demographic? Isn't the same working here where people from all parts come and create groups to help/hire their own from all parts?
This Mallu dumbass thinks Malyalis only come for ISRO scientist job or Corporate HR.
Uncontrolled means the same scientist/HR starts forming cabals to pull in more Malyalis. Also, bring their supermarket helpers, drivers, nurses, maids, janitors, & the like to Bengaluru.
Chief Minister @DKShivakumar on Ramalingareddy’s resignation “he is a friend of mine for over 40 years. It’s a family problem, we will resolve it, don’t worry”.
There is a reason why Kannadigas are hating these migrants who disrespect Karnataka 's culture.
This migrant lady is complaining about Hindu festival Ooru Habba - Traditional Village Fair as Big Ruckus.
Meanwhile she wants to celebrate and dance Garba in Bengaluru.
Why don't these people have basic commonsense to respect the culture of the land which provides them shelter and food?
ಬೆಂಗಳೂರಿನಲ್ಲಿ ಊರ ಹಬ್ಬ ಮಾಡಿದ್ರೆ ವಲಸಿಗರಿಗೆ ತೊಂದರೆ! ಇನ್ನು ಕೆಲವೇ ವರ್ಷಗಳು ಅಷ್ಟೇ. ಕರ್ನಾಟಕದ ಯಾವ ಹಳ್ಳಿಯಲ್ಲೂ ಊರ ಹಬ್ಬ ಮಾಡದಂಗೆ ಹಿಂದಿ ಹೈಕಮಾಂಡ್ ಪಕ್ಷಗಳು ವಲಸಿಗರನ್ನು ತುಂಬಿಸುತ್ತವೆ.
#ಎಚ್ಚರಿಕೆ_ಕನ್ನಡಿಗ#ನಮ್ಮನಾಡು_ನಮ್ಮಆಳ್ವಿಕೆ
ಯಾರಪ್ಪಾ ಅದು ಶಿಕ್ಷಣ ಮಂತ್ರಿ? Stand-up on the bench!
ಎಲ್ಲಾ ರಾಜಕಾರಣಿಗಳಿಗೂ ಬೇಕಾಗಿರುವುದು ಹಣ ಮಾಡುವ ಖಾತೆಗಳು. ಬೆಂಗಳೂರು, ಇನ್ಫ್ರಾಸ್ಟ್ರಕ್ಚರ್, ರೆವಿನ್ಯೂ, ಎನರ್ಜಿ, ನಗರಾಭಿವೃದ್ಧಿ... ಆದರೆ ಶಿಕ್ಷಣ ಖಾತೆ? ಕನ್ನಡ? ಕರ್ನಾಟಕದ ಭವಿಷ್ಯ? ಯಾರಿಗೂ ಬೇಕಾಗಿಲ್ಲ.
2015ರ ಕನ್ನಡ ಭಾಷಾ ಕಲಿಕಾ ಕಾಯ್ದೆಯಡಿಯಲ್ಲಿ 2017ರಿಂದ ಹಂತ ಹಂತವಾಗಿ ಜಾರಿಯಾಗುತ್ತಿರುವ ನಿಯಮದ ಪ್ರಕಾರ, ಕರ್ನಾಟಕದ ಎಲ್ಲಾ CBSE ಶಾಲೆಗಳಲ್ಲೂ ಕನ್ನಡವನ್ನು ಮೊದಲ ಅಥವಾ ದ್ವಿತೀಯ ಭಾಷೆಯಾಗಿ ಕಲಿಸಬೇಕಾಗಿದೆ. ಈ 2026-27 ಶೈಕ್ಷಣಿಕ ವರ್ಷದಿಂದ ಅದು 10ನೇ ತರಗತಿಗೂ ಅನ್ವಯವಾಗಿದೆ.
ಶಾಲೆಗಳು ಈಗಾಗಲೇ ಆರಂಭವಾಗಿವೆ. ಆದರೆ ಸರ್ಕಾರದಲ್ಲಿ ಯಾರಿಗೂ ಕನ್ನಡದ ಭವಿಷ್ಯದ ಬಗ್ಗೆ ತುರ್ತು ಕಾಣಿಸುತ್ತಿಲ್ಲ. ಶಿಕ್ಷಣ ಸಚಿವರ ನೇಮಕ ವಿಳಂಬವಾದಷ್ಟೂ ಖಾಸಗಿ ಶಾಲೆಗಳು ಕನ್ನಡವನ್ನು ನಿರ್ಲಕ್ಷ್ಯ ಮಾಡುತ್ತವೆ. ನಂತರ “ತಡವಾಗಿದೆ”, “ಸಿದ್ಧತೆ ಇಲ್ಲ” ಎಂಬ ನೆಪ ಹೇಳಿ ಕೆಲ ವಲಸೆ ಪೋಷಕರನ್ನು ಮುಂದೆ ಮಾಡಿ ಹೈಕೋರ್ಟ್ನಲ್ಲಿ ಅರ್ಜಿಗಳನ್ನು ಹಾಕಿಸುತ್ತಾರೆ.
ಹತ್ತು ವರ್ಷಗಳ ಹೋರಾಟ, ಕಾನೂನು, ನೀತಿ ಎಲ್ಲವನ್ನೂ ಕೆಲ ಅಧಿಕಾರ ಲಾಲಸೆಯ ರಾಜಕಾರಣಿಗಳು ಮತ್ತು ಖಾಸಗಿ ಶಿಕ್ಷಣ ಲಾಬಿಗಳು ಸೇರಿ ನೀರಿನಲ್ಲಿ ಹರಿಸುವ ಪರಿಸ್ಥಿತಿ ಬಂದಿದೆ.
ಮಂತ್ರಿಗಳಿಗೇ ಮುಖ್ಯವಾದುದು ಖಾತೆ. ಕರ್ನಾಟಕಕ್ಕೆ ಮುಖ್ಯವಾದುದು ಕನ್ನಡ. ಈ ಎರಡರ ನಡುವಿನ ವ್ಯತ್ಯಾಸವನ್ನು ಕನ್ನಡಿಗರು ಈಗ ಅರಿಯಬೇಕು.
#ನಮ್ಮನಾಡು_ನಮ್ಮಆಳ್ವಿಕೆ
#ಕನ್ನಡ #ಕನ್ನಡಿಗ #ಕರ್ನಾಟಕ
Welcome to Home Department @PriyankKharge . You have huge tasks cut out to bring discipline, order and development in Home Department.
Your predecessor had ruined it beyond Control with Zero Development, Zero Innovation and Zero Motivation.
#ಕಾಂಗ್ರೆಸ್ ,ಬಿಜೆಪಿ ರಾಷ್ಟ್ರೀಯ ಪಕ್ಷಗಳಿಂದ ಕನ್ನಡಿಗರಿಗೆ ಮತ್ತು ಕರ್ನಾಟಕಕ್ಕೆ ದ್ರೋಹ
ರಾಜ್ಯದ ರಾಜ್ಯಸಭೆ ಸ್ಥಾನ ದೆಹಲಿಯ ಪಾಲು
ಕರ್ನಾಟಕದ ರಾಜ್ಯಸಭೆ ಸ್ಥಾನಕ್ಕೆ ದೆಹಲಿಯ ಪವನ್ ಖೇರಾ ಅವರಿಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಘೋಷಣೆಯಾಗಿದೆ.
ಕೆಆರ್ಎಸ್ ಪಕ್ಷ ಇದನ್ನು ಖಂಡಿಸುತ್ತದೆ
ಕೂಡಲೇ ಕಾಂಗ್ರೆಸ್ ಈ ಘೋಷಣೆಯನ್ನು ಹಿಂಪಡೆದು ಕರ್ನಾಟಕದ ವ್ಯಕ್ತಿಗೆ ರಾಜ್ಯಸಭಾ ಸ್ಥಾನವನ್ನು ನೀಡಬೇಕು.
As a Kannadiga, I'm very happy the way Kannadigas have reacted on Social Media to ರಾಮಲಿಂಗಣ್ಣ resignation. Everybody is happy that the person who let in 1000s of M@llus/ BIM@RUs as Auto & Cab drivers in Bluru is quitting the ministerial rank🙌
Big Win for Pro-Kannada narrative🙏